Day: August 15, 2021

ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷರಾದ ಶ್ರೀ #ಹೆಚ್ಎಸ್ಸುಂದರೇಶ್ ನೇತೃತ್ವದಲ್ಲಿ ಗೋಪಿಸರ್ಕಲ್ ನಿಂದ ಬಾಲ್ ರಾಜ್ ಅರಸ್ ರಸ್ತೆಯ ಮುಖಾಂತರ ಜಿಲ್ಲಾ ಕಾಂಗ್ರೆಸ್ ಕಛೇರಿಯವರೆಗೂ ಮೆರವಣಿಗೆ ನೆಡಸಲಾಯಿತು.ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ತ್ರಿವರ್ಣ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು.MLC R.ಪ್ರಸನ್ನಕುಮಾರ್,ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್,ಹೆಚ್.ಎಮ್.ಚಂದ್ರಶೇಖರಪ್ಪ,ಪ್ರಧಾನ…

ಶಿವಮೊಗ್ಗ ಜಯಕರ್ನಾಟಕ ನಗರ ಘಟಕದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಇಂದು ಶಿವಮೊಗ್ಗದ ಜಯಕರ್ನಾಟಕ ಸಂಘಟನೆ ನಗರ ಘಟಕ ವತಿಯಿಂದ ಅಂಬೇಡ್ಕರ್ ನಗರದ ಐದನೇ ಮುಖ್ಯರಸ್ತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು .ಈ ಸಂದರ್ಭದಲ್ಲಿ ಅಬ್ದುಲ್ ರಹೀಮ್ ಜಿಲ್ಲಾ ಕಾರ್ಯಾಧ್ಯಕ್ಷರು, ಶಿವರಾಜ್ ಆಟೋ ಘಟಕದ ಜಿಲ್ಲಾಧ್ಯಕ್ಷರು ಸಿಕಂದರ್ ನಗರಾಧ್ಯಕ್ಷರು ಸಂತೋಷ್ ಶೆಟ್ಟಿ ನಗರ ಕಾರ್ಯಾಧ್ಯಕ್ಷರು…

ಶಂಕರಘಟ್ಟದಲ್ಲಿ ಜಯಕರ್ನಾಟಕ ಸಂಘಟನೆಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

75ನೇ ವರ್ಷದ ಸ್ವತಂತ್ರ ದಿನಾಚರಣೆಯನ್ನು ಎಂದು ಶಂಕರ್ ಘಟ್ಟದಲ್ಲಿ ಜಯಕರ್ನಾಟಕ ಸಂಘಟನೆಯ ಸದಸ್ಯರಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಸಿಂಗನಮನೆ ಅಧ್ಯಕ್ಷ ಮಹೇಶ್ ಅವರು ನೆರವೇರಿಸಿಕೊಟ್ಟರು ಜಿಲ್ಲಾ ಜಯಕರ್ನಾಟಕ ಉಪಾಧ್ಯಕ್ಷರಾದ ತ್ಯಾಗರಾಜ್ ಶಂಕರಘಟ್ಟ ಗ್ರಾಮದ ಮುಖಂಡ ಶಶಿಕುಮಾರ್ ಶ್ರೀಕಾಂತ್ ಮಂಜುನಾಥ್ ಸುಜಿ…

ಬ್ರಿಟೀಷರಿಗೆ ಕುಗ್ಗದ ಹೆಮ್ಮೆಯ ದೇಶ ನಮ್ಮ ಭಾರತ.

ಇಂದು ಅಗಸ್ಟ್ ೧೫,ಸ್ವಾತಂತ್ರ್ಯ ದಿನಾಚರಣೆ.1947 ಆಗಸ್ಟ್ ೧೫ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು.ಇದರ ಹಿಂದೆ ಎಷ್ಟೋ ಕದನ, ಚಳುವಳಿ ಹಾಗೂ ಸತ್ಯಗ್ರಹಗಳೂ ಇವೆ. ದೇಶಕ್ಕಾಗಿ ಪ್ರಾಣ ತೆತ್ತವರು ಅನೇಕರು ಇದ್ದಾರೆ. ಹೀಗೆ ನಮ್ಮ ಭಾರತದ ಕದನದ ಇತಿಹಾಸವೂ ಬಹಳ ರೋಚಕವಾಗಿದೆ, ಒಬ್ಬ…

ಅಮೃತ ಮಹೋತ್ಸವ ಆಚರಿಸುತ್ತಿರುವ ಭಾರತ…ಮೇರಾ ಭಾರತ್ ಮಹಾನ್

ನಮ್ಮ ಭಾರತ ದೇಶವು 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆಯಿತು.ಬ್ರಿಟಿಷರ ದಬ್ಬಾಳಿಕೆಯ ಕಪಿಮುಷ್ಟಿಯಲ್ಲಿ ಸುಮಾರು 300 ವರ್ಷಗಳ ಕಾಲ ನಲುಗಿಹೋಗಿತ್ತು. ನಮಗೆ ಸಿಕ್ಕ 47 ರ ಸ್ವಾತಂತ್ಯ ಹಲವು ದೇಶಭಕ್ತರ, ಜನಸಾಮಾನ್ಯರ, ರಾಷ್ಟ್ರನಾಯಕರ ತ್ಯಾಗ ಬಲಿದಾನದಿಂದ ಪಡೆದುದಾಗಿದೆ.ನಾವು ಇಂದು ಎಪ್ಪತೈದನೇ…