ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ H.S. ಸುಂದರೇಶ್ ರವರಿಂದ ಫುಡ್ ವಿತರಣೆ…
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ #ಹೆಚ್ಎಸ್ಸುಂದರೇಶ್ ನೇತೃತ್ವದಲ್ಲಿ Covid_19 ನಿಂದ ಮೃತರಾದ ಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್ ನೀಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನ ಹಲವಾರು ಮುಖಂಡರು ಭಾಗವಹಿಸಿದ್ದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ CCTV SALES &…
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹೆಜ್ಜೆ ಹಾಕಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ…
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕರಾವಳಿಯ ಕಲೆಯಾದ ಹುಲಿವೇಷ ಕುಣಿತಕ್ಕೆ ಹೆಜ್ಜೆ ಹಾಕಿದ ವಿಡಿಯೋ ಪ್ರಜಾಶಕ್ತಿ ಲಭ್ಯವಾಗಿದೆ. ಕರಾವಳಿಯ ಸೊಗಡಿನಲ್ಲಿ ಪ್ರಖ್ಯಾತರಾಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಉಳಿದವರು ಕಂಡಂತೆ ಚಲನಚಿತ್ರದಲ್ಲಿ ಹಾಕಿದ್ದ ಹುಲಿ…
ಮೈಸೂರಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ…
ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ಆಲೋಚನೆಯೊಂದಿಗೆ ನಾಡು ನುಡಿ ನೆಲ ಜಲ ಭಾಷೆ ಶಿಕ್ಷಣ ರೈತರ ಮಹಿಳೆಯರ ಕಾರ್ಮಿಕರ ದೀನದಲಿತರ ಪರವಾಗಿ ನಮ್ಮ ಜಯ ಕರ್ನಾಟಕ ವೇದಿಕೆಯು ಕಳೆದ ಹಲವಾರು ವರ್ಷಗಳಿಂದ ಜಾತಿ ಭೇದವಿಲ್ಲದೆ ಈ ಸಮಯದ ಕಟ್ಟಕಡೆಯ ನ್ಯಾಯ ಒದಗಿಸುವ…
ಕೋವಿಡ್ ನಿಂದ ನಿಲುಗಡೆಯಾಗಿದೆ ಕೆಲವು ರೈಲುಗಳು ಪುನರಾರಂಭ…
ಕೊವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯ ಹಿನ್ನೆಲೆಯಲ್ಲಿ ಕಳೆದ 2ವರ್ಷಗಳಲ್ಲಿ ಶಿವಮೊಗ್ಗ ಭಾಗದ ಅನೇಕ ರೈಲು ಸೇವೆಗಳಲ್ಲಿ ಅನೇಕ ವ್ಯತ್ಯಯ ಉಂಟಾಗಿತ್ತು. ರೈಲ್ವೆ ಇಲಾಖೆಯೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದ ಪರಿಣಾಮವಾಗಿ ಕೊವಿಡ್ ಸಂದರ್ಭದಲ್ಲಿ ನಿಲುಗಡೆಯಾಗಿದ್ದ ಬಹುತೇಕ ರೈಲು ಸೇವೆಗಳನ್ನು ಪುನರಾರಂಭಗೊಳ್ಳುತ್ತಿದೆ. ಈಗಾಗಲೇ ಸಂಚರಿಸುತ್ತಿರುವ…
ಸಾಗರ ಉಪ ಆಯುಕ್ತರಿಂದ ಬೆಲ್ಲದ ಕೊಳೆ ವಶ…
ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿಯ ಚಿಕ್ಕ ತೌಡತ್ತಿ ಗ್ರಾಮದ ವಾಸಿಯಾದ ಗೋಪಾಲ ಬಿನ್ ಬಂಗಾರೇಶ್ವರನಾಯಕ ಎಂಬುವರ ವಾಸದ ಮನೆಗೆ ಹೊಂದಿಕೊಂಡಂತಿರುವ ಬಚ್ಚಲುಮನೆಯಲ್ಲಿ ಅಬಕಾರಿ ದಾಳಿ ಮಾಡಿ ಶೋಧಿಸಲಾಗಿ ಸದರಿ ಆರೋಪಿ ಸುಮಾರು 60 ಲೀಟರ್ ನಷ್ಟು ಬೆಲ್ಲದ ಕೊಳೆಯನ್ನು ಸ್ವಾಧೀನ ಹೊಂದಿರುವುದನ್ನು…
ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ
ಇಂದು ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪರಿಷತ್ತಿನ ಗುರಿ ಉದ್ದೇಶಗಳು, ಆಶಯಗಳನ್ನು ಪ್ರಸ್ತುತ ಪಡಿಸಿ..ಕನ್ನಡ ನಾಡು ನುಡಿಗೆ ನಮ್ಮ ಕೈಲಾದ ಸಾಹಿತ್ಯ ಸೇವೆ ಮಾಡುವ ಸಲುವಾಗಿ..ಜೊತೆಗೆ ಕಲೆ, ಸಾಂಸ್ಕೃತಿಕ,…
ಬಿ ಎಚ್ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸಾವು
ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿ ಜರುಗಿದ ಅಪಘಾತದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿಧಿಗೆ ಜನತೆ ಕಾಲೊನಿ ನಿವಾಸಿ ಐವತ್ತು ವರ್ಷದ ಚಂದ್ರು ಅವರು ಮೃತಪಟ್ಟಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ . ಮೃತರು ಐವತ್ತು ವರ್ಷದವರಾಗಿದ್ದರು ಹೆಂಡತಿ ಮಕ್ಕಳನ್ನು ಅಗಲಿದ್ದಾರೆ ವರದಿ…
ಪ್ರಜಾಶಕ್ತಿ ಕೃಷ್ಣ ಜನಾಷ್ಟಮಿ ಸ್ಪರ್ಧೆಯ ತೀರ್ಪುಗಾರರ ಪರಿಚಯ
ಶಿವಮೊಗ್ಗ ನಂದನ್ಶಿವಮೊಗ್ಗದ ಹಿರಿಯ ಛಾಯಾಗ್ರಾಹಕ ರಲ್ಲಿ ಒಬ್ಬರಾದ ಶಿವಮೊಗ್ಗ ನಂದನ್ ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದು. ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಿವಮೊಗ್ಗದ ಪತ್ರಕರ್ತ ಛಾಯಾಗ್ರಾಹಕರಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿ. ಅಭೂತಪೂರ್ವಕ್ಷಣಗಳನ್ನು ತನ್ನ…
ರೋಟರಿ ಶಿವಮೊಗ್ಗ ಪೂರ್ವಕ್ಕೆ ಸೂಪರ್ ಸ್ಟಾರ್ ಪ್ರಶಸ್ತಿ
ಶಿವಮೊಗ್ಗ: ರೋಟರಿ ಜಿಲ್ಲೆ 3182ರ ಎಲ್ಲ ರೋಟರಿ ಕ್ಲಬ್‌ಗಳ 2020-21ರ ಅವಧಿಯ ಸೇವಾ ಕಾರ್ಯಕ್ರಮಗಳನ್ನು ಪರಿಗಣಿಸಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ರೋಟರಿ ಸೂಪರ್ ಸ್ಟಾರ್ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಬ್ರಹ್ಮಾವರದಲ್ಲಿ ನಡೆದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಶಿವಮೊಗ್ಗ…
ಮಹಾನಗರ ಪಾಲಿಕೆ ವಿಪಕ್ಷ ನಾಯಕರಾದ ಯಮುನಾ ರಂಗೇಗೌಡರಿಂದ ಅಪಘಾತ ನಡೆದ ಸ್ಥಳಕ್ಕೆ ಭೇಟಿ…
ನಗರದ ಸ್ಮಾರ್ಟ್ ಸಿಟಿ ಕಳಪೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶಿವಮೊಗ್ಗಾದ ಅತ್ಯುತ್ತಮ ಶಿಕ್ಷಕನನ್ನು ಶಿವಮೊಗ್ಗ ನಗರದ ಜನತೆ ಹಾಗೂ ವಿದ್ಯಾರ್ಥಿಗಳು ಕಳೆದುಕೊಂಡಿದ್ದಾರೆ. ಶನಿವಾರ ವಿನೋಬಾನಗರದ 100 ಅಡಿ ರಸ್ತೆಯ SBI ಬ್ಯಾಂಕಿನ ಎದುರು ಚಲಿಸುತ್ತಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದು ಶ್ರೀಯುತ ರಂಗನಾಥ್ ಎಂಬ…