Month: December 2021

ಹೊಸ ತಲೆಮಾರಿನ ಬರಹಗಾರರಿಗೊಂದು “ಸಾಹಿತ್ಯ ಅಂಗಳ”ದ ಚಿಂತನೆ ಮೈಲಿಗಲ್ಲಾಗಲಿದೆ : ರೋಟರಿ ವಿಜಯ್ ಕುಮಾರ್…

ಶಿವಮೊಗ್ಗ : ಮಲೆನಾಡು ಹೋರಾಟಗಳ ಅಸ್ಮಿತೆಯನ್ನು ಬೆಳಗಿಸಿದ ನೆಲೆ ಹಾಗೂ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದೆ ಇಂತಹ ಸಾಲುಗಳಲ್ಲಿ “ಸಾಹಿತ್ಯ ಅಂಗಳ”ದ ಯೋಜನೆ, ಚಿಂತನೆ ಸಾರಸ್ವತಾ ಲೋಕಕ್ಕೆ ಮೈಲಿಗಲ್ಲಾಗಲಿದೆ ಎಂದು ರೋಟರಿ ವಿಜಯ್ ಕುಮಾರ್ ತಿಳಿಸಿದರು. ಅವರು ಗಾರಾ.ಟ್ರಸ್ಟ್ ನಿಂದ ಹಮ್ಮಿಕೊಂಡಿರುವ “ಸಾಹಿತ್ಯ…

ಶ್ರಿ ಕುಂಬೇಶ್ವರ ಪತ್ತಿನ ಸಹಕಾರ ಸಂಘದ 6 ನೇ ವರ್ಷದ ಸರ್ವ ಸದಸ್ಯರ ಮಹಾಸಭೆ…

ಶ್ರೀ.ಕುಂಭೇಶ್ವರ ಪತ್ತಿನ ಸಹಕಾರ ಸಂಘದ 2020-21ನೇ ಸಾಲಿನ 6ನೇ ವರ್ಷದ ಸಂಘದ ಸರ್ವ ಸದಸ್ಯರ ಮಹಾಸಭೆಯು ದಿನಾಂಕ:19.12.2021ರ ಭಾನುವಾರ ಸಂಘದ ಆವರಣ, ಕುಂಬಾರ ಬೀದಿ, ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನೇರವೇರಿತು. ಅಧ್ಯಕ್ಷರಾದ ಜಿ.ವೀರೇಶ್ ಮಾತನಾಡಿ, ಸಾಲಗಾರರೇ ಸಂಘದ ಆಸ್ತಿಯಾಗಿದ್ದು, ಸಾಲವನ್ನು ಸಕಾಲದಲ್ಲಿ ಮರುಪಾವತಿ…

ಜನರಲ್ ತಿಮ್ಮಯ್ಯ ಸ್ಮರಣೆ ಕಾರ್ಯಕ್ರಮ…

ದಿನಾಂಕ ೨೦.೧೨.೨೦೨೧ರಂದು ಸೊಮವಾರ ಸಹ್ಯಾದ್ರಿ ಲಲಿತ ಕಲಾ ಅಕಾಡಮಿ, ಲಲಿತ ಕೇಂದ್ರ ಮತ್ತು ಪ್ರೇರಣಾ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಜ.ತಿಮ್ಮಯ್ಯ ಅವರ ಸ್ಮರಣೆ ಕಾರ್ಯಕ್ರಮವನ್ನು ವನಿತಾ ವಿದ್ಯಾಲಯ ದಲ್ಲಿ ಏರ್ಪಡಿಸಲಾಗಿತ್ತು. ಹರಿಪ್ರಸಾದ್ ಅವರು ಜ.ತಿಮ್ಮಯ್ಯ ಅವರ ಬಗ್ಗೆ ಮಾತನಾಡಿದರು.…

ಜಿಲ್ಲಾ ಮಡಿವಾಳ ಸಮಾಜ ವತಿಯಿಂದ ಡಿ.ಎಸ್. ಅರುಣ್ ಗೆ ಸನ್ಮಾನ…

ಜಿಲ್ಲಾ ಮಡಿವಾಳ ಸಮಾಜ ವೃತ್ತಿನಿರತ ಸಂಘದಿಂದ ನೂತನವಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಚೌಡಪ್ಪ .ಕಾರ್ಯದರ್ಶಿ ಹೆಚ್ ಡಿ ಕುಮಾರ್ .ಉಪಾಧ್ಯಕ್ಷ ಮಾರಣ್ಣ .ನಿರ್ದೇಶಕರಾದ ಹಿರಣ್ಣಯ್ಯ .ಮಧು .ಗಣೇಶ…

ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಹವ್ಯಾಸಗಳನ್ನು ಬಳೆಸಿಕೊಳ್ಳಿ: ಮಾಜಿ ಕೇಂದ್ರ ಸಚಿವ ಕೆ ಹೆಚ್‌ ಮುನಿಯಪ್ಪ…

ಬೆಂಗಳೂರು ಡಿಸೆಂಬರ್‌ 20: ಆಧುನಿಕ ಪ್ರಪಂಚದಲ್ಲಿ ಮಾನವನಿಗೆ ಜೀವನಶೈಲಿ ಕಾಯಿಲೆಗಳು ಹೆಚ್ಚಾಗಿ ಕಾಡುತ್ತಿದ್ದು, ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಕೆ ಹೆಚ್‌ ಮುನಿಯಪ್ಪ ಹೇಳಿದರು. ಜಾಹೀರಾತು…ನಾನು ಉದಯ್ ಕುಮಾರ್ ಎಸ್ ಎಸ್ ಎಲ್…

ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಹವ್ಯಾಸಗಳನ್ನು ಬಳೆಸಿಕೊಳ್ಳಿ: ಮಾಜಿ ಕೇಂದ್ರ ಸಚಿವ ಕೆ ಹೆಚ್‌ ಮುನಿಯಪ್ಪ…

ಬೆಂಗಳೂರು ಡಿಸೆಂಬರ್‌ 20: ಆಧುನಿಕ ಪ್ರಪಂಚದಲ್ಲಿ ಮಾನವನಿಗೆ ಜೀವನಶೈಲಿ ಕಾಯಿಲೆಗಳು ಹೆಚ್ಚಾಗಿ ಕಾಡುತ್ತಿದ್ದು, ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಕೆ ಹೆಚ್‌ ಮುನಿಯಪ್ಪ ಹೇಳಿದರು. ಇಂದು ಕನಕಪುರದಲ್ಲಿ ಆಯುಷ್‌ ತತ್ವಗಳನ್ನು ಉತ್ತೇಜಿಸುವ ಆಯುಷ್‌…

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಹಾನಿ ಕಂಡಿಸಿ ಶಾಶ್ವತಿ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ…

ಶಿವಮೊಗ್ಗ: ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಶಾಶ್ವತಿ ಮಹಿಳಾ ವೇದಿಕೆ, ಲಯನ್ಸ್ ಮಹಿಳಾ ಶಾಂಭವಿ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಎಂಇಎಸ್ ಕಿಡಿಗೇಡಿಗಳು ನಾಡಧ್ವಜವನ್ನು…

ರಾಜ್ಯ ಸರ್ಕಾರಿ ನೌಕರ ಸಂಘದ ವತಿಯಿಂದ ಕಡಿಮೆ ಸಮಯದಲ್ಲಿ ಗೃಹ ನಿರ್ಮಾಣವಾಗುತ್ತಿರುವುದು ರಾಜ್ಯಕ್ಕೆ ಮಾದರಿ-ಸಿ.ಎಸ್.ಷಡಾಕ್ಷರಿ…

ಶಿವಮೊಗ್ಗ: ರಾಜ್ಯದಲ್ಲೇ ಶಿವಮೊಗ್ಗ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಕಡಿಮೆ ಅವಧಿಯಲ್ಲಿ ಸದಸ್ಯರಿಗೆ ನಿವೇಶನ ನೀಡುವ ಕೆಲಸ ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಮಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ. ಅವರು ಭಾನುವಾರ ಶಿವಮೊಗ್ಗದ…

ವಿದ್ಯಾರ್ಥಿಗಳಿಗೆ ನೂತನ ಶಿಕ್ಷಣ ನೀತಿ ಜಾಗೃತಿ ಅತ್ಯವಶ್ಯಕ-ಡಿ.ಎಸ್.ಅರುಣ್…

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ನೂತನ ಶಿಕ್ಷಣ ನೀತಿಯ ಬಗ್ಗೆ ಜಾಗೃತಿ ಅವಶ್ಯಕತೆ ಇದೆ. ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನದ ಅರಿವು ಕೂಡ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ವಿಧಾನ ಪರಿಷತ್ ನೂತನ ಸದಸ್ಯ ಡಿ.ಎಸ್. ಅರುಣ್ ಹೇಳಿದ್ದಾರೆ. ಅವರು ಇಂದು ಆಚಾರ್ಯ ತುಳಸಿ ರಾಷ್ಟ್ರೀಯ…

ಬಾಡಿಗೆ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಅಪಹರಣ…

ಶಿವಮೊಗ್ಗ: ಬೆಳ್ಳಂಬೆಳಗ್ಗೆ ಬಾಡಿಗೆ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋದ ಘಟನೆ ಇಂದು ಜೈಲ್ ವೃತ್ತದಲ್ಲಿ ನಡೆದಿದೆ. ಆಟೋದಲ್ಲಿ ಬಂದ ಮೂವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.ಹೊನ್ನವಿಲೆಯಿಂದ ಬಂದ ಸುನೀತಾ(54) ವರ್ಷದ ಮಹಿಳೆ ಉಸಿರಾಟ ತೊಂದರೆಗೆ ಒಳಗಾಗಿದ್ದು, ದುರ್ಗಿಗುಡಿಯ ಶನಿಮಹಾತ್ಮ…