ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 13.4 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ-ಸಚಿವ ಕೆ.ಎಸ್.ಈಶ್ವರಪ್ಪ…

ಶಿವಮೊಗ್ಗ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2021 -22 ನೇ ಸಾಲಿಗೆ ನೀಡಲಾಗಿದ್ದ 13 ಕೋಟಿ ಮಾನವ ದಿನಗಳ ಗುರಿಯನ್ನು ಮೀರಿ ಇಲ್ಲಿಯವರೆಗೆ 13.4 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು…

ಸಕ್ರಿಯ ಚಟುವಟಿಕೆಯಿಂದ ಇರುವ ವ್ಯಕ್ತಿಗಳಿಗೆ ನಿವೃತ್ತಿ ಇಲ್ಲ-ಆಯನೂರು ಮಂಜುನಾಥ್…

ಶಿವಮೊಗ್ಗ: ಯಾವುದೇ ವೃತ್ತಿಗೂ ನಿವೃತ್ತಿ ಇಲ್ಲ. ಬಯಸಿದಾಗ ಮಾತ್ರ ನಿವೃತ್ತಿ ಪಡೆಯಬಹುದು. ಸದಾ ಚಟುವಟಿಕೆಯಿಂದ ಇರುವರಿಗೆ ನಿವೃತ್ತಿಯ ಮಾತೇ ಇಲ್ಲ ಎಂದು ಶಾಸಕ ಆಯನೂರು ಮಂಜುನಾಥ್ ಹೇಳಿದ್ದಾರೆ. ಅವರು ಇಂದು ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಶಿವಮೊಗ್ಗ ಸರ್ಕಾರಿ ನಿವೃತ್ತಿ ನೌಕರರ…

ಆರ್ಯ ಈಡಿಗ ಸಮುದಾಯ ಭವನದಲ್ಲಿ ಎಸ್.ಬಂಗಾರಪ್ಪ ಪುಣ್ಯ ಸ್ಮರಣೆ…

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ನವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆರ್ಯ ಈಡಿಗ ಸಮುದಾಯ ಭವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಜಿ.ಡಿ. ನಾರಾಯಣಪ್ಪ, ಉಪನ್ಯಾಸಕರುಗಳಾದ ಡಾ. ಮೋಹನ್ ಚಂದ್ರಗುತ್ತಿ, ಡಾ.…

ಶಿವಮೊಗ್ಗ ಜಿಲ್ಲಾ ಕೈಗಾರಿಕ ಮತ್ತು ವಾಣಿಜ್ಯ ಸಂಘ
ಹಣಾಹಣಿ ಚುನಾವಣೆಯಲ್ಲಿ ಗೋಪಿನಾಥ್‌ತಂಡ ಮೇಲುಗೈ…

ಶಿವಮೊಗ್ಗ, ಡಿ. ೨೭ಃ ಶಿವಮೊಗ್ಗೆಯ ಪ್ರತಿಷ್ಟಿತ ಶಿವಮೊಗ್ಗ ಜಿಲ್ಲಾಕೈಗಾರಿಕಾ ಮತ್ತು ವಾಣಿಜ್ಯ ಸಂಘದಚುನಾವಣೆಯಲ್ಲಿಎನ್. ಗೋಪಿನಾಥ್ ನೇತೃತ್ವದತಂಡ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವಲ್ಲಿ ಯಶಸ್ವಿಯಾಗಿದೆ. ತಂಡದ ೦೯ ಮಂದಿ ಚುನಾಯಿತರಾಗಿದ್ದು, ಪರಿವರ್ತನತಂಡದ ನಾಲ್ವರು ಹಾಗೂ ಈರ್ವರು ಸ್ವತಂತ್ರವಾಗಿಆಯ್ಕೆಯಾಗಿದ್ದಾರೆ. ಒಟ್ಟು ೭೪೬ ಮಂದಿ ಸದಸ್ಯರ ಪೈಕಿ…

ಆಡಳಿತ ಮಂಡಳಿಯ ಸಹಕಾರ ತೃಪ್ತಿತಂದಿದೆ-ಜೆ.ಆರ್.ವಾಸುದೇವ್…

ಶಿವಮೊಗ್ಗ: ಆಡಳಿತ ಮಂಡಳಿಯ ಸದಸ್ಯರ ಸಹಕಾರ, ಸಲಹೆ ಹಾಗೂ ಮಾಜಿ ಅಧ್ಯಕ್ಷರ ಮಾರ್ಗದರ್ಶನ ಸಾಧನೆಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್ ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ನಡೆದ…

ದಯಾಮಯನ ಸ್ಮರಣೆ…

ಡಿಸೆಂಬರ್ ನ ಚಳಿಯಲಿಇರುಳು ಚೆಲ್ಲಿದ ಹಾಲು ಬೆಳದಿಂಗಳಲ್ಲಿಬಾನಂಗಳದಲಿ ಮಿನುಗುವ ನಕ್ಷತ್ರಗಳ ಸಾಲುಮರಗಳ ತುದಿಯ ಎಲೆಗಳ ಮೇಲೆ ಬೆಳಕು ಚೆಲ್ಲಿತ್ತು…ಅಲ್ಲಿ ಕಂಡಿತ್ತುಪ್ರೀತಿಯ ಸಾರವ ಸಾರಿದ ಕ್ರಿಸ್ತನ ಶಿಲುಬೆ ಕ್ರಿಸ್ಮಸ್ ರಾತ್ರಿಯಲ್ಲಿ ಇನ್ನಷ್ಟು ಚಳಿಮನೆ ಮನೆಗಳಲ್ಲಿ ಕ್ರಿಸ್ಮಸ್ ಗಿಡಗಳೆದ್ದುನಕ್ಷತ್ರಗಳನ್ನೆಲ್ಲ ಭೂಮಿಗಿಳಿಸಿಅಲ್ಲಿ ತೂಗು ಹಾಕಲಾಗಿತ್ತುಬರೆದಿತ್ತು ….ಯೇಸುವಿನ…

ಗಾಮನಗಟ್ಟಿ ಸ್ವ ಸಹಾಯ ಸಂಘ ದಿಂದ ಬ್ಯಾಗ್, ನೋಟ್ ಬುಕ್ ವಿತರಣೆ…

26/12/21 ಶಿವಮೊಗ್ಗ ನಗರದ ಅಶೋಕ ನಗರ ಜನತಾ ಕಾಲೋನಿಯ ಶ್ರೀ ರೇಣುಕಾ ದೇವಿ ನಿಲಯ ಅಂಗಳದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಾಮನಗಟ್ಟಿ ಸ್ವ ಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ ಮಾಡಲಾಯಿತು.…

ಡಿಸೆಂಬರ್ 31 ರಂದು 777 ಚಾರ್ಲಿ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್…

ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷಿತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರ ನಟಿಸಿರುವ 777 ಚಾರ್ಲಿಯ ಚಿತ್ರದ ಲಿರಿಕಲ್ ಸಾಂಗ್ ಇದೆ ಡಿಸೆಂಬರ್ 31 ರಂದು ರಿಲೀಸ್ ಆಗಲಿದೆ.

ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದಂಗಳರಿಂದ ಗೃಹಸಚಿವರಿಗೆ ಅಭಿನಂದನೆಗಳು…

ಬಾರಕೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದಂಗಳವರು ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು ತಿಳಿಸಿದ್ದಾರೆ. ಹಾಗೂ ಅಧಿವೇಶನದಲ್ಲಿ ಮತಾಂತರ ಕಾಯ್ದೆ ಜಾರಿಗೊಳಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಗೆ ಅಭಿನಂದನೆಗಳನ್ನು ಹೇಳಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಕಾಯ್ದೆ ವಿಧಾನ ಪರಿಷತ್…

ಆರ್ಯ ಈಡಿಗ ಮಹಾಸಂಸ್ಥಾನ ಪೀಠಾರೋಹಣ ಸಮಾರಂಭದ ಪೂರ್ವಭಾವಿ ಸಭೆ…

ಆರ್ಯ ಈಡೀಗ ಮಹಾಸಂಸ್ಥಾನ ಪೀಠಾರೋಹಣ ಸಮಾರಂಭ ದಿನಾಂಕ 02.02.2022 ರ ಬಗ್ಗೆ ಶ್ರೀ ರೇಣುಕಾ ಪೀಠ, ಶ್ರೀ ನಾರಾಯಣಗುರು ಮಠ ಸೋಲೂರು ಗ್ರಾಮ, ಮಾಗಡಿ ತಾ: ರಾಮನಗರ ಜಿಲ್ಲೆಯ ನಿಯೋಜಿತ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು ಶಿವಮೊಗ್ಗ ಜಿಲ್ಲಾ…