ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾದ ವತಿಯಿಂದ ದತ್ತಪೀಠ ದರ್ಶನ…
ಚಿಕ್ಕಮಗಳೂರು ಜಿಲ್ಲೆಯ ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿರುವ, ಹಿಂದೂಗಳಿಗೆ ಪವಿತ್ರ ಸ್ಥಳವಾಗಿರುವ, ಮೊದಲ ಗುರು ದತ್ತಾತ್ರೇಯರು ತಮ್ಮ ಶಿಷ್ಯರಿಗೆ ವೇದಗಳನ್ನು ಪಠಿಸಿದ್ದು ಇದೇ ಸ್ಥಳದಲ್ಲಿ ಎಂದು ಹೇಳಲಾಗುವ ಗುರು ದತ್ತಾತ್ರೇಯ ಪೀಠಕ್ಕೆ, ಮೈಸೂರು ಒಡೆಯರು ಮತ್ತು ರಾಣಿ ಕೆಳದಿ ಚನ್ನಮ್ಮ ಅವರು…
ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಫೆಡರೇಶನ್ ವತಿಯಿಂದ ವಿನೋದ್ ಕುಮಾರ್ ಗೆ ಸನ್ಮಾನ…
ಶಿವಮೊಗ್ಗ: ಕರ್ನಾಟಕ ರಾಜ್ಯ ಜ್ಯೂವೆಲ್ಲರಿ ಫೇಡರೇಷನ್ ವತಿಯಿಂದ ಆಯೋಜಿಸಿದ್ದ ಬೆಂಗಳೂರಿನ ಜ್ಯೂವೆಲ್ಲರಿ ಭವನದ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗದ ಚಿನ್ನ ಬೆಳ್ಳಿ ಗಿರವಿ ವರ್ತಕರ ಸಂಘದ ಉಪಾಧ್ಯಕ್ಷ ವಿನೋದ್‌ಕುಮಾರ್ ಅವರು ಸಮಾಜಸೇವೆ ಹಾಗೂ ಸಂಸ್ಥೆಗೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ರಾಜ್ಯ ವಾಣಿಜ್ಯ…
ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಬಗ್ಗೆ ಚನ್ನಬಸಪ್ಪನವರ ಹೇಳಿಕೆ ಖಂಡನೀಯ-ಯಮುನ ರಂಗೇಗೌಡ…
ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರು ಚನ್ನಬಸಪ್ಪನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕದ ಹೆಮ್ಮೆಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯರವರನ್ನು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀಯುತ ಡಿಕೆ ಶಿವಕುಮಾರ್ ಅವರನ್ನು ಗಡಿಪಾರು ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. ಕೇವಲ ರಾಜಕಾರಣಕ್ಕಾಗಿ ಹಿಂದುತ್ವ ಮತ್ತು…
ಸಿದ್ದಿ ಬುದ್ಧಿ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಆಶ್ಲೇಷ ಬಲಿ ಪೂಜೆ…
ಶಿವಮೊಗ್ಗ ನಗರದ ಗೋಪಾಲ ಗೌಡ ಬಡಾವಣೆಯ ಎ ಬ್ಲಾಕ್ ನಲ್ಲಿರುವ ಸಿದ್ಧಿ ಬುದ್ಧಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ ನಡೆಯಿತು. ದೇವಸ್ಥಾನದ ಆರಂಭಗೊಂಡ ನಂತರ ಇದೇ ಮೊದಲು ಸಂಭ್ರಮದ ಆಶ್ಲೇಷ ಬಲಿಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಮಂಡಳಿಯ…
ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್ ದಿನವನ್ನು ಆಚರಣೆ…
ಬೆಂಗಳೂರು, ಡಿಸೆಂಬರ್ 23: ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್ ಕುರಿತು ಯಾವುದೇ ಮಾಹಿತಿ ಬೇಕಿರಲಿ, ತರಬೇತಿ ಬೇಕಿರಲಿ, ಅದರಲ್ಲಿ ಕಾನೂನುಗಳು, ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳು, ಕಾಲ ಕಾಲಕ್ಕೆ ಅದರಲ್ಲಿ ಅಪ್‍ಡೇಟ್‍ಗಳು ಬೇಕೇ?ಹೌದು ಎಂದಾದವರು ಎಂಎಲ್‍ಎಂ ಶರತ್ ಅವರನ್ನು ಸಂಪರ್ಕಿಸಬಹುದು. ಇವರು ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್…
ಜೆ.ಸಿ.ಐ ಶಿವಮೊಗ್ಗ ಶರಾವತಿ ಘಟಕದ ವತಿಯಿಂದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಗೆ ಸನ್ಮಾನ…
ಶಿವಮೊಗ್ಗ : ಜೆಸಿಐ ಶಿವಮೊಗ್ಗ ಶರಾವತಿಯ ಘಟಕದ ನೂತನ ಅಧ್ಯಕ್ಷರಾದ ಜೆಸಿ.ಸೌಮ್ಯ ಅರಳಪ್ಪನವರಿಗೆ ಘಟಕದ ವಿಶೇಷ ಆಹ್ವಾನಿತ ಸದಸ್ಯರು ಹಾಗೂ ಮಾರ್ಗದರ್ಶಕ ಸಮಿತಿಯ ಪ್ರಮುಖರಾದ ಜೆಸಿ.ಎಂ ಶ್ರೀಕಾಂತ್ ರವರು ಗೌರವ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಘಟಕದ ಸ್ತಾಪಕ ಅಧ್ಯಕ್ಷರಾದ ಜೆಸಿ.ಜ್ಯೋತಿ ಅರಳಪ್ಪ,…
ಜಿಲ್ಲಾ ಸಂಗಮ ಮಹಿಳಾ ಸಮಾಜದ ವತಿಯಿಂದ ಡಿ.ಎಸ್.ಅರುಣ್ ಗೆ ಸನ್ಮಾನ…
ಶಿವಮೊಗ್ಗ: ಜಿಲ್ಲಾ ಜಂಗಮ ಮಹಿಳಾ ಸಮಾಜದ ವತಿಯಿಂದ ವಿಧಾನ ಪರಿಷತ್ ನೂತನ ಸದಸ್ಯ ಡಿ.ಎಸ್. ಅರುಣ್ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷೆ ಸುಜಯ ಪ್ರಸಾದ್, ಕಾರ್ಯದರ್ಶಿ ಶೈಲಜಾ, ಖಜಾಂಚಿ ಸುಲೋಚನಾ, ನಿರ್ದೇಶಕರಾದ ಸುನಂದಾ, ಜಯಶೀಲಾ, ಗಿರಿಜಮ್ಮ ಮೊದಲಾದವರಿದ್ದರು. ವರದಿ ಮಂಜುನಾಥ್…
ಸಮಾಜದಲ್ಲಿ ನೀತಿ ಮತ್ತು ಸಂಸಾರ ಸಂಸ್ಕೃತಿ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು-ಕೆ. ಎನ್.ಸರಸ್ವತಿ…
ಶಿವಮೊಗ್ಗ: ಕೌಟುಂಬಿಕ ಮೌಲ್ಯ ನಶಿಸುತ್ತಿರುವ ಸಂದರ್ಭದಲ್ಲಿ ಸಮಾಜಕ್ಕೆ ನೀತಿ ಮತ್ತು ಸಂಸ್ಕಾರ, ಸಂಸ್ಕೃತಿಯಲ್ಲಿ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರ ಬೋಧನೆ ವಿದ್ಯಾರ್ಥಿಗಳ ಜೀವನದಲ್ಲಿ ಪರಿಣಾಮಕಾರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಕೆ.ಎನ್. ಸರಸ್ವತಿ…
ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ 81 ನೇ ಸರ್ವ ಸದಸ್ಯರ ಸಭೆ…
ಶಿವಮೊಗ್ಗ: ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ 81 ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಜಿಲ್ಲಾಧಿಕಾರಿ ಮತ್ತು ಸಂಸ್ಥೆಯ ಅಧ್ಯಕ್ಷ ಕೆ.ಬಿ. ಶಿವಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ವರದಿ ಮಂಜುನಾಥ್ ಶೆಟ್ಟಿ…
ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರಿಂದ ಕೋಟೆ ಪೊಲೀಸ್ ಠಾಣೆಗೆ ದೂರು…
ಶಿವಮೊಗ್ಗ: ತಮಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಗೊತ್ತಿದ್ದರೂ ಸಹ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಜವಾಬ್ದಾರಿ ಮರೆತು ಪಾಲಿಕೆಯಲ್ಲಿ ಕರ್ತವ್ಯದಲ್ಲಿ ಪಾಲ್ಗೊಂಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಕೋಟೆ ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಇಂದು ದೂರು…