ಅಶೋಕ ನಾಯ್ಕ ಪರ ಬಿ.ವೈ.ರಾಘವೇಂದ್ರ ರೋಡ್ ಶೋ…

ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಅಶೋಕ್ ನಾಯ್ಕ್ ಪರವಾಗಿ ಸಂಸದರಾದ ಬಿ.ವೈ ರಾಘವೇಂದ್ರ ರವರ ಭರ್ಜರಿ ರೋಡ್ ಷೋಕುಂಸಿಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನೂರಾರು ಕಾರ್ಯಕರ್ತರುಗಳೊಂದಿಗೆ ರೋಡ್ ಷೋ ನಡೆಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಚಾಲಕರಾದ ಎಸ್ ದತ್ತಾತ್ರಿ, ತಮ್ಮಡಿಹಳ್ಳಿ…

ಹೊಸಮನೆಯಲ್ಲಿ ಆಯನೂರು ಮಂಜುನಾಥ್ ಪರ ಮತಯಾಚನೆ…

ನಗರದ ಹೊಸಮನೆ ಬಡಾವಣೆಯಲ್ಲಿ ಜೆಡಿಎಸ್ ನಗರ ಅಭ್ಯರ್ಥಿ ಆಯನೂರು ಮಂಜುನಾಥ್ ಪರ ಮತಯಾಚನೆ ಮಾಡಿದರು. ಜೆಡಿಎಸ್ ಪಕ್ಷ ಆಡಳಿತವಿದ್ದಾಗ ಶಿವಮೊಗ್ಗ ಅಭಿವೃದ್ಧಿಯಾಗಿದ್ದ ಕೆಲಸಗಳನ್ನು ಮತದಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ನರಸಿಂಹ ಗಂಧದ ಮನೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ ಪ್ರಜಾ ಶಕ್ತಿ…

ಸೀಗೆಹಟ್ಟಿಯಲ್ಲಿ ಆಪ್ ಅಭ್ಯರ್ಥಿ ಡಾ.ನೇತ್ರಾವತಿ ಮತಯಾಚನೆ…

ಶಿವಮೊಗ್ಗ ನಗರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನೇತ್ರಾವತಿ ರವರು ಸಿಗ್ಗೆ ಹಟ್ಟಿ ಎನ್ ಟಿ ರೋಡ್ ರಾಗಿಗುಡ್ಡ ಬೊಮ್ಮನಕಟ್ಟೆ ಪಂಚವಟಿ ಕಾಲೋನಿ ಓ ಟಿ ರೋಡ್ ಅಜಾದ್ ನಗರ ಹಲವು ಕಡೆ ಪಕ್ಷದ ಕರಪತ್ರ ಹಂಚಿ ಪ್ರಚಾರ ಮಾಡಿದರು. ಈ…

ಬೊಮ್ಮನಕಟ್ಟೆಯಲ್ಲಿ ಚನ್ನಬಸಪ್ಪ ರೋಡ್ ಶೋ…

ನಗರದ ಬೊಮ್ಮನಕಟ್ಟೆ ಮುಖ್ಯರಸ್ತೆಯಲ್ಲಿ ರೋಡ್ ಶೋ ಮುಖಾಂತರ ಅಭ್ಯರ್ಥಿ ಚೆನ್ನಬಸಪ್ಪ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರು ಎನ್.ಕೆ ಜಗದೀಶ್, ಅಭ್ಯರ್ಥಿ ಪ್ರಮುಖ ಮೋಹನ್ ರೆಡ್ಡಿ,, ಮಹಾಪೌರರಾದ ಶಿವಕುಮಾರ್ , ಪಾಲಿಕೆ ಸದಸ್ಯರಾದ ಆಶಾ ಚನ್ನಬಸಪ್ಪ ,…

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ-ಆಯನೂರು ಮಂಜುನಾಥ್…

ಮುಖ್ಯಮಂತ್ರಿಯಾಗಲಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಗೂ ಸೇರಿದಂತೆ ರಾಜ್ಯಕ್ಕೆ ಹೊಸ ಭರವಸೆ ನೀಡಿರುವುದರಿಂದ ಈ ಬಾರಿ ನಾನು ಸೇರಿದಂತೆ ರಾಜ್ಯದಲ್ಲಿ ಅಧಿಕಾರ ಹಿಡಿಯುವಷ್ಟು ಸ್ಥಾನ ಗಳಿಸುತ್ತೇವೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಅವರು ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ…

ಹೊಳೆಲೂರಿನಲ್ಲಿ ಅಶೋಕ ನಾಯ್ಕ ರೋಡ್ ಶೋ…

ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಅಶೋಕ್ ನಾಯ್ಕ್ ರವರಿಂದ ಹೊಳಲೂರಿನಲ್ಲಿ ಭರ್ಜರಿ ರೋಡ್ ಷೋ ನಡೆಸಿದರು. ಮೊದಲು ಹೊಳಲೂರು ಗ್ರಾಮದೇವತೆಗೆ ಪೂಜೆ ಸಲ್ಲಿಸಿದ ಶಾಸಕ‌ರು.ಡೊಳ್ಳಿನ ಸದ್ದಿಗೆ ಕುಣಿದ ಬಿಜೆಪಿ ಮಹಿಳಾ ಕಾರ್ಯಕರ್ತರು. ರೋಡ್ ಶೋನಲ್ಲಿ ಭಾಗಿಯಾದ ನೂರಾರು ಕಾರ್ಯಕರ್ತರು. ಈ ಸಂದರ್ಭದಲ್ಲಿ ಕ್ಷೇತ್ರ…

ಹೊಳೆಲೂರಿನಲ್ಲಿ ಅಶೋಕ ನಾಯ್ಕ ರೋಡ್ ಶೋ…

ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಅಶೋಕ್ ನಾಯ್ಕ್ ರವರಿಂದ ಹೊಳಲೂರಿನಲ್ಲಿ ಭರ್ಜರಿ ರೋಡ್ ಷೋ ನಡೆಸಿದರು. ಮೊದಲು ಹೊಳಲೂರು ಗ್ರಾಮದೇವತೆಗೆ ಪೂಜೆ ಸಲ್ಲಿಸಿದ ಶಾಸಕ‌ರು.ಡೊಳ್ಳಿನ ಸದ್ದಿಗೆ ಕುಣಿದ ಬಿಜೆಪಿ ಮಹಿಳಾ ಕಾರ್ಯಕರ್ತರು. ರೋಡ್ ಶೋನಲ್ಲಿ ಭಾಗಿಯಾದ ನೂರಾರು ಕಾರ್ಯಕರ್ತರು. ಈ ಸಂದರ್ಭದಲ್ಲಿ ಕ್ಷೇತ್ರ…

ಬೈಂದೂರು ಗುರುರಾಜ್ ಶೆಟ್ಟಿ ಗಂಟೆಹೊಳೆ ಪರ ಬಿ.ವೈ.ರಾಘವೇಂದ್ರ ರೋಡ್ ಶೋ…

ಬೈಂದೂರ್ ನ್ಯೂಸ್… ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರೋಡ್‌ ಶೋನಲ್ಲಿ ಪಾಲ್ಗೊಂಡು ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿಯಾದ ಶ್ರೀ ಗುರುರಾಜ ಶೆಟ್ಟಿ ಗಂಟಿಹೊಳೆ ಪರವಾಗಿ ಸಂಸದ ಬಿ ವೈ ರಾಘವೇಂದ್ರ ರವರು ಮತಯಾಚಿಸಿದರು. ಅಭೂತಪೂರ್ವ ಉತ್ಸಾಹದೊಂದಿಗೆ ರೋಡ್ ಶೋನಲ್ಲಿ ಪಾಲ್ಗೊಂಡ…

ನಾನು ಒಬ್ಬ ಕರಾಟೆ ಆಟಗಾರ-ಅಡಿಷನಲ್ ಎಸ್ಪಿ ಬೂಮ ರೆಡ್ಡಿ…

ಶಿವಮೊಗ್ಗ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ಮಲೆನಾಡು ಓಪನ್ ಕರಾಟೆ ಪಂದ್ಯಾವಳಿಯನ್ನು ಶಿವಮೊಗ್ಗ ಜಿಲ್ಲೆಯ ಆಡಿಷನಲ್ ಎಸ್ಪಿ ಶ್ರೀ ಅನಿಲ್ ಕುಮಾರ್ ಬೂಮರೆಡ್ಡಿ ರವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ…

ಆಪ್ ಅಭ್ಯರ್ಥಿ ಡಾ.ನೇತ್ರಾವತಿ ಗೌಡ ಮತಯಾಚನೆ…

ಶಿವಮೊಗ್ಗ ನಗರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ. ನೇತ್ರಾವತಿ ಗೌಡ ರವರು ನಗರದಲ್ಲಿ ಮತಯಾಚಿಸಿದರು. ನಗರದ ಗಾಂಧಿ ಬಜಾರ್ ಮುಖ್ಯ ರಸ್ತೆ ಮತ್ತು ಸುತ್ತಮುತ್ತಲಿನ ಬಡಾವಣೆಗಳಲ್ಲಿ ಮುಖಂಡರೊಂದಿಗೆ ಮತಯಾಚಿಸಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ ಪ್ರಜಾ ಶಕ್ತಿ…