Author: Nuthan Moolya

ಅಕ್ಟೋಬರ್ 30 ರಂದು ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ-ವಿ. ರಾಜು…

ಶಿವಮೊಗ್ಗ ನ್ಯೂಸ್… ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಅ,30 ರಂದು ಸಡೆಯಲಿದ್ದು.ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸುವ ಹಿನ್ನೆಲೆಯಲ್ಲಿ ಪೂರ್ವಬಾವಿಯಾಗಿ ನಗರದಪ್ರವಾಸಿ ಮಂದಿರದಲ್ಲಿ ಇಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದಕಾರ್ಯಕಾರಿ ಮಂಡಳಿ ಹಾಗೂ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ…

ಗಾಂಧಿ ಪ್ರತಿಮೆ ಮುಂದೆ ಏಕಾಂಗಿ ಧರಣಿ…

ಶಿವಮೊಗ್ಗ ನ್ಯೂಸ್ ಬೆಲೆ ಏರಿಕೆ ಇಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯ ಎದುರುಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿ ಕುಮಾರ್ ಎಸ್ ಗೌಡ ಇಂದು ಏಕಾಂಗಿಯಾಗಿಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿಸಲ್ಲಿಸಿದರು. ಬೆಲೆ ಏರಿಕೆ ಇಂದ ಜನರು ತತ್ತರಿಸಿ ಹೊಗಿದ್ದಾರೆ…

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಗೆ ನೂತನ ಪದಾಧಿಕಾರಿಗಳ ಆಯ್ಕೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‌ಗೆ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕಾರ್ಯದರ್ಶಿಗಳ ನೇಮಕ ಮಾಡಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾದ ಎಂ.ಎಸ್. ರಕ್ಷಾ ರಾಮಯ್ಯ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಅನೂಪ್ ಕುಮಾರ್,…

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ನಬಾರ್ಡ್ ನಿಂದ “ಎ” ಶ್ರೇಣಿ…

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಕಳೆದ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, 2020-21ನೇ ಸಾಲಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ನಿವ್ವಳ ಲಾಭ ರೂ.18.46 ಕೋಟಿ ಗಳಿಸಿರುವುದು ನಿಮಗೆ ಈಗಾಗಲೇ ತಿಳಿದಿರುವ ವಿಷಯವಾಗಿದೆ. ಇದೀಗ ನಬಾರ್ಡ್ ನವರು ಬ್ಯಾಂಕಿನ ಪರಿವೀಕ್ಷಣೆಯನ್ನು ನಡೆಸಿ,…

ಪತಿಯಿಂದಲೇ ಪತ್ನಿಯ ಮೇಲೆ ಹತ್ಯೆ …

ಶಿವಮೊಗ್ಗ ನ್ಯೂಸ್… ಶ್ರೀಮತಿ ಕೌಸರ್ ಫಿಜಾ, 19 ವರ್ಷ, ಆಯನೂರು ಗ್ರಾಮ ಶಿವಮೊಗ್ಗ ರವರನ್ನು ಈ ಹಿಂದೆ ಶಿವಮೊಗ್ಗ ನಗರದ ಟಿಪ್ಪುನಗರ ವಾಸಿಯೊಬ್ಬರಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನಂತರದಲ್ಲಿ ಕೌಸರ್ ಫಿಜಾರವರ ಮನೆಯವರು ಅವಳ ಗಂಡನಿಗೆ ಗುಜರಿ ವ್ಯಾಪಾರ ಮಾಡಲು ಅಂಗಡಿ ಹಾಕಿಕೊಟ್ಟಿದ್ದು,…

ಆಚಾರ್ಯ ತುಳಸಿ ನ್ಯಾಷನಲ್ ಕಾಮರ್ಸ್ ಕಾಲೇಜ್ ಹಳೆ ವಿದ್ಯಾರ್ಥಿ ಬಳಗದ ವತಿಯಿಂದ ಗೃಹ ಸಚಿವರಿಗೆ ಮತ್ತು ಸಂಸದರಿಗೆ ಸನ್ಮಾನ…

ಶಿವಮೊಗ್ಗ: ರಾಜಕಾರಣಕ್ಕೆ ನನಗೆ ತರಬೇತಿ ನೀಡಿದ್ದೇ ಎ.ಟಿ.ಎನ್.ಸಿ. ಕಾಲೇಜ್ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.ಅವರು ಇಂದು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾ ವಿದ್ಯಾಲಯ ಹಳೆ ವಿದ್ಯಾರ್ಥಿ ಬಳಗ ಮತ್ತು ವಾಣಿಜ್ಯ ವೃಂದ ಶಿವಮೊಗ್ಗ ಇದರ ಪ್ರಥಮ ವಾರ್ಷಿಕ…

ಉಂಬಳೇಬೈಲು ಹತ್ತಿರ ಕಾಡಾನೆ ದಾಳಿ…

ಕಾಡಾನೆಗಳ ಕಾಟದಿಂದ ಉಂಬಳೇಬೈಲು ಗ್ರಾಮದ ರೈತರು ಕಂಗಾಲು. ಆನೆಗಳ ದಾಳಿ ತಡೆಗಟ್ಟಲು ಅರಣ್ಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಉಂಬಳೇಬೈಲು ಗ್ರಾಮದ ಚಂದ್ರಶೇಖರ್ ಗೌಡ್ರು ಅವರು ಜಮೀನಿನಲ್ಲಿ ಬೆಳೆದಿದ್ದ ಬತ್ತದ ತೇನೆಗೆ ಬೆಳಗ್ಗೆ ರಾತ್ರಿ ಆನೆ ಬಂದು ಬತ್ತದ ಬೆಳೆಯನ್ನು ತಿಂದು ತುಳಿದು…

ಆತ್ಮವಿಶ್ವಾಸ…

ನಿಂದಕರಿದ್ದಾಗಲೆಸಾಧಕರು ಬೆಳೆಯುವುದುಕಾಲು ಎಳೆಯುವವರಿದ್ದಾಗಲೆಭದ್ರವಾಗಿ ಕಾಲೂರಿ ನಿಲ್ಲುವುದು ಚಿನ್ನವನ್ನು ಪರೀಕ್ಷಿಸಿ ನೋಡುವರುಕಬ್ಬಿಣ ವನ್ನಲ್ಲ…ತಿಪ್ಪೆಯಲ್ಲಿ ಬಿದ್ದರೂಸ್ವರ್ಣ ತನ್ನ ಬೆಲೆ ಕಳೆದುಕೊಳ್ಳುವುದಿಲ್ಲ ಕೈಲಾಗದವರು ಮೈಪರಚಿಕೊಳ್ಳುವರುಅದು ಅವರ ದೌರ್ಬಲ್ಯನಯ ವಿನಯತೆ ಪರಿಶ್ರಮದಿಂದ ಮಾತ್ರ ಸಾಧಿಸಬಹುದು ಎಲ್ಲರೆದೆಯಲ್ಲಿ ಪ್ರಾಬಲ್ಯ ಒಡೆದು ಆಳುವ ನೀತಿಈ ಮಣ್ಣಿನಲ್ಲಿ ಬಹುಕಾಲ ಉಳಿಯುವುದಿಲ್ಲ…ಸತ್ಯ, ನ್ಯಾಯ,…

ಕರ್ನಾಟಕ ಹಿತ ರಕ್ಷಣಾ ಸಮಿತಿ ವತಿಯಿಂದ ಕಂದಾಯ ಸಚಿವರಿಗೆ ಮನವಿ…

ಭದ್ರಾವತಿ ನ್ಯೂಸ್… ಭದ್ರಾವತಿ.ತಾಲ್ಲೂಕಶಿವಮೊಗ್ಗ ಜಿಲ್ಲೆ ನಾಗತಿಬೆಳಗಲು ತಂಡ ವನ್ನು ಕಂದಾಯ ಗ್ರಾಮ ಗ್ರಾಮವನ್ನಾಗಿ ಮಾಡಬೇಕೆಂದು ಕಂದಾಯ ಸಚಿವರಾದ ಸನ್ಮಾನ್ಯ ಆರ್ ಅಶೋಕ್ ರವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಶಶಿಕುಮಾರ್ ರಾಜ್ಯಾಧ್ಯಕ್ಷರು ಗಣೇಶ್ ಪ್ರಕಾಶ್ ಪುನೀತ್ ವಿಕಿ ಮುಂತಾದವರು ಉಪಸ್ಥಿತರಿದ್ದರು…

ಭೂಮಿ ಸಂಸ್ಥೆಯಿಂದ ಪತ್ರಕರ್ತರಾದ ಸಿ ಜೂ ಪಾಷಾ, ಗಾರ ಶ್ರೀನಿವಾಸ್ ಮತ್ತು ಪದ್ಮನಾಭ್ ರವರಿಗೆ ಸನ್ಮಾನ…

ಶಿವಮೊಗ್ಗ ನ್ಯೂಸ್… ಭೂಮಿ ಸಂಸ್ಥೆ ಹಾಗೂ ತಲಾರಿ ಹೈಟೆಕ್ ಡಯಾಗ್ನಸ್ಟಿಕ್ ವತಿಯಿಂದ ಶುಕ್ರವಾರ ಭೂಮಿ ಸಂಸ್ಥೆ ಕೇಂದ್ರ ಕಚೇರಿ ವಿನೋಭನಗರದಲ್ಲಿ ಡಾಕ್ಟರ್ A P J ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಿಗೆ…