ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ರವರಿಂದ ಬರ್ಡ್ಸ್ ಆಫ್ ಓಲ್ಡ ಮ್ಯಾಗಜಿನ್ ಹೌಸ್ ಪುಸ್ತಕ ಬಿಡುಗಡೆ…
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಬರ್ಡ್ಸ್ ಆಫ್ ಓಲ್ಡ್ ಮ್ಯಾಗಜೀನ್ ಹೌಸ್ ಪುಸ್ತಕ ಬಿಡುಗಡೆ ಪಕ್ಷಿಸಂಕುಲದ ಸಾಹಿತ್ಯಕ್ಕೆ ಅಮೂಲ್ಯ ಪುಸ್ತಕ ಸೇರ್ಪಡೆ ಬೆಂಗಳೂರು: ಬರ್ಡ್ಸ್ ಆಫ್ ಓಲ್ಡ್ ಮ್ಯಾಗ್‌ಜೀನ್ ಹೌಸ್ ಪುಸ್ತಕವು ಕರ್ನಾಟಕದ ಪಕ್ಷಿಸಂಕುಲದ ಸಾಹಿತ್ಯಕ್ಕೆ ಅಮೂಲ್ಯವಾದ ಸೇರ್ಪಡೆಯಾಗಿದ್ದು,ಪ್ರವಾಸಿಗರು ಪಕ್ಷಿಸಂಕುಲದ…