ಎ.ಕೆ.ಬಿ.ಎಂ.ಎಸ್ ಚುನಾವಣೆ ಮುಲಕ ನಾಡು ಸಂಘಕೆ ಬೃಹತ್ ಬೆಂಬಲ…
ಬ್ಯಾಂಕ್ ಅವ್ಯವಹಾರಕ್ಕೆ ನೆರವಾದವರಿಗೆ ಅವಕಾಶ ನೀಡಬೇಡಿ: ನ್ಯಾ ಶ್ರೀ ಕುಮಾರ್.. ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ತನ್ನ ಮೂಲ ಉದ್ದೇಶವನ್ನೇ ಮರೆತು ಕಾರ್ಯನಿವರ್ಹಿಸುತ್ತಿದ್ದು, ಬ್ಯಾಂಕ್‌ಗಳಿಗೆ ವಂಚಿಸಿದವರಿಗೆ ನೆರವಾದವರೂ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇಂತಹವರಿಗೆ ಈ ಬಾರಿಯಾದರೂ ಅವಕಾಶ…
ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ನಿಮಿತ ಅನ್ನದಾನ ಕಾರ್ಯಕ್ರಮ…
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಇಂದು ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ಸರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ. ಕಾರ್ಯಕ್ರಮದ ಮುಖ್ಯಸ್ಥರಾದ ಅಂತಹ ವಿಜಿ.ಚಂದ್ರು. ನರೇಶ್. ಸತೀಶ್. ರಾಮು. ಮಂಜುನಾಥ್. ಗೋಪಿ. ಅನುಪ್. ನವೀನ್. ಹಾಗೂ ಹೊಸಮನೆ ಬಡಾವಣೆಯ ಅಂಬೇಡ್ಕರ್…
ವಾರ್ಷಿಕ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿಕೊಳ್ಳಿ: ಸಂಸದ ತೇಜಸ್ವೀ ಸೂರ್ಯ…
ನೈಬರ್‌ಹುಡ್ ವಾಚ್ ಕಮಿಟಿ, ಅಭಯ ಮತ್ತು ಯುನೈಟೆಡ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಬನಶಂಕರಿಯಲ್ಲಿ ಉಚಿತ ಆರೋಗ್ಯ ಶಿಬಿರ. ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ತಪ್ಪದೆ ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಂಸದ ತೇಜಸ್ವಿ ಸೂರ್ಯ…
ಗುಡಿ ಕೈಗಾರಿಕೆಗಳ ಕಸುಬುದಾರರಿಗೆ ನನ್ನ ಸಹಕಾರ ನಿರಂತರ-ಸಚಿವ ಕೆ.ಎಸ್.ಈಶ್ವರಪ್ಪ…
ಶಿವಮೊಗ್ಗ ಹಾಗೂ ಚಿಕ್ಕಮಂಗಳೂರು ಜಿಲ್ಲೆಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ಹಿಂದುಳಿದ ವರ್ಗಗಳ ಪ್ರಮುಖರ ಸಭೆಯನ್ನು ಗೋಮಾತೆಗೆ ಪೂಜೆ ನಡೆಸಿ ನಮ್ಮ ವರ್ಗದ ಪ್ರೀತಿಯ ಕುಲಕಸುಬು ಗುಡಿಕೈಗಾರಿಕೆಯ ಗುಡಿಗಾರರಿಂದ ದೀಪಾ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ…
ಸ್ಮಾರ್ಟ್ ಸಿಟಿಯ ಕಾಮಗಾರಿ ಗೋಸ್ಕರ ಆಂಜನೇಯ ದೇವಸ್ಥಾನ ನೆಲಸಮ…
ದಿನಾಂಕ 05:12:2021 ರಂದು ಶಿವಮೊಗ್ಗ ನಗರದ ಎಪಿಎಂಸಿ ಮಾರ್ಕೆಟ್ ಹತ್ತಿರ ಭಾರ್ಗವಿ ಪೆಟ್ರೋಲ್ ಬಂಕ್ ನ ಮುಂಭಾಗದಲ್ಲಿ ಇರುವಂತಹ ಅತಿ ಪುರಾತನ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ಈ ದಿನ ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾಮಗಾರಿಯ ಹೆಸರಿನಲ್ಲಿ ದೇವಸ್ಥಾನವನ್ನು ನೆಲಸಮ ಮಾಡಿರುತ್ತಾರೆ. ದೇವಸ್ಥಾನದ…
ದುರ್ಗಿಗುಡಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ…
ದುರ್ಗಿಗುಡಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಕಾರ್ತಿಕ ದೀಪೋತ್ಸವ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ದೀಪೋತ್ಸವ ವಿಶೇಷವಾಗಿ ನಡೆಯಿತು.ದೇವರಿಗೆ ಪಲ್ಲಕ್ಕಿ ಉತ್ಸವ ದೀಪಾರಾಧನೆ ನಡೆಯಿತು.ಪಟಾಕಿ ಸಿಡಿಮದ್ದುಗಳು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು…
ವಿಧಾನ ಪರಿಷತ್ ಚುನಾವಣೆಯಲ್ಲಿ ಡಿ.ಎಸ್. ಅರುಣ್ ರವರು ಬಹುಮತದಿಂದ ಗೆಲ್ಲಲಿದ್ದಾರೆ-ಗೃಹ ಸಚಿವ ಆರಗ ಜ್ಞಾನೇಂದ್ರ…
ಇಂದು ದಿನಾಂಕ 05.12.21 ರ ಭಾನುವಾರ ಬೆಳಗ್ಗೆ ತೀರ್ಥಹಳ್ಳಿ ವಿಧಾನಸಭಾ ವ್ಯಾಪ್ತಿಯ ಸಿಂಗನಬಿದರೆ,ಬೇಗುವಲ್ಲಿ, ಮಂಡಗದ್ದೆ,ತೂದೂರು,ಬೆಜ್ಜವಳ್ಳಿ, ಕನ್ನಂಗಿ, ಹಣೆಗೆರೆ,ಬಾಂಡ್ಯ ಕುಕ್ಕೆ,ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳ ಜೊತೆ ವಿಧಾನಪರಿಷತ್ ಅಭ್ಯರ್ಥಿ ಅರುಣ್ ಡಿ.ಎಸ್ ಅವರು ಯಲ್ಲಿ ಸಭೆ ನಡೆಸಿ ಮತಯಾಚನೆ ಮಾಡಿದರು.ಗೃಹ ಸಚಿವರಾದ…
ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ-ಜಿಲ್ಲಾಧ್ಯಕ್ಷ ದಿನೇಶ್ ಎಸ್. ಎಮ್…
ಕರ್ನಾಟಕ ನಾಡು ರಕ್ಷಣಾ ವೇದಿಕೆ ಶಿವಮೊಗ್ಗದ ಪ್ರಧಾನ ಕಚೇರಿಯಲ್ಲಿ ಇಂದು ಕಾರ್ಯಕರ್ತ ಸಭೆಯನ್ನು ಮಾಡಲಾಯಿತು ಹಾಗೂ ನೂತನವಾಗಿ ನಗರ ಕಾರ್ಯಧ್ಯಕ್ಷರು ಕಾಂತರಾಜ್ ಯುವ ಘಟಕದ ಉಪಾಧ್ಯಕ್ಷರಾಗಿ ಶಶಾಂಕ್ ಹಾಗೂ ಇತರ ಕಾರ್ಯಕರ್ತರ ಸೇರ್ಪಡೆ ನಡೆಯಿತು. ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷ ರ ಪ್ರಸನ್ನ…
ಸಾಗರದ ಶ್ರೀ ನಗರದ ಭೂತಪ್ಪನ ಕಟ್ಟೆಯಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ ಗಮನಸೆಳೆದ ಚೆಂಡೆ ವಾದ್ಯ…
ಸಾಗರ ನ್ಯೂಸ್… ದೀಪಾವಳಿ ಸಂಭ್ರಮ ಕಳೆದು ಕಾರ್ತಿಕ ಮಾಸದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತಿದ್ದು ಭಕ್ತರು ದೀಪ ಬೆಳಗುವುದರ ಮೂಲಕ ಇದನ್ನು ಆಚರಿಸುತ್ತಿದ್ದಾರೆ.ಸಾಗರದ 8ನೇ ವಾರ್ಡ್ ಶ್ರೀನಗರದ ಭೂತಪ್ಪನ ಕಟ್ಟೆಯಲ್ಲಿ ನಿನ್ನೆ ಸಂಜೆ ಸಂಭ್ರಮದ ಕಾರ್ತಿಕ…
ವಿಧಾನ ಪರಿಷತ್ನಲ್ಲಿ ಪೂರ್ಣ ಬಹುಮತ ಬರಲಿದೆ-ಸಚಿವ ಕೆ.ಎಸ್. ಈಶ್ವರಪ್ಪ…
ವಿಧಾನಸಭೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿದೆ. ಈ ಚುನಾವಣೆ ಮೂಲಕ ವಿಧಾನಪರಿಷತ್ ನಲ್ಲೂ ಪೂರ್ಣ ಬಹುಮತ ಸಾಧಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ತಿಕ ಮಾಸದಲ್ಲಿ ಹೋಮ-ಹವನ ಮಾಡುತ್ತಿದ್ದೇವೆ. ರೈತರು, ಜನರು ನೆಮ್ಮದಿಯಿಂದಿರಬೇಕು ಎಂದು…