Month: December 2021

ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಸಚಿವ ಕೆಎಸ್ ಈಶ್ವರಪ್ಪ ರವರಿಗೆ ಮನವಿ…

ಶಿವಮೊಗ್ಗ: ಉಪವಿಭಾಗ ಜಿಲ್ಲಾಮಟ್ಟದ ಅರಣ್ಯ ಸಮಿತಿಗಳ ಸಭೆಯನ್ನು ಕಾನೂನು ತಿದ್ದುಪಡಿ ಆಗುವವರೆಗೆ ಮುಂದೂಡಬೇಕೆಂದು ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ…

ಎಂ.ಇ.ಎಸ್ ಸಂಘಟನೆ ಬ್ಯಾನಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಭಾಷೆ ಜಲ ನೆಲ ಉಳಿಸಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ: ಎಂಇಎಸ್ ಸಂಘಟನೆಯನ್ನು ದೇಶದಲ್ಲಿ ನಿಷೇಧಿಸಬೇಕು. ಭಾವನಾತ್ಮಕವಾಗಿ ಒಂದಾಗಿರುವ ಜನರಲ್ಲಿ ಅಶಾಂತಿ, ವೈಷಮ್ಯ ಉಂಟುಮಾಡುತ್ತಿರುವ ಈ ರಾಜಕೀಯ ಪಕ್ಷದ ಮಾನ್ಯತೆ ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭಾಷೆ, ಜಲ, ನೆಲ, ಉಳಿಸಿ ಹೋರಾಟ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ…

ಜೈನ್ ಮಠವನ್ನು ಸರ್ಕಾರ ನಿರ್ಲಕ್ಷಿಸಿದ ಹಿನ್ನೆಲೆ ಜ 12 ರಿಂದ 15 ವರಗೆ ಉಪವಾಸ ಸತ್ಯಾಗ್ರಹ-ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ…

ಶಿವಮೊಗ್ಗ: ಸೊರಬ ತಾಲೂಕು ಲಕ್ಕವಳ್ಳಿಯ ಮೋಕ್ಷ ಮಂದಿರ ಸಂಸ್ಥಾನ ಜೈನ ಮಠವನ್ನು ಸರ್ಕಾರ ಸಂಪೂರ್ಣ ನ ನಿರ್ಲಕ್ಷಿಸಿದೆ. ಇದರ ಪುನರುಜ್ಜೀವನಕ್ಕೆ ಆಗ್ರಹಿಸಿ ಜ. 12 ರಿಂದ 15 ರವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮಠದ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ…

ಅತಿಥಿ ಉಪನ್ಯಾಸಕರಿಂದ ಮುಂದುವರಿದ ಧರಣಿ ಸತ್ಯಾಗ್ರಹ…

ಶಿವಮೊಗ್ಗ: ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ಕೂಡ ಮುಂದುವರೆದಿದೆ. ಆಳುವ ಸರ್ಕಾರಗಳನ್ನು ನಮ್ಮ ಹೋರಾಟವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಹೋರಾಟನಿರತ ಉಪನ್ಯಾಸಕರು ಆರೋಪಿಸಿದ್ದಾರೆ. ನಗರದ ಕಮಲಾ ನೆಹರೂ ಕಾಲೇಜ್ ನಿಂದ ಜಾಥಾದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಹೋರಾಟ…

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 13.4 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ-ಸಚಿವ ಕೆ.ಎಸ್.ಈಶ್ವರಪ್ಪ…

ಶಿವಮೊಗ್ಗ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2021 -22 ನೇ ಸಾಲಿಗೆ ನೀಡಲಾಗಿದ್ದ 13 ಕೋಟಿ ಮಾನವ ದಿನಗಳ ಗುರಿಯನ್ನು ಮೀರಿ ಇಲ್ಲಿಯವರೆಗೆ 13.4 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು…

ಸಕ್ರಿಯ ಚಟುವಟಿಕೆಯಿಂದ ಇರುವ ವ್ಯಕ್ತಿಗಳಿಗೆ ನಿವೃತ್ತಿ ಇಲ್ಲ-ಆಯನೂರು ಮಂಜುನಾಥ್…

ಶಿವಮೊಗ್ಗ: ಯಾವುದೇ ವೃತ್ತಿಗೂ ನಿವೃತ್ತಿ ಇಲ್ಲ. ಬಯಸಿದಾಗ ಮಾತ್ರ ನಿವೃತ್ತಿ ಪಡೆಯಬಹುದು. ಸದಾ ಚಟುವಟಿಕೆಯಿಂದ ಇರುವರಿಗೆ ನಿವೃತ್ತಿಯ ಮಾತೇ ಇಲ್ಲ ಎಂದು ಶಾಸಕ ಆಯನೂರು ಮಂಜುನಾಥ್ ಹೇಳಿದ್ದಾರೆ. ಅವರು ಇಂದು ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಶಿವಮೊಗ್ಗ ಸರ್ಕಾರಿ ನಿವೃತ್ತಿ ನೌಕರರ…

ಆರ್ಯ ಈಡಿಗ ಸಮುದಾಯ ಭವನದಲ್ಲಿ ಎಸ್.ಬಂಗಾರಪ್ಪ ಪುಣ್ಯ ಸ್ಮರಣೆ…

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ನವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆರ್ಯ ಈಡಿಗ ಸಮುದಾಯ ಭವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಜಿ.ಡಿ. ನಾರಾಯಣಪ್ಪ, ಉಪನ್ಯಾಸಕರುಗಳಾದ ಡಾ. ಮೋಹನ್ ಚಂದ್ರಗುತ್ತಿ, ಡಾ.…

ಶಿವಮೊಗ್ಗ ಜಿಲ್ಲಾ ಕೈಗಾರಿಕ ಮತ್ತು ವಾಣಿಜ್ಯ ಸಂಘ
ಹಣಾಹಣಿ ಚುನಾವಣೆಯಲ್ಲಿ ಗೋಪಿನಾಥ್‌ತಂಡ ಮೇಲುಗೈ…

ಶಿವಮೊಗ್ಗ, ಡಿ. ೨೭ಃ ಶಿವಮೊಗ್ಗೆಯ ಪ್ರತಿಷ್ಟಿತ ಶಿವಮೊಗ್ಗ ಜಿಲ್ಲಾಕೈಗಾರಿಕಾ ಮತ್ತು ವಾಣಿಜ್ಯ ಸಂಘದಚುನಾವಣೆಯಲ್ಲಿಎನ್. ಗೋಪಿನಾಥ್ ನೇತೃತ್ವದತಂಡ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವಲ್ಲಿ ಯಶಸ್ವಿಯಾಗಿದೆ. ತಂಡದ ೦೯ ಮಂದಿ ಚುನಾಯಿತರಾಗಿದ್ದು, ಪರಿವರ್ತನತಂಡದ ನಾಲ್ವರು ಹಾಗೂ ಈರ್ವರು ಸ್ವತಂತ್ರವಾಗಿಆಯ್ಕೆಯಾಗಿದ್ದಾರೆ. ಒಟ್ಟು ೭೪೬ ಮಂದಿ ಸದಸ್ಯರ ಪೈಕಿ…

ಆಡಳಿತ ಮಂಡಳಿಯ ಸಹಕಾರ ತೃಪ್ತಿತಂದಿದೆ-ಜೆ.ಆರ್.ವಾಸುದೇವ್…

ಶಿವಮೊಗ್ಗ: ಆಡಳಿತ ಮಂಡಳಿಯ ಸದಸ್ಯರ ಸಹಕಾರ, ಸಲಹೆ ಹಾಗೂ ಮಾಜಿ ಅಧ್ಯಕ್ಷರ ಮಾರ್ಗದರ್ಶನ ಸಾಧನೆಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್ ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ನಡೆದ…

ದಯಾಮಯನ ಸ್ಮರಣೆ…

ಡಿಸೆಂಬರ್ ನ ಚಳಿಯಲಿಇರುಳು ಚೆಲ್ಲಿದ ಹಾಲು ಬೆಳದಿಂಗಳಲ್ಲಿಬಾನಂಗಳದಲಿ ಮಿನುಗುವ ನಕ್ಷತ್ರಗಳ ಸಾಲುಮರಗಳ ತುದಿಯ ಎಲೆಗಳ ಮೇಲೆ ಬೆಳಕು ಚೆಲ್ಲಿತ್ತು…ಅಲ್ಲಿ ಕಂಡಿತ್ತುಪ್ರೀತಿಯ ಸಾರವ ಸಾರಿದ ಕ್ರಿಸ್ತನ ಶಿಲುಬೆ ಕ್ರಿಸ್ಮಸ್ ರಾತ್ರಿಯಲ್ಲಿ ಇನ್ನಷ್ಟು ಚಳಿಮನೆ ಮನೆಗಳಲ್ಲಿ ಕ್ರಿಸ್ಮಸ್ ಗಿಡಗಳೆದ್ದುನಕ್ಷತ್ರಗಳನ್ನೆಲ್ಲ ಭೂಮಿಗಿಳಿಸಿಅಲ್ಲಿ ತೂಗು ಹಾಕಲಾಗಿತ್ತುಬರೆದಿತ್ತು ….ಯೇಸುವಿನ…