Category: Shivamogga

ವಿಶ್ವ ಹಿಂದೂ ಪರಿಷತ್ ವತಿಯಿಂದ ಶುಭಮಂಗಳ ದಲ್ಲಿ ಶುರುವಾಗಿರುವ ಕೋವಿಡ ಆರೈಕೆ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ಕೊಡುಗೆ

ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ವಾಸುದೇವ್ ಅವರು ಈ ಸಂದರ್ಭದಲ್ಲಿ ಮಾತನಾಡಿದ ಸೇವೆಯೇ ಪರಮಧರ್ಮ ಸೇವಾ ಭಾರತಿಯಿಂದ ಪ್ರಾರಂಭಿಸುತ್ತಿರುವ ಕೋವಿಡ ಆರೈಕೆ ಕೇಂದ್ರಕ್ಕೆ 2 ಆಕ್ಸಿಜನ್ ಕಾನ್ಸನ್ ಟ್ರೇಟರ್ ಅನ್ನು ವಿಶ್ವ ಹಿಂದೂ ಪರಿಷತ್ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು…

ಲಸಿಕೆ ರಫ್ತು ವಿರೋಧಿಸಿ ಹಾಗೂ ಪ್ರತಿಭಟಿಸುತ್ತಿದ್ದ ಹದಿನೈದು ಜನರ ಬಂಧನ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ

ನಗರದ ಸ್ಟೇಡಿಯಂ ಸರ್ಕಲ್ ನಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ರವರು ಕೇಂದ್ರ ಸರ್ಕಾರದವರು ಲಸಿಕೆಯನ್ನು ರಫ್ತು ಮಾಡಿದ್ದಾರೆ ನಮಗೆ ಲಸಿಕೆ ಇಲ್ಲ ನಮ್ಮ ಮಕ್ಕಳಿಗೆ ಕೊಡಬೇಕಾದ ಲಸಿಕೆಯನ್ನು ಹೊರ…

ಶಿವಮೊಗ್ಗ ಸೇವಾಭಾರತಿ ವತಿಯಿಂದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಕೋವಿಡ ಆರೈಕೆ ಕೇಂದ್ರ

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಸೇವಾಭಾರತಿ ವತಿಯಿಂದ ಶಿವಮೊಗ್ಗದ ಮೆಟ್ರೊ ಯುನೈಟೆಡ್ ಹೆಲ್ತ್ ಕೇರ್ , ಚೇಂಬರ್ ಆಫ್ ಕಾಮರ್ಸ್ , ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀ ಶನೇಶ್ವರ ದೇವಸ್ಥಾನ ಸಮಿತಿ…

ಜಿಲ್ಲಾ ಪತ್ರಿಕಾ ಸಂಪಾದಕರಿಗೆ ಪ್ಯಾಕೇಜ್ ನೀಡಲು ಆಗ್ರಹ

ಕೊರೊನಾ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾದ ಪ್ರಯುಕ್ತ ವಿವಿದ ಇಲಾಖೆ ಹಾಗು ಸರ್ಕಾರದ ಜಾಹಿರಾತು ನಿಂತಿವೆ.ಅಲ್ಲದೆ ಕಂಪನಿಗಳ ಜಾಹಿರಾತು ಬಿಲ್ಲುಗಳು ಪಾವತಿಯಾಗದೆ ಪತ್ರಿಕೆಗಳ ಪ್ರಕಟಣೆ ಕಷ್ಟವಾಗಿದೆ..ಸಾರ್ವಜನಿಕರಿಗೆ ನಿತ್ಯವೂ ಮಾಹಿತಿ ನೀಡಬೇಕಾದ ಮಾದ್ಯಮಗಳ ಸಂಕಷ್ಟ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದನ್ನು…

ಡಾ ಧನಂಜಯ ಸರ್ಜಿ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಟಾಫ್ ಕೊರತೆ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದರು

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಧನಂಜಯ ಸರ್ಜಿ ಅವರು ಮಾತನಾಡಿ ಮೆಡಿಕಲ್ ಎಕ್ಯುಪ್ ಮೆಂಟ್ಸ್ ಗಳು ತುಂಬ ಕಡೆಯಿಂದ ಬರುತ್ತಿದೆ. ಆದರೆ ಅದನ್ನು ಉಪಯೋಗಿಸಲು ಸ್ಟಾಫ್ ಕೊರತೆ ಉಂಟಾಗಿದೆ . ಹಾಗಾಗಿ ಮೆಗ್ಗಾನ್ ನಲ್ಲಿ ಈ ತಕ್ಷಣ ಸ್ಟಾಫ್ ಕೊರತೆಯನ್ನು ನೀಗಿಸಬೇಕಾಗಿದೆ…

ಶಿವಮೊಗ್ಗ ರೌಂಡ್ ಟೇಬಲ್ 266 ವತಿಯಿಂದ ಆಕ್ಸಿಜನ್ ಕಾನ್ಸನ್ ಟ್ರೇಟರ್ ಕೊಡುಗೆ

ಇಂದು ಶಿವಮೊಗ್ಗ ರೌಂಡ್ ಟೇಬಲ್ 266 ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ಉಪಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ 7 ಲೀಟರ್ ಸಾಮರ್ಥ್ಯದ 6 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು . ಈ ಸಂದರ್ಭದಲ್ಲಿ ಈಶ್ವರಪ್ಪನವರು ಈ ಸೇವೆಯನ್ನು ಮುಕ್ತಕಂಠದಿಂದ…

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ಪತ್ರಿಕಾಗೋಷ್ಠಿ

ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪರವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು . ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ , ಶಾಸಕರಾದ ಆರಗ ಜ್ಞಾನೇಂದ್ರ , ಕುಮಾರ್ ಬಂಗಾರಪ್ಪ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ , ರುದ್ರೇಗೌಡ ಪ್ರಸನ್ನಕುಮಾರ್ , ಜಿಲ್ಲಾಧಿಕಾರಿ…

ಕರೋನಾ ಪೇಶಂಟ್ ಕೇರ್ ಟೇಕರಸೇ ಸೂಪರ್ ಸ್ಪ್ರೆಡ್ರಸ್ : ಆಯನೂರು ಮಂಜುನಾಥ್

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ರವರು ತುಂಬಾ ಪ್ರಮುಖವಾದ ಸಮಸ್ಯೆ ಒಂದನ್ನು ಸಭೆಯ ಮುಂದಿಟ್ಟರು . ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟಾಫ್ ಕೊರತೆಯಿಂದಾಗಿ ಪೇಷೆಂಟ್ ಗಳನ್ನು ನೋಡಿಕೊಳ್ಳಲು ಅವರ ಕುಟುಂಬಸ್ಥರಿಗೆ ಅನುವು…

ತೀರ್ಥಹಳ್ಳಿಗೆ ಕೋವಿಡ ಲಸಿಕೆಯನ್ನು ಆದ್ಯತೆಯಲ್ಲಿ ನೀಡಿ ಮಳೆಗಾಲದಲ್ಲಿ ಓಡಾಟ ಕಷ್ಟ : ಆರಗ ಜ್ಞಾನೇಂದ್ರ

ಇಂದು ಶಿವಮೊಗ್ಗದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರವರು , ಲಸಿಕಾಕರಣ ದಲ್ಲಿ ತೀರ್ಥಹಳ್ಳಿಗೆ ಮೊದಲ ಆದ್ಯತೆ ನೀಡಿ ಮಳೆಗಾಲ ಶುರುವಾಯಿತೆಂದರೆ ತೀರ್ಥಹಳ್ಳಿಯ ಆಸುಪಾಸಿನ ಜನತೆಗೆ ಓಡಾಡಲು ತುಂಬಾ ಕಷ್ಟವಾಗುತ್ತದೆ ಎಂದು…

ಆಯನೂರಿನಲ್ಲಿ ವಿದ್ಯುತ್ ತಗುಲಿ ಲೈನ್ ಮೆನ್ ಸಾವು

ಕುಂಸಿ ಘಟಕದ ಆಯನೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಎಂಬ ಲೈನ್ ಮೆನ್ ಈ ದಿನ ವಿದ್ಯುತ್ ತಗಲಿ ಅಸುನೀಗಿದ್ದಾರೆ . ಶ್ರೀನಿವಾಸ್ ರವರು ಸಿರಿಗೆರೆ ವರಾಗಿದ್ದು ಪ್ರಸ್ತುತ ಆಯನೂರಿನಲ್ಲಿ MESCOM ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು . ಮೃತರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು…