Month: March 2022

ಹೊಸನಗರ ರೈತ ಕೃಷ್ಣಮೂರ್ತಿ ರವರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಪೌಂಡೇಷನ್ ಹಾಕಿರುವ ತನ್ನ ಮನೆಯ ಜಾಗ ಧ್ವಂಸಗೊಳಿಸಿ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ರಕ್ಷಣೆ ನೀಡಲು ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ…

ಯುವಕರು ರಾಷ್ಟ್ರ ಅಭಿಮಾನ ಬೆಳೆಸಿಕೊಳ್ಳಬೇಕು-ಜಿಲ್ಲಾ ಹಿರಿಯ ಪತ್ರಕರ್ತ ನಾಗರಾಜ್ ಶೆಣೈ…

ಶಿವಮೊಗ್ಗ: ಯುವಕರು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಮತ್ತು ಪರಿಸರ ಸಂರಕ್ಷಣೆಗೆ, ಸ್ವಚ್ಛತೆಗೆ ಒತ್ತು ನೀಡಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಪತ್ರಕರ್ತ ನಾಗರಾಜ್ ಶೆಣೈ ಹೇಳಿದ್ದಾರೆ. ಅವರು ಇಂದು ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವ ವರ್ಷ 2021 -22 ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ…

ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ಕೃಷ್ಣಾರ್ಪಣ ಕಾರ್ಯಕ್ರಮ…

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಾಮಚಂದ್ರಾಪುರ ಮಠದಲ್ಲಿ ಕೃಷ್ಣಾರ್ಪಣ ಕಾರ್ಯಕ್ರಮವು ನಡೆಯಿತು. ಈ ಸಮಾರಂಭದಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿ, ಪಶುಸಂಗೋಪನ ಇಲಾಖೆ ಸಚಿವ ಪ್ರಭು ಚೌಹಾಣ್ ಅವರು, ಒಳನಾಡು ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವ ಅಂಗಾರ, ವಿಧಾನ ಪರಿಷತ್…

ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಂದ ದಿಢೀರ್ ಪ್ರತಿಭಟನೆ NSUI ಬೆಂಬಲ…

ಸಹ್ಯಾದ್ರಿ ಕಾಲೇಜಿನ ವಸತಿ ನಿಲಯದಲ್ಲಿ ಆಗುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಮೊನ್ನೆ ದಿನ ಗುಣಮಟ್ಟ ಆಹಾರ ನೀಡದೆ ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಹಾಗೂ ಊಟದ ಬಾಬ್ತು ಹೇಚ್ಚಿಸಿರುವುದನ್ನು ಖಂಡಿಸಿ ವಿದ್ಯಾರ್ಥಿಗಳೊಂದಿಗೆ NSUI ವತಿಯಿಂದ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ…

ಹೆಚ್ಐವಿ ಭಾದಿತರಿಗೆ ಮನೋಬಲ ತುಂಬುವುದು ಪುಣ್ಯದ ಕೆಲಸ-ಜಯಲಕ್ಷ್ಮಿ…

ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಸ್ವತಃ ಹೆಚ್ಐವಿ ಭಾದಿತೆಯಾಗಿದ್ದರೂ ಎದೆಗುಂದದೆ ಹಲವಾರು ವರ್ಷಗಳಿಂದ ಸಮಾಜದ ಎಚ್ಐವಿ ಪೀಡಿತರಿಗೆ ಆತ್ಮಬಲವನ್ನು ತುಂಬುತ್ತಿರುವ ಅಭಯಧಾಮ ಕೇಂದ್ರದ ಶ್ರೀಮತಿ ಜಯಲಕ್ಷ್ಮಿ ರವರನ್ನು ಗೌರವಿಸಲಾಯಿತು. ಶಿವಮೊಗ್ಗ ನಗರ ಮಹಿಳಾ…

ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು: ಎಸ್‌ ಆರ್‌ ನವಲಿ ಹಿರೇಮಠ್‌…

ಬೆಂಗಳೂರು ಮಾರ್ಚ್‌ 13: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗದ ವರದಿಯಂತೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ 7.5 ಕ್ಕೆ ಏರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾಗಬೇಕು ಎಂದು ಸಮಾಜ ಸೇವಕ ಎಸ್‌ ಆರ್‌ ನವಲಿ ಹಿರೇಮಠ್‌ ಆಗ್ರಹಿಸಿದರು. ಇಂದು ನಗರದ…

ತೀರ್ಥಹಳ್ಳಿ ತಾಲೂಕಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆಗೆ ರೂಪಾಯಿ 274 ಕೋಟಿ ಮಂಜೂರು…

ರಾಜ್ಯ ಸರ್ಕಾರದ ಮಹತ್ತರ ನಿರ್ಧಾರ ವೊಂದರಲ್ಲಿ, ಕೇಂದ್ರ ಸರಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ತೀರ್ಥಹಳ್ಳಿ ತಾಲೂಕಿನ ಮುಳಬಾಗಿಲು ಹಾಗೂ ಇನ್ನಿತರ 1616 ಜನವಸತಿ ಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯ 274 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ, ರಾಜ್ಯ ಸಚಿವ ಸಂಪುಟ…

ಸಾಗರ ಗ್ರಾಮಾಂತರ ಪೊಲೀಸರಿಂದ ಲಾರಿ ಕಳ್ಳನ ಬಂಧನ…

ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಕೊಪ್ಪ ಗ್ರಾಮದ ವಾಸಿಯೊಬ್ಬರ ಟಾಟಾ ಕಂಪನಿಯ ನೋಂದಣಿ ಸಂಖ್ಯೆ ಕೆಎ16ಬಿ5442 ಲಾರಿಯನ್ನು ದಿಃ-03-03-2022ರಂದು ರಾತ್ರಿ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0105/2022 ಕಲಂ 379ಐಪಿಸಿ ರೀತ್ಯಾ…

ದೇಶಿಯ ವಿದ್ಯಾ ಶಾಲಾ ವತಿಯಿಂದ ಆಯನೂರಿನಲ್ಲಿ ನಡೆಯುತ್ತಿರುವ ವಿಶೇಷ ವಾರ್ಷಿಕ ಶಿಬಿರ 2011-22…

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ದೇಶಿಯ ವಿದ್ಯಾ ಶಾಲೆ, ವತಿಯಿಂದ ಆಯನೂರು ಕೋಹಳ್ಳಿ ಗ್ರಾಮದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ 7 ದಿನಗಳಿಂದ ನಡೆಯುತ್ತಿರುವ ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮ ಈ ದಿನ ಮುಕ್ತಾಯಗೊಂಡಿತ್ತು. ದೇಶಿಯ ವಿದ್ಯಾ ಶಾಲಾ ವತಿಯಿಂದ…

ಮೈನ್ ಮಿಡ್ಲ್ ಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದಿಂದ ವಿಧಾನ ಪರಿಷತ್ ಸದಸ್ಯರಿಗೆ ಮನವಿ…

13/03/2022 ಭಾನುವಾರ ಬೆಳಿಗ್ಗೆ ಶಿವಮೊಗ್ಗ ನಗರದ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಿ.ಎಸ್. ಅರುಣ್ ರವರಿಗೆ, ಬಿ.ಹೆಚ್.ರಸ್ತೆಯ ಮೈನ್ ಮಿಡ್ಲ್ ಸ್ಕೂಲ್, ಹಳೆ ವಿದ್ಯಾರ್ಥಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ…