Author: Nuthan Moolya

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಎಸ್ ಬಿ ಐ ಮುಖ್ಯ ಅಧಿಕಾರಿಗೆ ಮನವಿ…

ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲೂಕ ಘಟಕದ ವತಿಯಿಂದ ಇಂದು ನಗರದ ಮುಖ್ಯ ಬ್ಯಾಂಕ್ ಗಳಾದ SBI ಬ್ಯಾಂಕ್ ಗಳಿಗೆ ಹೋಗಿ ಬ್ಯಾಂಕ್ನ ಎಲ್ಲಾ ನಾಮಫಲಕದಲ್ಲಿ ಶೇಕಡಾ 60% ಭಾಗ ಕನ್ನಡ ಬಳಸಬೇಕೆಂದು ಬ್ಯಾಂಕ್ನ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ…

ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮಗೌಡ ಬಣದಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ…

74 ವರ್ಷಗಳ ಸ್ವಾತಂತ್ರ್ಯ ನಂತರದಲ್ಲಿ ಭಾರತ ಒಂದು ವಿಷ ವರ್ತುಲದಲ್ಲಿ ಸಿಗುತ್ತಿದೆ ಅನಿಸುತ್ತಿದೆ. ಮತೀಯ ಆಧಾರದ ಮೇಲೆ ದೇಶ ವಿಭಜನೆಯ ನಂತರವೂ ಭಾರತದಲ್ಲಿ ಮತೀಯವಾದ ಇಡೀ ದೇಶದ ಐಕ್ಯತೆನೇ ತಿನ್ನುತ್ತಿರುವ ಸನ್ನಿವೇಶದಲ್ಲಿ ಉಗಮಗೊಂಡ ಕೇಂದ್ರ ಸರ್ಕಾರ ಈಗ ಮನೆಯಲ್ಲಿ ಮೈ ಕಾಯಿಸಿಕೊಳ್ಳುವ…

ಹೈದ್ರಾಬಾದ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಖಂಡಿಸಿ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ…

9/9/2021 ರಂದು ಹೈದರಾಬಾದಿನ ಸಲಿಬಾನ್ ನಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು. ಅತ್ಯಾಚಾರ ಎಸಗಿದ ಆರೋಪಿಯನ್ನು ತಕ್ಷಣವೇ ಬಂದಿಸಿ ಮರಣದಂಡನೆಗೆ ಗುರಿ ಮಾಡಬೇಕೆಂದು ಹಾಗೂ ಶಿವಮೊಗ್ಗ ನಗರದಲ್ಲಿ ಚಾಲ್ತಿಯಲ್ಲಿ ಇರುವ ಓಬವ್ವ ಪಡೆಯನ್ನು ಮತ್ತಷ್ಟು ಚುರುಕುಗೊಳಿಸಲು ಮತ್ತು…

ಸಂಯುಕ್ತ ಜನತಾದಳ ಕರ್ನಾಟಕ ಶಶಿಕುಮಾರ್ ರವರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ…

ನಮ್ಮ ರಾಜ್ಯದ 6ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಗ್ರಾಮಗಳಿದ್ದು ಹದಿನೈದು ಸಾವಿರ ಗ್ರಾಮಗಳಲ್ಲಿ ಅಂತ್ಯಸಂಸ್ಕಾರ ನಡೆಸಲು ಸ್ಮಶಾನಗಳಿಲ್ಲ. ಗ್ರಾಮಗಳಲ್ಲಿ ವಾಸಿಸುವ 70% ರೈತರಿಗೆ ಬಡ ನಾಗರಿಕರಿಗೆ ಅಂತ್ಯಸಂಸ್ಕಾರ ನಡೆಸಲು ಸ್ವಂತ ಜಾಗ ಜಮೀನು ಇರುವುದಿಲ್ಲ ಜಮೀನು ಮತ್ತು…

ಕಣ್ಣುಗಳು ದೇಹದ ಪ್ರಮುಖ ಅಂಗ-ಜಿ ವಿಜಯ್ ಕುಮಾರ…

ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷಿಸಿ, ಕಣ್ಣುಗಳ ಬಗ್ಗೆ ನಿರ್ಲಕ್ಷೆ ಬೇಡ : ಕಣ್ಣುಗಳು ದೇಹದ ಪ್ರಮುಖ ಅಂಗ, ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣುಗಳ ಬಗ್ಗೆ ನಿರ್ಲಕ್ಷ ಬೇಡ ಎಂದು ಫ್ರೆಂಡ್ ಸೆಂಟರ್‌ನ ನೇತ್ರ ಭಂಡಾರದ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.ಶಿವಮೊಗ್ಗ ನಗರದಲ್ಲಿ…

ತಾಯಿ ಮಡಿಲು ಸೇವಾ ಸಂಸ್ಥೆಯಿಂದ ಗುರುವಂದನಾ ಕಾರ್ಯಕ್ರಮ…

ತಾಯಿ ಮಡಿಲು ಸೇವಾ ಸಂಸ್ಥೆ (ರಿ) ಭದ್ರಾವತಿ, ವತಿಯಿಂದ ಗುರುವಂದನಾ ಕಾರ್ಯಕ್ರಮ ವನ್ನು ಆಯೋಜಿಸಲಾಗಿದ್ದು…ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅನಿತಮೇರಿ..ಅವರ ಅಧ್ಯತೆಯಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ, ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಮಾನ್ಯ ಜಿಲ್ಲಾ ಉಪನಿರ್ದೇಶಕರಾದ ಎನ್.ಎಂ.ರಮೇಶ್..ಅವರು ನೆರವೇರಿಸಿದರು..ಕಾರ್ಯಕ್ರಮ ದಲ್ಲಿ…

ಮಾನವೀಯತೆ ಮೆರೆದ ಆಟೋ ಚಾಲಕ…

ಶಿವಮೊಗ್ಗ ನಗರದ ಕರ್ನಾಟಕ ಸಂಘ ಆಟೋ ನಿಲ್ದಾಣದ ಚಾಲಕ ಮಾಜಿದ್ ಅವರ ಆಟೋ ದಲ್ಲಿ ಪ್ರಯಾಣಿಕರು 5 ಲಕ್ಷ ಮೌಲ್ಯದ ವಸ್ತುಗಳನ್ನು ಬಿಟ್ಟು ಹೋಗಿರುತ್ತಾರೆ. ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ಗಳ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಹಿಂದಿರುಗಿಸಿ ಮಾನವಿತೆಯ ಮೆರೆದ ಆಟೋ ಚಾಲಕ…

ಗೋಪಾಲಗೌಡ ಯುವಕರ ಸಂಘದದಿಂದ ಗಣಪತಿಗೆ ಗಣ ಹೋಮ ಕಾರ್ಯಕ್ರಮ…

ಗೋಪಾಲ ಗೌಡ ಬಡಾವಣೆ ಯುವಕರ ಸಂಘದಿಂದ15ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿಗಣಹೋಮ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಮಧುಸೂದನ್,ಕಾರ್ತಿಕ್,ಯೋಗೇಶ್,ಅರುಣ್,ಯೋಗೇಶ್,ಕೌಶಿಕ್,,ದರ್ಶನ್.ಸಂಕರ್ಷಣ.ಸುಮಂತ್.ಕರೋನ ಮಹಾಮಾರಿ ದೂರವಾಗಲಿ ಎಂದು ಗಣ ಹೋಮ ಕಾರ್ಯಕ್ರಮ ಮಾಡಲಾಯಿತು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು…

ಯುವತಿಯರು ವಿದ್ಯಾಭ್ಯಾಸದ ಜೊತೆಗೆ ಆರೋಗ್ಯ ಕಾಳಜಿ ವಹಿಸಬೇಕು:ಡಾ.ಸ್ವಾತಿ…

ಯುವತಿಯರು ವಿದ್ಯಾಭ್ಯಾಸದ ಜತೆಯಲ್ಲಿ ಹದಿಹರೆಯದ ವಯಸ್ಸಿನಲ್ಲಿ ಆರೋಗ್ಯ ಮತ್ತು ವೈಯುಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ವೈದ್ಯರಾದ ಡಾ. ಸ್ವಾತಿ ಹೇಳಿದರು.ತ್ಯಾಜವಳ್ಳಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ “ಆರೋಗ್ಯ…

ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪ ರವರಿಂದ ಮುಖ್ಯಮಂತ್ರಿಗಳಿಗೆ ಮನವಿ…

ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪರವರು ಇಂದು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಯಿಯವರನ್ನು ‌ಭೇಟಿ ಮಾಡಿ ಗಾಂಧಿ ಕಥನ ಪುಸ್ತಕವನ್ನು ನೀಡಿ ಅಭಿನಂದಿಸಲಾಯಿತು.ಈ ಸಂಧರ್ಭದಲ್ಲಿ ರೈತರ ಆಶಾಕಿರಣವಾದ ಯಶಸ್ವಿನಿ ಯೋಜನೆಯಿಂದ ಸಾಕಷ್ಟು ಬಡ ರೈತರಿಗೆ ಅನುಕೂಲವಾಗಿತ್ತು.…