ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಎಸ್ ದತ್ತಾತ್ರಿ ರವರಿಂದ ಧನ್ಯವಾದಗಳು…
ನಿನ್ನೆ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ, ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಸೊರಬ, ಚಿತ್ರದುರ್ಗ, ದಾವಣಗೆರೆ, ಹೀಗೆ ಬೇರೆ ಬೇರೆ ಭಾಗಗಳಿಂದ ಆಗಮಿಸಿ ಮತದಾನದಲ್ಲಿ ಭಾಗವಹಿಸಿ ಅಭ್ಯರ್ಥಿ ಶ್ರೀ ಎಸ್. ರಘುನಾಥ್ ರವರಿಗೆ ಶುಭಾಷಿರ್ವಾದ…
ಕೋವಿಡ್ ಸಂಕಷ್ಟದಲ್ಲೂ ಶ್ರೀ ಚರಣ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ 1.37 ಕೋಟಿ ಲಾಭ…
2022ರಲ್ಲಿ ಬ್ಯಾಂಕ್‍ನ ರಜತ ಮಹೋತ್ಸವ ಆಚರಣೆ ಬ್ಯಾಂಕ್‍ನ ಎಲ್ಲಾ ಸದಸ್ಯರಿಗೆ 2022ರಲ್ಲಿ ಡಿವಿಡೆಂಟ್ ವಿತರಣೆ… ಬೆಂಗಳೂರು, ಡಿಸೆಂಬರ್-12,ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾರಂಭವಾಗಿರುವ ಬಸವನಗುಡಿಯ ಶ್ರೀ ಚರಣ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿ., ಕೋವಿಡ್ ಸಾಂಕ್ರಾಮಿಕ ಸಂಕಷ್ಟದ…
ವೀರಯೋಧರಿಗೆ ನುಡಿನಮನ…
ನಿರೀಕ್ಷೆಗೂ ನಿಲುಕದಜೀವನ ಎಲ್ಲರದುಎಂದು ನಿರೀಕ್ಷಿಸದಮರಣ ನಿಮ್ಮದು. ದೇಶ ಸೇವೆಗೆ ಮುಡಿಪಿಟ್ಟನಿಮ್ಮಯ ಜೀವನಈ ಪುಣ್ಯಭೂಮಿಗೆ ಯಾರುಊಹಿಸದ ಬಲಿದಾನ. ದೇಶವ ಕಾಯುತಾವೈರಿಗಳನ್ನೆದುರಿಸುತಾಬಿಸಿಲು ಮಳೆ ಚಳಿ ಗಾಳಿಗೆಜಗ್ಗದ ವೀರ ಯೋಧರಿವರು. ನೆಲಮುಗಿಲು ಕಡಲಿನಲ್ಲಿದ್ವಿಪಾಂತರಗಳ ಮಡಿಲಿನಲ್ಲಿಪರ್ವತ ಹಿಮಶಿಖರಗಳ ಗಡಿಗಳಲ್ಲಿಪ್ರಾಣವೊತ್ತೆಯಿಟ್ಟ ದೇಶ ಸೇವಕರು. ವಿಧಿಯಾಟಕ್ಕೆ ಬಲಿಯಾದರೂಅಜರಾಮರವು ನಿಮ್ಮಯ ತ್ಯಾಗ…
ಶಿವಮೊಗ್ಗ ಪೊಲೀಸರಿಂದ ಬೃಹತ್ ಗಾಂಜಾ ಮತ್ತು ಇನೋವಾ ಕಾರ್ ವಶ…
ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ರವರ ನೇತೃತ್ವದಲ್ಲಿ ತುಂಗಾ ನಗರ ಪೊಲೀಸರಿಂದ 6 ಲಕ್ಷ 35 ಸಾವಿರ ಬೆಲೆಬಾಳುವ 21 ಕೆ ಜಿ .315 ಗ್ರಾಂ ಗಾಂಜಾ & 9 ಲಕ್ಷ…
ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸೆಯ ಅರಿವು ಎಲ್ಲರೂ ತಿಳಿಯಲೇಬೇಕು : ಡಾ. ತೇಜಸ್ವಿನಿ ಜಿ.ಏನ್…
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಹಮ್ಮಿಕೊಳ್ಳಲಾದಡಿಸಿಸ್ ಪ್ರಿವೆನ್ಷನ್ ಮತ್ತು ಟ್ರೀಟ್ಮೆಂಟ್ ನ ತಿಂಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಡಾ. ತೇಜಸ್ವಿನಿ ರವರು ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸೆಯ ಬಗ್ಗೆ ವಿವರವಾಗಿ ಮಾತನಾಡುತ್ತಾ ಆಯುರ್ವೇದವು ಋಷಿಮುನಿಗಳು ಕಾಲದಿಂದಲೂ ಶತಮಾನದ ಇತಿಹಾಸ ಹೊಂದಿರುವ…
ಪ್ರಧಾನಿ ನರೇಂದ್ರ ಮೋದಿ ರವರಿಂದ ಮರುಸ್ಥಾಪಿತ ಶ್ರೀ ಕ್ಷೇತ್ರ ಕಾಶಿ ಉದ್ಘಾಟನೆ-ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್…
ಶಿವಮೊಗ್ಗ: ಪ್ರಾಚೀನ ಸಂಸ್ಕೃತಿಯ ಮರು ಸ್ಥಾಪಿಸುವ ಮಹಾನ್ ಮಹಾತ್ವಕಾಂಕ್ಷಿ ಉದ್ದೇಶದ ಗಂಗಾ ನದಿ ದಡದಲ್ಲಿರುವ ಮರುಸ್ಥಾಪಿತ ಕಾಶಿ ಕ್ಷೇತ್ರದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ನಾಳೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು. ಅವರು ಇಂದು…
ಕರ್ನಾಟಕ ಸರ್ಕಾರಿ ನೌಕರ ಸಂಘದ ನೂತನ ಲೋಗೋ ಅನಾವರಣ-ಸಿ. ಎಸ್.ಷಡಾಕ್ಷರಿ…
ಶಿವಮೊಗ್ಗ: ಅರಣ್ಯ ಇಲಾಖೆ ನೌಕರರು ತಮ್ಮ ಸಂಘಟನೆಯನ್ನು ಬಲಪಡಿಸಬೇಕು. ಸಂಘಟನಾತ್ಮಕ ಶಿಸ್ತು, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ ಇದ್ದಾಗ ಮಾತ್ರ ಸಂಘಟನೆಗೆ ಬಲ ಬರುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು. ಅವರು ಇಂದು ನಗರದ…
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 64 ನೇ ಸರ್ವ ಸದಸ್ಯರ ಸಭೆ…
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 2020 -21 ನೇ ಸಾಲಿನ 64 ನೇ ಸರ್ವ ಸದಸ್ಯರ ಸಭೆ ಇಂದು ಬಾಲರಾಜ್ ಅರಸ್ ರಸ್ತೆಯ ಕೇಂದ್ರ ಶಾಖೆಯ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಉಪಾಧ್ಯಕ್ಷ…
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್. ಎಸ್.ಸುಂದರೇಶ್ ರವರಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ…
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ಎಸ್ ಸುಂದರೇಶ್ ರವರುಗೋಪಾಳದ ಸಿ ಬ್ಲಾಕ್ ಪಾರ್ಕ್ ಹತ್ತಿರ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ನ ಹಿರಿಯರು ಉಪಾಧ್ಯಕ್ಷರಾದ ರಾಮೇಗೌಡರು, ವೈಹೆಚ್ ನಾಗರಾಜ್, ಶ್ರೀನಿವಾಸ್, ಹಾಲಪ್ಪನವರು, ವಿನಾಯಕ ಮೂರ್ತಿ,…
ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಜನರಲ್ ಬಿಪಿನ್ ರವತ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ…
ಜಯ ಕರ್ನಾಟಕ ಜನಪರ ವೇದಿಕೆ ಶಿವಮೊಗ್ಗ ಜಿಲ್ಲೆ ನಮ್ಮ ದೇಶದ ಮೂರು ಸೇನೆಯ ಮುಖ್ಯಸ್ಥರಾದ ರಣವಿಕ್ರಮ ಶತ್ರುಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಭಾರತಾಂಬೆಯ ವೀರಪುತ್ರ BPN ರಾವತ್ ರವರು ಹಾಗೂ ಅವರ ಧರ್ಮಪತ್ನಿ ಸೇರಿದಂತೆ 11 ಸೇನಾಧಿಕಾರಿಗಳು ಹಾಗೂ ಯೋಧರು ಹೆಲಿಕ್ಯಾಪ್ಟರ್ ದುರಂತದಲ್ಲಿ…