ಸ್ಕೈ ಅಸೋಸಿಯೇಷನ್ ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಗೆ ಮನವಿ…
ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಜಿಲ್ಲಾ sqay ಅಸೋಸಿಯೇಶನ್ ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಪಟ್ಟಿಗೆ Sqay ಕ್ರೀಡೆಯನ್ನು ಸೇರಿಸುವಂತೆ ಶಿಫಾರಸು ಮಾಡಲು ಮನವಿ ಮಾಡಲಾಯಿತು. Sqay ಕ್ರೀಡೆಯು ಜಮ್ಮು ಮತ್ತು ಕಾಶ್ಮೀರದ ಪಾರಂಪರಿಕ ಕ್ರೀಡೆಯಾಗಿದು ಈ ಕ್ರೀಡೆಯು ಭಾರತದ ಕ್ರೀಡಾ…
ಅಡಿಕೆ ಉದ್ಯಮ ಹೇಗಿರಬೇಕೆಂಬ ಚಿಂತನೆ ಅಗತ್ಯ
ಅಡಿಕೆ ಅಧ್ಯಯನದ ಕೃತಿ ಬಿಡುಗಡೆ-ಗೃಹಸಚಿವ ಅರಗ ಜ್ಞಾನೆಂದ್ರ…
ಶಿವಮೊಗ್ಗ ನ್ಯೂಸ್… ಅಡಿಕೆ ಬೆಲೆಗಿಂತ ಉದ್ಯಮ ಮುಖ್ಯವಾಗಬೇಕು. ಭವಿಷ್ಯದಲ್ಲಿ ಈ ಉದ್ಯಮ ಹೇಗಿರಬೇಕೆಂಬ ಬಗ್ಗೆ ಚಿಂತನೆ ತುರ್ತಾಗಿ ನಡೆಯಬೇಕಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಹೇಳಿದರು. ಇಲ್ಲಿನ ಕುವೆಂಪು ರಂಗಮAದಿರದಲ್ಲಿ ಅಡಿಕೆ ಬೆಳೆಗಾರ ಮತ್ತು…
ಧಾರವಾಡ ಅಧ್ಯಕ್ಷರಾಗಿ ಯಲ್ಲಪ್ಪ ರಾಯಬಾಗ…
ಧಾರವಾಡ ನ್ಯೂಸ್… 25/10/21 ಧಾರವಾಡ ಜಿಲ್ಲೆಗೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಚನ್ನವೀರಪ್ಪ ಗಾಮನಗಟ್ಟಿ ರವರು ಬಂದ ವಿಷಯ ತಿಳಿದ, ಧಾರವಾಡ ಜಿಲ್ಲೆಯ ನಾರಾಯಣಪುರ ಜರ್ಮನ್ ಆಸ್ಪತ್ರೆವೃತ್ತದ ಬೀದಿ ಬದಿ ವ್ಯಾಪಾರಸ್ಥರು, ನಮಗೆ ಸರ್ಕಾರದ…
ದಲಿತ ರೈತನಿಗೆ ವಂಚನೆ ವಿರೋಧಿಸಿ ಅರೆಬೆತ್ತಲೆ ತಲೆ ಕೆಳಗಾಗಿ ನಿಂತು ಪ್ರತಿಭಟಿಸಿದ ಟಿ ಆರ್ ಕೃಷ್ಣಪ್ಪ…
ರಿಪ್ಪನ್‌ಪೇಟೆ ನ್ಯೂಸ್… ರಿಪ್ಪನಪೇಟೆ ಗವಟೂರು ಗ್ರಾಮದ ಕಂದಾಯ ಇಲಾಖೆಯ ಸರ್ವೆ ನಂಬರ್ 157/2 ರಲ್ಲಿ ಪರಿಶಿಷ್ಟ ಜನಾಂಗದ ನಾಗಪ್ಪ ಎಂಬುವವರಿಗೆ 2 ಎಕರೆ ಜಮೀನು ದರಖಾಸ್ತು ಯೋಜನೆಯಡಿ ಮಂಜೂರು ಮಾಡಿ ಹಕ್ಕು ಪತ್ರವನ್ನು ನೀಡಲಾಗಿತ್ತು. ಈಗ ಸದರಿ ಜಾಗವನ್ನು ಎಂ.ಪಿ.ಎಂ ಅರಣ್ಯ…
ಸಾಗರ ಕೆಳದಿಪುರ ಹತ್ತಿರ ಓಮಿನಿ ಕಾರು ಮರಕ್ಕೆ ಡಿಕ್ಕಿ…
ಸಾಗರ ನ್ಯೂಸ್… ಸಾಗರ : ಇಲ್ಲಿನ ಸಮೀಪದ ಕೆಳದಿಪುರದಲ್ಲಿ ಮಾರುತಿ ಓಮಿನಿ ಕಾರಿನ ಬ್ರೇಕ್ ಫೇಲ್ಯೂರ್ ಆಗಿ ಮರವೊಂದಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತಪಟ್ಟ ಚಾಲಕನನ್ನು ಸುರೇಶ್(48) ಎಂದು ಗುರುತಿಸಲಾಗಿದೆ. ಶಾಹಿ ಗಾರ್ಮೆಟ್ಸ್ ಗೆ ಮಹಿಳೆಯರನ್ನು ಕರೆದುಕೊಂಡು ಹೋಗುತ್ತಿದ್ದಾಗ…
ಭೂಮಿ ಸಂಸ್ಥೆಯ “ನಮ್ಮ ಗ್ರಂಥಾಲಯ” ಉದ್ಘಾಟನೆ : ಡಿ ಸತ್ಯಪ್ರಕಾಶ್…
ಶಿವಮೊಗ್ಗ ನ್ಯೂಸ್… ಶಿವಮೊಗ್ಗ ನಗರ ವಿನೋಭನಗರದ ಕರಿಯಣ್ಣ ಬಿಲ್ಡಿಂಗ್ ಹತ್ತಿರ ಭೂಮಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ “ನಮ್ಮ ಗ್ರಂಥಾಲಯ” ಹೆಸರಿನಲ್ಲಿ ಗ್ರಂಥಾಲಯ ಉದ್ಘಾಟನೆಗೊಂಡಿದೆ.‘ ಜಯನಗರ 4th ಬ್ಲಾಕ್’ ,’ರಾಮ ರಾಮರೇ’ , ‘ಒಂದಲ್ಲಾ ಎರಡಲ್ಲಾ’, ‘ಮ್ಯಾನ್ ಆಫ್ ದಿ ಮ್ಯಾಚ್’, ಕನ್ನಡ…
ಪ್ರತಿ ಮನೆಗಳಲ್ಲೂ ಸ್ವಚ್ಛತೆಯ ಜಾಗೃತಿ ಮೂಡಿಸುವ ಕೆಲಸ ಆಗಬೇಕು-ಎಂ. ಎಲ್.ವೈಶಾಲಿ…
ಶಿವಮೊಗ್ಗ ನ್ಯೂಸ್… ಪ್ರತಿ ಮನೆ ಮನೆಗಳಲ್ಲಿಯೂ ಸ್ವಚ್ಛತೆಯ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು. ಶಿವಮೊಗ್ಗ ನಗರದ ಕಾಶೀಪುರದಲ್ಲಿ ನೆಹರು ಯುವ ಕೇಂದ್ರ, ಮಹಾನಗರ ಪಾಲಿಕೆ, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ, ಪಶು…
ಬೀದಿ ಬದಿ ವ್ಯಾಪಾರಸ್ಥರಿಗೆ ಡಿಜಿಟಲ್ ಪೆಮೆಂಟ್, ಸ್ವಚ್ಛತೆಯ ಮಾಹಿತಿ ಕಾರ್ಯಾಗಾರ…
ಶಿವಮೊಗ್ಗ ನ್ಯೂಸ್… ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯ ಬೆಕ್ಕಿನ ಕಲ್ಮಠದ ಕೋಟೆ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೀದಿ ಬದಿ ವ್ಯಾಪಾರಿಗಳಿಗಾಗಿ ಡಿಜಿಟಲ್ ಪೆಮೆಂಟ್ (Digital payment) ಆನ್ಲೈನ್ ನಲ್ಲಿ ವ್ಯವಹಾರಗಳು, ಹಾಗೂ…
ಹೊಸನಗರ ಬಟ್ಟೆಮಲ್ಲಪ ಬಳಿ ಗಾಂಜಾ ವಶ…
ಹೊಸನಗರ ನ್ಯೂಸ್… ದಿನಾಂಕಃ-22-10-2021 ರಂದು ಬೆಳಗಿನ ಜಾವ ಪಿಎಸ್ಐ ಹೊಸನಗರ ರವರಿಗೆ ಬಟ್ಟೆಮಲ್ಲಪ್ಪ ಕಡೆಯಿಂದ ಹೊಸನಗರ ಕಡೆಗೆ ಗೂಡ್ಸ್ ಆಟೋದಲ್ಲಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಠಾಣಾ ವ್ಯಾಪ್ತಿಯ ಮಾವಿನಕೊಪ್ಪ ವೃತ್ತದ ಹತ್ತಿರ…
ಸಾಯಿ ಗಾರ್ಮೆಂಟ್ಸ್ ನಿಂದ ಕೆರೆಗಳಿಗೆ ನೇರವಾಗಿ ಬಿಡುವ ತ್ಯಾಜ್ಯ ನೀರಿನಿಂದ ಪರಿಸರ ಹಾನಿ-ಕೆ.ಸಿ.ವಿನಯ್ ರಾಜವತ್…
ಶಿವಮೊಗ್ಗ ನ್ಯೂಸ್… ಮಾಚೇನಹಳ್ಳಿಯಲ್ಲಿರುವ ಸಾಯಿ ಗಾರ್ಮೆಂಟ್ಸ್ನಿಂದ ನಿದಿಗೆ ಕೆರೆ ಹಾಗೂ ಸಿರಿಗೆರೆ ಕೆರೆಗೆ ತ್ಯಾಜ್ಯ ನೀರು ನೇರವಾಗಿ ಬಿಡುತ್ತಿದ್ದು, ಇದರಿಂದ ಪರಿಸರ ಮಾಲೀನ್ಯವಾಗುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ವಿನಯ್ ಕೆ.ಸಿ. ರಾಜಾವತ್ ದೂರಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾರ್ಮೆಂಟ್ಸ್ನಲ್ಲಿ…