ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್ ರವರಿಂದ ಕಾಂಗ್ರೆಸ್ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ…
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಅಶೋಕನಗರ ವಾರ್ಡ್ ನ0 26 ರ ಬೂತ್ ಸಂಖ್ಯೆ 199 ರಲ್ಲಿ ಶಿವಮೊಗ್ಗ ನಗರದ ನಿಕಟಪೂರ್ವ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ಕಾಂಗ್ರೆಸ್ ಸದಸ್ಯತ್ವ…
ರಾಹುಲ್ ಹುಂಡೈ ಮೋಟಾರ್ಸ್ ರವರಿಂದ ಫ್ರೀ ಚೆಕ್ಅಪ್ ಕ್ಯಾಂಪ್…
ಶಿವಮೊಗ್ಗ ನಗರದ ರಾಹುಲ್ ಹುಂಡೈ ಮೋಟಾರ್ಸ್ ವತಿಯಿಂದ ಫ್ರೀ ಚಕಪ್ ಕ್ಯಾಂಪನ್ನು ತಹಸಿಲ್ದಾರ್ ನಾಗರಾಜ್ ರವರು ಉದ್ಘಾಟಿಸಿದರು. ಈ ಫ್ರೀ ಚಕಪ್ ಕ್ಯಾಂಪು ಇವತ್ತಿನಿಂದ ಡಿಸೆಂಬರ್ 21 ರ ತನಕ ನಡೆಯುತ್ತದೆ. ಕಾರಿನ ಮಲಿಕರು ಫ್ರೀ ಕ್ಯಾಂಪಿನ ಸದುಪಯೋಗ ಪಡೆಯಬೇಕೆಂದು ಮ್ಯಾನೇಜರ್…
ಬೇಳೂರು ಗೋಪಾಲಕೃಷ್ಣ ರವರಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ…
ಸಾಗರ ನ್ಯೂಸ್… ಸಾಗರದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಂದ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.ತಮ್ಮ ಮತ ಕ್ಷೇತ್ರವಾದ (ಬೂತ್) ಬೇಳೂರುನಲ್ಲಿ ತಮ್ಮ ಸದಸ್ಯತ್ವ ನೋಂದಣಿ ಮಾಡಿ ಹಾಗೂ ಊರಿನ ಗ್ರಾಮಸ್ಥರ ಸದಸ್ಯತ್ವ ನೋಂದಣಿ ಮಾಡಿಸಿದರು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ…
ಕೆ ಎಚ್ ರಾಮಯ್ಯ , ದೇವೆಗೌಡ ಹಾಗೂ ಜಯಮುತ್ತು ಅವರ ಸಿಂಡಿಕೇಟ್ ನಿಂದ ಪತ್ರಿಕಾಗೋಷ್ಠಿ…
ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ ಎಚ್ ರಾಮಯ್ಯನವರ ಸಿಂಡಿಕೇಟ್ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ತಮ್ಮ ಬೆಂಬಲಿತರಿಗೆ ಮತದಾನ ಮಾಡುವಂತೆ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿ ನಡೆಸಿದ ಕೆ ರಾಮಯ್ಯನವರ ತಂಡ ತಮ್ಮ ಸಿಂಡಿಕೇಟ್…
ಯಶವಂತಪುರ ಸಜ್ಜೆಪಾಳ್ಯದ ಜಾಗ ಕೆಂಚಪ್ಪಗೌಡ ಹಾಗೂ ಇತರರಿಂದ ಕಬಳಿಕೆ : ಹಜ್ಜೇಗೌಡ ಶಿವಣ್ಣ ಗಂಭೀರ ಆರೋಪ…
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹಚ್ಚೇಗೌಡ ಶಿವಣ್ಣ ರವರು ಬೆಂಗಳೂರಿನ ಯಶವಂತಪುರ ಹೋಬಳಿ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್ 15 ರಲ್ಲಿ ಮೂವತ್ತೆಂಟು ಎಕರೆ ಹದಿನೈದು ಗುಂಟೆ ಜಾಗವನ್ನು ಕೆಂಚಪ್ಪ ಗೌಡ ಮುಂತಾದವರು ಸೇರಿ ಕಬಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.…
ತುಂಗಾ ನಗರ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ರವರಿಂದ ಮಹಿಳಾ ರಕ್ಷಣೆಗೆ ಇರುವ ಕಾನೂನು ಬಗ್ಗೆ ಮಾಹಿತಿ…
ಶಿವಮೊಗ್ಗ ನಗರದ ತುಂಗಾ ನಗರ ಪೊಲೀಸ್ ಇನ್ಸ್ಪೆಕ್ಟರ್ ಅದ ದೀಪಕ್ ರವರಿಂದ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು. ನಗರದ ಟಿಪ್ಪು ನಗರ 2 ಕ್ರಾಸ್ ನಲ್ಲಿರುವ ದಿ ಮಿಲತ ಪ್ರೌಢ ಶಾಲೆಯ ಮಕ್ಕಳಿಗೆ ಬಾಲ ಕಾರ್ಮಿಕ ಪದ್ಧತಿ ಪೋಕ್ಸೋ ಕಾಯ್ದೆ ಮಾದಕ…
ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಜನರಲ್ ಬಿಪಿನ್ ರಾವತ್ ರಿಗೆ ಶ್ರದ್ಧಾಂಜಲಿ…
ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಿನ್ನೆ ಗೋಪಿ ವೃತ್ತದಲ್ಲಿ ಹೆಲಿಕಾಫ್ಟರ್ ಅಪಘಾತ ದುರಂತದಲ್ಲಿ ಸಾವನ್ನಪ್ಪಿದ ಬಿಪಿನ್ ರಾವತ್ ಮತ್ತು ಸೈನಿಕರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಮ್ಮ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆದ ಬಸವರಾಜ್ ಜೀ ,…
ಲೆಕ್ಕ ಪರಿಷೋಧಕರು ಜಿ ಎಸ್ ಟಿ ಕುರಿತು ಕಾಲ ಕಾಲಕ್ಕೆ ಪರಿಷ್ಕೃತಗೊಳ್ಳಬೇಕು : ಭೋಜರಾಜ ಟಿ. ಶೆಟ್ಟಿ…
ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು ಶಾಖೆಯು ನಗರದ ಕೆ.ಜಿ. ರಸ್ತೆಯಲ್ಲಿರುವ ಎಫ್ ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸರಕು ಸೇವಾ ತೆರಿಗೆ (ಜಿಎಸ್ ಟಿ) ಕುರಿತ ರಾಷ್ಟ್ರೀಯ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.…
ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಯವರ ಜನ್ಮದಿನದ ಪ್ರಯುಕ್ತ ಹಿಂದೂ ಉತ್ಸವ ಸಮಿತಿಯಿಂದ ಗೌರವ ಸಮರ್ಪಣೆ…
ಶಿವಮೊಗ್ಗ: ಡಾ. ಶ್ರೀ. ಬಸವಮರುಳಸಿದ್ದ ಸ್ವಾಮಿಗಳವರ ಜನ್ಮದಿನೋತ್ಸವದ ಪ್ರಯುಕ್ತ ಹಿಂದೂ ಉತ್ಸವ ಸಮಿತಿ ವತಿಯಿಂದ ಇಂದು ಬಸವಕೇಂದ್ರದಲ್ಲಿ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಆಮಾ ಪ್ರಕಾಶ್,ಎಸ್.ಎಸ್. ಸತೀಶ್, ಎಸ್.ಪಿ. ದಿನೇಶ್, ಸತ್ಯನಾರಾಯಣ್…
ಶನೇಶ್ವರ ದೇವಾಲಯ ಸಮಿತಿ ವತಿಯಿಂದ ಆಶ್ಲೇಷ ಬಲಿ ಕಾರ್ಯಕ್ರಮ…
ಶಿವಮೊಗ್ಗ: ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಶುಭಮಂಗಳ ಸಮುದಾಯ ಭವನದ ಬಳಿ ಇರುವ ಶ್ರೀ ಶನೈಶ್ಚರ ದೇವಾಲಯ ಆವರಣದಲ್ಲಿ ನಿನ್ನೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಸಾಮೂಹಿಕ ಆಶ್ಲೇಷ ಬಲಿ ಹಾಗೂ ಸಹಸ್ರಾಧಿಕ ದೀಪೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಕೆ.ಇ.…