ಜ್ಞಾನ ದೇಗುಲ…

ಮುಚ್ಚಿದ್ದ ಜ್ಞಾನ ದೇಗುಲಗಳಿಂದುತೆರೆಯುತ್ತಲಿದೆ….ಅಜ್ಞಾನದ ಕತ್ತಲೆ ಆವರಿಸಿದದೀಪಗಳಿಗಿಂದು…ಬತ್ತಿಗೆ ಎಣ್ಣೆ ಸೋಕಿಬೆಳಗಲು ಪ್ರಾರಂಭಿಸಿದೆ ಸದಾ ಉರಿಯುತ್ತಿರಲಿಜ್ಞಾನ ದೀವಿಗೆ….ಕತ್ತಲು ಸರಿದು..ಬೆಳಕು ಹರಿದುಮಳೆ ಗಾಳಿಗೆ ಆರದೆಯಾವ ಸೋಂಕಿಗೂ ಜಗ್ಗದೆಮಿನುಗುತ್ತಿರಲಿ ಭವಿತವ್ಯದ ಹಣತೆ ಮಂಕುಕವಿದ ಜ್ಞಾನವಅಕ್ಕರೆಯಿಂದ ತಿದ್ದಿ ತೀಡಿಬೆಳಗುವಂತೆ ಮಾಡಬೇಕಿದೆಸರಿ ಮಾರ್ಗವ ತೋರಿಸಿಅಡಿಪಾಯವ ಭದ್ರಗೊಳಿಸಿಗಗನಚುಂಬನಕ್ಕೇರಿಸಬೇಕಿದೆ ಎಂದೂ ಮುಚ್ಚದಿರಲಿಜ್ಞಾನ ದೇಗುಲ….ಅರಿಯಬೇಕಿದೆ…

ಬೀದಿ ಬದಿ ವ್ಯಾಪಾರಸ್ಥರಿಂದ ಚನ್ನವೀರಪ್ಪ ಗಾಮನಗಟ್ಟಿ ರವರವರಿಗೆ ಸನ್ಮಾನ…

ಶಿವಮೊಗ್ಗ ನಗರ, ಗೋಪಾಳ ಗೌಡ ಬಡಾವಣೆ ವಾರ್ಡ ನಂ 6 ರಲ್ಲಿ ಬೀದಿ ಬದಿ ವ್ಯಾಪಾರಸ್ಥರು ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟಗಳನ್ನು ಕೇಳಿದ ಅಧ್ಯಕ್ಷರು ಬೀದಿ ಬದಿ…

ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಸದಾಶಿವ ಆಯೋಗ ವರದಿ ಚರ್ಚೆಗೆ ಆಹ್ವಾನ-ಕರ್ನಾಟಕ ಬಂಜಾರ ಸಂಘದ ರಾಜ್ಯಾಧ್ಯಕ್ಷ ಗಿರೀಶ…

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯ ಸಚಿವರಾದ ಎ. ನಾರಾಯಣಸ್ವಾಮಿಯವರು ಸದಾಶಿವ ಆಯೋಗ ವರದಿಯ ಸಾಧಕ ಬಾಧಕಗಳ ಕುರಿತಾಗಿ ಬಹಿರಂಗ ಚರ್ಚೆಗೆ ಬರಬೇಕು ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ. ಆರ್. ಅವರು ಸವಾಲ್ ಎಸಗಿದ್ದಾರೆ. ಇತ್ತೀಚಿಗೆ ಜನಾಶೀರ್ವಾದ…

ತಾಳಗುಪ್ಪದಲ್ಲಿ ಕಾಗೋಡು ತಿಮ್ಮಪ್ಪ ಮತ್ತು ಮಧುಬಂಗಾರಪ್ಪಗೆ ಸನ್ಮಾನ…

ತಾಳಗುಪ್ಪದಲ್ಲಿ ಮಧುಬಂಗಾರಪ್ಪ ನವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿ ಆದ ಸಂದರ್ಭದಲ್ಲಿ ಊರಿನ ಹಿರಿಜೀವಗಳಿಗೆ ಸನ್ಮಾನ ಮಾಡಿದ ಕಾಗೋಡು ತಿಮ್ಮಪ್ಪಾಜಿ ಮತ್ತು ಮಧು ಬಂಗಾರಪ್ಪ ರಾಜನಂದಿನಿ ಕಾಗೋಡು ಹಾಗೂ ಬೇಳೂರು ಗೋಪಾಲ ಕೃಷ್ಣ ಇನ್ನಿತರ ಅನೇಕ ಮುಖಂಡರು ಜೊತೆಗೆ ಇದ್ದರು. ವರದಿ ಮಂಜುನಾಥ…

ಖಾಸಗಿ ಶಾಲೆಗಳು ಟಿ.ಸಿ ಕೊಡದೆ ಸತಾಯಿಸಿದ್ದನ್ನು ಖಂಡಿಸಿ ಕರುನಾಡ ಯುವಶಕ್ತಿ ವತಿಯಿಂದ ಡಿಡಿಪಿಐಗೆ ಮನವಿ…

ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡದೇ ಇರುವ ಖಾಸಗಿ ಶಾಲೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ ಗ್ರಹಿಸುತ್ತದೆ. 18 ತಿಂಗಳ ನಂತರ ಶಾಲೆ ಕಾಲೇಜುಗಳು ಆರಂಭವಾಗಿವೆ.…