ಗೋ ರಕ್ಷಣೆ ನಮ್ಮೆಲ್ಲರ ಹೊಣೆ-ಡಾ. ಧನಂಜಯ್ ಸರ್ಜಿ…
ಶಿವಮೊಗ್ಗ ನ್ಯೂಸ್… ಗೋ ರಕ್ಷಣೆ ನಮ್ಮೆಲ್ಲರ ಹೊಣೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯ ಸ್ಥಾನವಿದ್ದು, ದೇಹದ ಅನೇಕ ರೋಗಗಳಿಗೆ ಗೋವಿನ ಉತ್ಪನ್ನಗಳು ಔಷಧಿಯ ಪರಿಣಾಮ ಬೀರುವುದು ಪ್ರಾಚೀನ ಕಾಲದಿಂದಲೂ ಸಾಬೀತಾಗಿದ್ದು, ಗೋವು ನಮ್ಮ ರಾಷ್ಟ್ರೀಯ ಸಂಪತ್ತು ಎಂದು ಖ್ಯಾತ ಮಕ್ಕಳ ತಜ್ಞ…
ಅನುಪಿನಕಟ್ಟೆಯಲ್ಲಿ 5 ಹೆಚ್ಚು ಜಾನುವಾರುಗಳು ಸಾವು…
ಶಿವಮೊಗ್ಗ ನ್ಯೂಸ್… ಘನ ತ್ಯಾಜ್ಯ ವಿಲೇವಾರಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಜಾನುವಾರುಗಳು ಬಲಿಯಾಗಿವೆ.ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ಬದಲು ಚಾನಲ್ ಪಕ್ಕದ ಖಾಲಿ ಜಾಗದಲ್ಲಿ ವಾಹನ ಚಾಲಕರು ಹಾಕಿದ್ದಾರೆ. ನಗರ ಸಮೀಪದ ಅನುಪಿನಕಟ್ಟೆ ಬಳಿ ಇರುವ ತುಂಗಾ ಎಡದಂಡೆ ಕಾಲುವೆಯ ಅಕ್ಕಪಕ್ಕದ…
ಸಚಿವ ಕೆ.ಎಸ್.ಈಶ್ವರಪ್ಪರಿಂದ 650 ಮೀಟರ್ ಪುಟ್ಬಾತ್ ಕಾಮಗಾರಿಯ ಗುದ್ದಲಿ ಪೂಜೆ…
ಶಿವಮೊಗ್ಗ ನ್ಯೂಸ್… ಇಂದು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯ ಫುಟ್ಬಾತ್ ಕಾಮಗರಿಗೆ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಗುದ್ದಲಿ ಪೂಜೆ ನೆರವೇರಿಸಿದರುಕಾಮಗಾರಿಯು ಆಟೊ ಕಾಂಪ್ಲೆಕ್ಸ್ ವೃತ್ತದಿಂದ ಸಾಯಿಬಾಬಾ ಮಂದಿರದ ವರೆಗೆ 650 ಮೀಟರ್ ರಸ್ತೆಯ ಎರಡೂ ಬದಿಯಲ್ಲಿ…
ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉದ್ಘಾಟನೆ…
ಆಯನೂರು ನ್ಯೂಸ್… ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ” ಇಣುಕು” ಮಾಸಿಕ ಪತ್ರಿಕೆ ಬಿಡುಗಡೆ ಸಮಾರಂಭ ಕಾರ್ಯಕ್ರಮ ಕಾಲೇಜಿನವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪ ರವರು,…
ಭಾವಗಾನ ಸುಗಮ ಸಂಗೀತ ತಂಡದಿಂದ ಜಿಲ್ಲಾ ಮಟ್ಟದ ಭಾವಗೀತೆ ಕಾರ್ಯಕ್ರಮ…
ಶಿವಮೊಗ್ಗ ನ್ಯೂಸ್… ಸಂಗೀತ ಸ್ಫರ್ಧೆಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿ ಆಗುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಕತ್ತಿಗೆ ಚನ್ನಪ್ಪ ಹೇಳಿದರು. ನಗರದ ಮಥುರಾ ಪಾರಾಡೈಸ್‌ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಭಾವಗಾನ ಸುಗಮ ಸಂಗೀತ ತಂಡದಿಂದ ಆಯೋಜಿಸಿದ್ದ ಜಿಲಾ ಮಟ್ಟದ ಭಾವಗೀತೆಯ…
ದೀಪಾವಳಿ ಹಬ್ಬದ ಸಂಪ್ರದಾಯ ಆಚರಿಸಿದ ಗೃಹ ಸಚಿವರು…
ದೀಪಾವಳಿ ಹಬ್ಬದ ಪ್ರಯುಕ್ತ ಹುಟ್ಟೂರಾದ ಹಿಸಣ ಹೊಸಕೇರಿಯ ಪ್ರತಿ ಮನೆಮನೆಗೆ ಭೇಟಿ ಕೊಟ್ಟು ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು. ಕಳೆದ ಮೂರು ದಶಕಗಳಿಂದ ಹುಟ್ಟೂರಲ್ಲಿ ಪ್ರತಿ ಮನೆಗೆ ಹೋಗಿ ಸಿಹಿ ಹಂಚುವುದು ಪರಂಪರೆಯಾಗಿದೆ. ಮನೆಗೆ ಹೋಗಿ ಸಿಹಿ ಹಂಚುವುದು ಮತ್ತು…
ಗ್ಲೆನ್ಮಾರ್ಕ್ನಿಂದ ಟೈಪ್-2 ಮಧುಮೇಹಕ್ಕೆ ಸೋವಿ ದರದ ಒಂದೇ ಮಾತ್ರೆ…
ರೆಮೋಗ್ಲಿಫ್ಲೋಜಿನ್+ವಿಲ್ಡಾಗ್ಲಿಪ್ಟಿನ್+ಮೆಟ್ಫಾರ್ಮಿನ್ ಅಂಶವಿರುವ ಸೋವಿ ದರದ ಒಂದೇ ಮಾತ್ರೆ ಜಗತ್ತಿನಲ್ಲೇ ಮೊದಲು ಭಾರತದಲ್ಲಿ ಬಿಡುಗಡೆ ಮಾಡಿದ ಕಂಪನಿ ಜಗತ್ತಿನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾಗಿರುವ ಗ್ಲೆನ್ಮಾರ್ಕ್ ಫಾರ್ಮಾಸುಟಿಕಲ್ಸ್ ಲಿ. (ಗ್ಲೆನ್ಮಾರ್ಕ್) ಜಗತ್ತಿನಲ್ಲೇ ಮೊದಲ ಬಾರಿಗೆ ಟೈಪ್-2 ಡಯಾಬಿಟೀಸ್ಗೆ ರೆಮೋಗ್ಲಿಫ್ಲೋಜಿನ್, ವಿಲ್ಡಾಗ್ಲಿಪ್ಟಿನ್, ಮೆಟ್ಫಾರ್ಮಿನ್ ಈ…
ನಾಗೇಶ್ ನಿಧನಕ್ಕೆ ಪ್ರೆಸ್ ಟ್ರಸ್ಟ್ ಸಂತಾಪ…
ಡಿಡಿ ಚಂದನವಾಹಿನಿ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿದ್ದ ಕೆ.ಎ. ನಾಗೇಶ್ ನಿಧನಕ್ಕೆ ಪತ್ರಿಕಾ ಭವನದಲ್ಲಿ ಸಂತಾಪ ಸೂಚಿಸಲಾಯಿತು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾಗೇಶ್ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.ಸಭೆಯಲ್ಲಿ ಪತ್ರಕರ್ತರಾದ ಶಿವಮೊಗ್ಗ ನಂದನ್, ಜೇಸುದಾಸ್,…
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ನೇಣಿಗೆ ಶರಣು…
ಶಿವಮೊಗ್ಗ ನ್ಯೂಸ್… ಅಶ್ವಾಕ್ ವಿ ಠಗರಿ, 25 ವರ್ಷ, ಯರ್ನಾಡ ಗ್ರಾಮ, ಬೆಳಗಾವಿ ಜಿಲ್ಲೆ ಇವರು ಕೇಂದ್ರ ಕಾರಾಗೃಹ ಶಿವಮೊಗ್ಗದಲ್ಲಿ ವಾರ್ಡನ್ ಕೆಲಸ ನಿರ್ವಹಿಸುತ್ತಿದ್ದು, ಕಾರಾಗೃಹದ ಆವರಣದಲ್ಲಿನ ವಸತಿ ಗೃಹದಲ್ಲಿಯೇ ವಾಸವಾಗಿರುತ್ತಾರೆ. ಹೆಂಡತಿ ಶಿಫಾನರವರು ತನ್ನ ತಂದೆಯ ಮನೆಗೆ ಹೋಗಿದ್ದು, ದಿನಾಂಕಃ-03-11-2021…
ದೀಪಾವಳಿ ಹಬ್ಬದ ಶುಭಾಶಯಗಳು…
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕು ಚೆಲ್ಲಲಿ.ಶುಭಾಶಯಗಳೊಂದಿಗೆಟೀಮ್ ಪ್ರಜಾಶಕ್ತಿ…🤝