Month: June 2021

ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಕೋವಿಡ ಟೆಸ್ಟಗೆ ಕಳಿಸಿಕೊಡಲು ಆಶಾ ಕಾರ್ಯಕರ್ತೆಯರಿಗೆ ಸೂಚನೆ….

ಆಶಾ ಕಾರ್ಯಕರ್ತೆಯರು ಕೋವಿಡ 19 ಸರ್ವವ್ಯಾಪ್ತಿ ಸಾಂಕ್ರಾಮಿಕ ರೋಗ ನಿಯಂತ್ರಣ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು . ಈ ರೋಗ ನಿಯಂತ್ರಣ ಚಟುವಟಿಕೆಗಳಾದ ಹೋಮ್ ಕ್ವಾರಂಟೈನ್, ಹೋಮ್ ಐಸೋಲೇಶನ್ , ಕಾಂಟ್ರ್ಯಾಕ್ಟ್ ಟ್ರೇಸಿಂಗ್ ನಂತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುತ್ತಾರೆ . ಪ್ರಸ್ತುತ ಆಶಾ ಕಾರ್ಯಕರ್ತೆಯರು…

ಶಿವಮೊಗ್ಗ ಮಹಾನಗರ ಪಾಲಿಕೆಯ ಪತ್ರ ಕರ್ತರ ಕ್ಷೇಮಾಭಿವೃದ್ಧಿ ನಿಧಿಯಿಂದ ನೆರವು ಕೋರಿ ಮನವಿ….

ಶಿವಮೊಗ್ಗ ನಗರದಲ್ಲಿ ಹಲವು ಪತ್ರಿಕೆಗಳು ಮತ್ತು ಆನ್ ಲೈನ್ ಪೋರ್ಟಲ್ ಗಳು ಪ್ರಕಟಗೊಳ್ಳುತ್ತಿದ್ದು ಕಳೆದ ವರ್ಷ ಮತ್ತು ಈ ವರ್ಷ ಪತ್ರಕರ್ತರು ತುಂಬಾ ಸಂಕಷ್ಟದಲ್ಲಿದ್ದು ಪೂಜ್ಯ ಮಹಾಪೌರರು ಪಾಲಿಕೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯಿಂದ ನೆರವು ಹಾಗೂ ಜಾಹೀರಾತನ್ನು ನೀಡಲು ಜಿಲ್ಲಾ ಪತ್ರಿಕಾ…

ಗ್ರಾಮಾಂತರ ಶಾಸಕರಿಂದ ಆಯನೂರು ಭಾಗದಲ್ಲಿ ಕೋವಿಡ ನಿಂದ ಮೃತರಾದವರ ಕುಟುಂಬಕ್ಕೆ ಸಹಾಯಧನ…

ಶಿವಮೊಗ್ಗ ತಾಲೂಕಿನ ಆಯನೂರು, ಕೋಹಳ್ಳಿ, ಸಿರಿಗೆರೆ ತಮ್ಮಡಿಹಳ್ಳಿ, ಮಂಡಘಟ್ಟ ಗ್ರಾಮ ಪಂಚಾಯಿತಿಗಳಿಗೆ ತಾಲೂಕು ಆಡಳಿತದೊಂದಿಗೆ ಗ್ರಾಮಾಂತರ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಬಿ. ಅಶೋಕ ನಾಯ್ಕ ರವರು ಭೇಟಿ ನೀಡಿ ಟಾಸ್ಕ್ ಪೊರ್ಸ್ ಸಮಿತಿ ಸಭೆ ನಡೆಸಿ “ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ”…

ಕೋವಿಡ ನಿಯಮ ಉಲ್ಲಂಘಿಸಿ ವಿರೋಧ ಪಕ್ಷದವರು ಪಾಲಿಕೆ ಮುಂದೆ ಧರಣಿ ನಡೆಸಿದ್ದು ಖಂಡನೀಯ : ಚನ್ನಬಸಪ್ಪ

ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಚನ್ನಬಸಪ್ಪನವರು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ ಜೂನ್ 9ರಂದು ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಪ್ರಕ್ರಿಯೆ ಕೊನೆಗೊಂಡ ನಂತರ ಹದಿನೈದು ದಿನದ ಒಳಗಾಗಿ ಫುಡ್ ಕಿಟ್ ತಲುಪಿಸುತ್ತೇವೆ .…

ಕೇಂದ್ರದ ಹೊಸ ಕಾಯ್ದೆ ಬಾಡಿಗೆ ಮನೆಗೆ 2ತಿಂಗಳ ಅಡ್ವಾನ್ಸ್..

ಕೇಂದ್ರ ಸರ್ಕಾರ ಮನೆ ಬಾಡಿಗೆ ಸಂಬಂಧ ಹೊಸ ಕಾಯಿದೆಯನ್ನು ಅನುಮೋದಿಸಿದ್ದು ಅದರಂತೆ ಬಾಡಿಗೆದಾರರು ಮಾಲೀಕರಿಗೆ 2ತಿಂಗಳ ಅಡ್ವಾನ್ಸ್ ನೀಡಿದರೆ ಸಾಕು. ಹಾಗೂ ಹೊಸ ಕಾಯ್ದೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಬಾಡಿಗೆ ನ್ಯಾಯಾಧಿಕರಣಗಳು ಕಾರ್ಯನಿರ್ವಹಿಸಲಿದ್ದು ಎಲ್ಲಾ ರಾಜ್ಯಗಳು ಜಿಲ್ಲಾಮಟ್ಟದಲ್ಲೇ ಇತ್ಯರ್ಥವಾಗಲಿದೆ. ಅಂಶಗಳು ಈ ಕೆಳಗಿನಂತಿವೆ.…

ಆಯನೂರು ಬಾರ್ ಕ್ಯಾಶಿಯರ್ ಮನೆ ಕಳ್ಳತನ…

ಆಯನೂರಿನಲ್ಲಿ ಮೇ 31 ರ ರಾತ್ರಿ ಬಾರ್ ಒಂದರ ಕ್ಯಾಷಿಯರ್ ಮನೆಯಲ್ಲಿ ಕಳ್ಳತನ ನಡೆದಿದ್ದು ಮನೆಯಿಂದ 5 ಲಕ್ಷ ಕಳ್ಳತನವಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಕಳ್ಳರು ಆಯನೂರು ಕುಂಸಿ ಭಾಗದಲ್ಲಿ ಬಾರ್ ಗಳನ್ನೇ ಟಾರ್ಗೆಟ್ ಮಾಡುತ್ತಿರುವುದು ಗಮನಿಸಬೇಕಾದ…

KSRTC ಲೋಗೋ ಕೇರಳದ ಪಾಲು…

2014 ರಲ್ಲಿ ಕರ್ನಾಟಕವು ಕೇರಳಕ್ಕೆ KSRTC ಲೋಗೋ ಬಳಸದಂತೆ ನೋಟಿಸ್ ನೀಡಿತ್ತು. ಕೇರಳವು ಇದಕ್ಕೆ ಪ್ರತ್ಯುತ್ತರ ನೀಡಿತ್ತು . ಹಲವು ವರ್ಷಗಳ ಟ್ರೇಡ್ ಮಾರ್ಕ್ ಹೋರಾಟದ ನಂತರ ನಿನ್ನೆ ಅಧಿಕೃತ ಆದೇಶ ಹೊರಬಿದ್ದಿದೆ. ಕೇರಳ ಸರ್ಕಾರ ಇದರ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.…

ಸೇವಾ ಭಾರತಿ ಹಾಗೂ ಪ್ರೇರಣಾ ಟ್ರಸ್ಟ್ ವತಿಯಿಂದ ಹೋಂಗಾರ್ಡ್ ಗಳಿಗೆ ಫುಡ್ ಕಿಟ್ ವಿತರಣೆ..

ಸೇವಾ ಭಾರತಿ ಹಾಗೂ ಪ್ರೇರಣಾ ಟ್ರಸ್ಟ್ ವತಿಯಿಂದ ನಗರದ ಗೋಪಾಳದಲ್ಲಿ ರುವ ಗೃಹರಕ್ಷಕ ದಳ ಕಚೇರಿಯಲ್ಲಿ ಹೋಮ್ ಗಾರ್ಡ್ ಗಳಿಗೆ ಫುಡ್ ಕಿಟ್ ಗಳನ್ನು ನೀಡಲಾಯಿತು . ಈ ಸಮಯದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿಗಳಾದ ಡಾ॥ ಸತೀಶ್ ಕುಮಾರ್…

ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಲಸಿಕೆ ನೀಡಲು ಆಗ್ರಹಿಸಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ…

ಶಿವಮೊಗ್ಗ ಜಿಲ್ಲಾದ್ಯಂತ ಲಸಿಕೆ ಸಿಗದೆ ಜನಸಾಮಾನ್ಯರು ಪರದಾಡುತ್ತಿದ್ದಾರೆ ವ್ಯಾಕ್ಸಿನ್ ಗಾಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಇಂಥ ಸಂದರ್ಭದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಮಾತ್ರ ಜನರಿಂದ ಹಣ ಸುಲಿಗೆ ಮಾಡಿ ವ್ಯಾಕ್ಸಿನ್ ನೀಡುತ್ತಿದ್ದಾರೆ .ರಾಜ್ಯಾದ್ಯಂತ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಮುಖ್ಯಮಂತ್ರಿ ತವರು…