Category: Shivamogga

ಎನ್.ಇ.ಎಸ್ : ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಣೆ…

ಶಿವಮೊಗ್ಗ : ಬುಧವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್.ಇ.ಎಸ್ ಎಜುಕೇಷನ್ ಅಸಿಸ್ಟಾನ್ಸ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2022-23 ನೇ ಶೈಕ್ಷಣಿಕ ಸಾಲಿನ ಸಹಾಯ ಧನವನ್ನು ವಿತರಿಸಲಾಯಿತು. ರಾಷ್ಟ್ರೀಯ ಶಿಕ್ಷಣ ಸಮಿತಿ ವ್ಯಾಪ್ತಿಯ ಶಾಲಾ ಕಾಲೇಜುಗಳ…

ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಅತ್ಯಂತ ಅವಶ್ಯಕ-ಎಸ್.ರುದ್ರೇಗೌಡ…

ಶಿವಮೊಗ್ಗ: ಮನುಷ್ಯರು ಪ್ರಕೃತಿಯಿಂದ ಸದಾ ಲಾಭ ಪಡೆಯುತ್ತಿದ್ದು, ಆರೋಗ್ಯದ ದೃಷ್ಠಿಯಿಂದ ಎಲ್ಲರಿಗೂ ಅನುಕೂಲ ಆಗುತ್ತಿರುತ್ತದೆ. ಆದ್ದರಿಂದ ಪ್ರಕೃತಿಯನ್ನು ನಾವೆಲ್ಲರೂ ಸಂರಕ್ಷಿಸಬೇಕು. ಇಲ್ಲದಿದ್ದರೆ ವಿನಾಶ ಖಂಡಿತ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ…

ರಾಷ್ಟ್ರೀಯ ಹೆದ್ದಾರಿ ಬಳಿ ರಾಶಿ ರಾಶಿ ಕಸ…

ಸ್ವಚ್ಛ ಭಾರತದ ಕಲ್ಪನೆಯ ವಿರುದ್ಧ ದೃಶ್ಯ ರಾಷ್ಟ್ರೀಯ ಹೆದ್ದಾರಿ ಬಳಿ ಕಾಣುತ್ತಿದೆ.ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗರ ನಗರದಿಂದ ಕೆಲವೇ ಅಂಚಿನ ದೂರದಲ್ಲಿರುವ ಸಣ್ಣ ಮನೆ ಸೇತುವೆಯ ಬಳಿ ತ್ಯಾಜ್ಯದ ರಾಶಿ ಕಂಡು ಬಂದಿದೆ ಕಸ, ಕಡ್ಡಿ ,ಪ್ಲಾಸ್ಟಿಕ್, ಬಾಟಲಿ ,ಬಟ್ಟೆ…

ಡಾ. ಕಡಿದಾಳ್ ಗೋಪಾಲ್‌ಗೆ ಬಸವ ಕೇಂದ್ರದಿಂದ ಅಭಿನಂದನೆ…

ಶಿವಮೊಗ್ಗ: ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರವಿದ್ದರೆ ಎಲ್ಲರೂ ಸಾಧನೆ ಮಾಡಬಹುದಾಗಿದೆ. ಸಾಧನೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಏಕಾಗ್ರತೆ ಹಾಗೂ ಛಲ ಮುಖ್ಯ ಎಂದು ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು. ಶಿವಮೊಗ್ಗ ನಗರದ ಬಸವಕೇಂದ್ರದಲ್ಲಿ ಡಾ. ಕಡಿದಾಳ್ ಗೋಪಾಲ್ ಅವರಿಗೆ ಅಭಿನಂದಿಸಿ…

ಮಾರ್ಚ್ 5 ರಿಂದ 15ರ ವರೆಗೆ ಆಗುಂಬೆ ಘಾಟ್ ಸಂಚಾರ ಬಂದ್…

ಶಿವಮೊಗ್ಗದಿಂದ ಮಣಿಪಾಲ್ ಹೋಗುವ 169 ರಾಷ್ಟ್ರೀಯ ಹೆದ್ದಾರಿ ಆಗುಂಬೆ ಘಾಟಿನಲ್ಲಿ ಮಾರ್ಚ್ 5 ರಿಂದ 15ರ ವರೆಗೆ ಘಾಟಿನಲ್ಲಿ ರಸ್ತೆ ದುರಸ್ತಿ ಕಾರ್ಯ ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರವರು ಆದೇಶಿಸಿದ್ದಾರೆ. ಲಘು ವಾಹನಗಳು ಪರ್ಯಾಯ…

ಹೊರಟಿರಲು ಪ್ರವಾಸದ ಮಧ್ಯೆ ಅಪ್ಸರೆಯ ಕುರುಹು…

ಜಲಪಾತದ ದಟ್ಟ ನಿಸರ್ಗದ ಏಕಾಂತತೆಯಲಿಕುಳಿತ ತರುಣಿಯೇಒಮ್ಮೆ ಚಂದ್ರನೂ ಮೈಮರೆವ ಸೌಂದರ್ಯವತಿಗಗನಕಡೆಯ ಸುರಿವ ನೀರಿನಲಿನೆನೆಯುತಿರುವ ನೀರೆಯ ಕಂಡು ಧನ್ಯನಾದೆ ಕಾಲ್ಗಳೆರಡು ಸೇರಿಸಿ ನಿಷ್ಕಲ್ಮಶ ನೇರ ನೋಟವಾಗಿಬಾಹುಗಳೆರಡು ಮಂಡಿಯೂರಿ ಗಲ್ಲದಲಿಇಟ್ಟಿರಲು ಕಂಡ ಕಂಣ್ಗಳೇ ಸಾರ್ಥಕದಲಿನಯನಕಾಂತಿ ಪ್ರಜ್ವಲಿಸುತಲಿಅಧರ ಕೆಂಬಣ್ಣ ಗಂಗೆ ಸವಿಯುತಲಿಕಾಲ್ಬೆರಳ ಕಾಮನಬಿಲ್ಲನು ಮತ್ಸ್ಯಗಳು ಚುಂಬಿಸುತಲಿಮುತ್ತಿನರಕ್ಷಾಕವಚ…

ಬಿದರಹಳ್ಳಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಕೆ ದೇವೇಂದ್ರಪ್ಪ ರವರಿಗೆ ಒಲಿದ ರಾಜ್ಯ ಮಟ್ಟದ “ಗುರು ಶ್ರೇಷ್ಠ” ಪ್ರಶಸ್ತಿ…

ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ 20-02-2022 ರಂದು ಆಯೋಜಿಸಲಾಗಿದ್ದ “ಕನ್ನಡ ನುಡಿ ವೈಭವ”-೨೦೨೨ ಎಂಬ ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಾಧ ಸಾಧನೆಗೈದಿರುವ ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯರಾಗಿರುವ ಕೆ ದೇವಂದ್ರಪ್ಪ ಇವರಿಗೆ…

ಮಹಾಶಿವರಾತ್ರಿ ಪ್ರಯುಕ್ತ ಬಾಲಗಂಗಾಧರ ತಿಲಕ್ ಯುವಪಡೆ, ಸಿಹಿಮೊಗೆ ಕನ್ನಡ ಯುವ ವೇದಿಕೆ ವತಿಯಿಂದ ಮಜ್ಜಿಗೆ ವಿತರಣೆ…

ಮಹಾಶಿವರಾತ್ರಿ ಪ್ರಯುಕ್ತ ಶಿವಮೊಗ್ಗ ನಗರದ ವಿನೋಬನಗರ ಶಿವಾಲಯದ ಮುಂಭಾಗ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಬಾಲಗಂಗಾಧರ ತಿಲಕ್ ಯುವ ಪಡೆ ಹಾಗೂ ಸಿಹಿಮೊಗೆ ಕನ್ನಡ ಯುವ ವೇದಿಕೆ ವಿನೋಬನಗರ ಇವರ ಆಶ್ರಯದಲ್ಲಿ ಶಿವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಭಕ್ತಾದಿಗಳಿಗೆ ಮಜ್ಜಿಗೆಯನ್ನು ವಿತರಿಸಲಾಯಿತು. ಈ…

ಮಾರ್ಚ್ 4ರ ತನಕ 144 ಸೆಕ್ಷನ್ ಮುಂದುವರಿಕೆ, ವ್ಯಾಪಾರದ ಸಮಯ ವಿಸ್ತರಣೆ…

ಶಿವಮೊಗ್ಗ ನಗರದಲ್ಲಿ ಮಾರ್ಚ್ 4ರ ತನಕ 144 ಸೆಕ್ಷನ್ ಮುಂದುವರಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶಿಸಿದ್ದಾರೆ. ವ್ಯಾಪಾರದ ಸಮಯವನ್ನು ಬೆಳಿಗ್ಗೆ 6 ರಿಂದ ಸಂಜೆ 7ರ ವರೆಗೆ ಅವಕಾಶ ನೀಡಲಾಗಿದೆ. ಸಂಜೆ 7 ರಿಂದ ಬೆಳಗ್ಗೆ 6ರ ವರೆಗೆ ಆಸ್ಪತ್ರೆ ಮತ್ತು…