Author: Nuthan Moolya

ನವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ…

ನನ್ನ ಗಂಡ ನಾಗರಾಜ ಮೀನು ಹಿಡಿಯುವುದು ವಸೂಲಿ ಮಾಡುವುದು ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದೆವು. ದಿನಾಂಕ 21.01.2021ರಂದು ಸುಮಾರು 7.30ಕ್ಕೆ ಅಂತರಗಂಗೆ ಗ್ರಾಮದ ಪ್ರವೀಣ ನನ್ನ ಗಂಡನ ದೂರವಾಣಿ ಸಂಖ್ಯೆ 7829028586 ಗೆ ಕರೆ ಮಾಡಿ ಕೆಲಸ ಇರುವುದಾಗಿ ಕರೆದಿದ್ದು ನಂತರ…

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಗೌರವಾನ್ವಿತ ಸುಪ್ರೀಂಕೋರ್ಟ್ ನ ದಿನಾಂಕ 29-09-2009 ರ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇವಸ್ಥಾನ ಚರ್ಚ್ ಮಸೀದಿ ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ ಸ್ಥಳಾಂತರಿಸುವ ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ಆದೇಶವನ್ನು ವಿಶ್ವ ಹಿಂದು ಪರಿಷತ್ ಗೌರವಿಸುತ್ತದೆ…

ಗೋಪಾಲ ಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿಗಳಿಂದ ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ…

ನಗರದ ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳು ಅವಳಿ ಬಡಾವಣೆಗಳಾಗಿದ್ದು ಇತ್ತೀಚೆಗೆ ಅಭಿವೃದ್ಧಿ ಹೊಂದುತ್ತಿದ್ದು ಇಲ್ಲಿ ಹೆಚ್ಚಾಗಿ ನೌಕರರು ನಿವೃತ್ತ ನೌಕರರು ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ವಾಸಿಸುತ್ತಿದ್ದು ಸಾಮಾನ್ಯವಾಗಿ ದಿನ ಪ್ರತಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಹೋಗುವುದು ಇಲ್ಲಿನ…

ಭಾರತೀಯ ಭೀಮಸೇನ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ…

ಕೋಟೆಗಂಗೂರು ಪೋಸ್ಟ್ ವಿರುಪಿನಕೊಪ್ಪ ಹಸಿರುಗಿಡ ಗ್ರಾಮದವರಾದಂತ ನಾವು ಕೇಳಿಕೊಳ್ಳುವುದೇನೆಂದರೆ ಕಳೆದ 2-3ವರ್ಷಗಳ ಹಿಂದೆ ಕೋಟೆಗಂಗೂರು ನಂದಿ ರಸ್ತೆ ಕಾಮಗಾರಿ ನಡೆಸಿರುತ್ತಾರೆ ಆದರೆ ಹಸಿರು ಗಿಡ ನಿವಾಸಿಗಳ ಕಾಲೋನಿಯಲ್ಲಿ ಯಾವುದೇ ರೀತಿಯ ರಸ್ತೆ ಕಾಮಗಾರಿ ನಡೆಸಿಲ್ಲ ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ಇದ್ದು…

ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ…

ಶರಾವತಿ ವಿದ್ಯುತ್ ಯೋಜನೆಗಾಗಿ ಸಾಗರ ಹೊಸನಗರ ತಾಲ್ಲೂಕಿನ ರೈತರು 1ಲಕ್ಷ ಎಕರೆಗೂ ಹೆಚ್ಚು ಭೂಮಿ ಕಳೆದುಕೊಂಡಿದ್ದಾರೆ ಭೂಮಿ ಕಳೆದುಕೊಂಡ 60 ವರ್ಷದವರು ವಿವಿಧ ಪ್ರದೇಶಗಳಲ್ಲಿ ವಾಸಿಸುವವರಿಗೆ ಮನೆ ಜಮೀನಿನ ಹಕ್ಕುಪತ್ರ ಎಲ್ಲರಿಗೂ ಇದುವರೆಗೂ ಕೊಟ್ಟಿರುವುದಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ವಿಧಾನ…

ನಿಮ್ಮ ತೊಂದರೆಗಳನ್ನು ಪಿತೃಪಕ್ಷದಲ್ಲಿ ನಿವಾರಿಸುವುದು ಹೇಗೆ…

ಪಿತೃ ಪಕ್ಷವು ಪಿತೃ ದೋಷ ಅಥವಾ ಪೂರ್ವಜರ ಶಾಪ ಹೊಂದಿರುವ ಅವಧಿಯಾಗಿದೆ. ಶ್ರಾದ್ಧ ಕರ್ಮದಿ ಮಾಡದವರು ಪಿತೃಪಕ್ಷದಲ್ಲಿ ಆದರೂ ಶ್ರಾದ್ಧಕರ್ಮ ಪಿಂಡ ಪ್ರದಾನ ಮಾಡಬೇಕು. ಈ ಅವಧಿಯಲ್ಲಿ ಪಿತೃದೇವತೆಗಳು ಅತೃಪ್ತ ಆತ್ಮಗಳು ತಮ್ಮ ಕುಟುಂಬ ಸದಸ್ಯರನ್ನು ನೋಡಲು ಭೂಮಿಗೆ ಮರಳುತ್ತವೆ ಎಂದು…

ಅರಣ್ಯ ಹಕ್ಕು ಕಾಯಿದೆಅಡಿ ತಿರಸ್ಕರಿಸಿದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಕಾಗೋಡು ತಿಮ್ಮಪ್ಪ …

ಸಾಗರದ ಎಸಿ ಕಛೇರಿಗೆ ಆವಿನಳ್ಳಿ ಚಿಕ್ಕಮತ್ತುರು ಗ್ರಾಮಸ್ಥರೊಂದಿಗೆ ಆಗಮಿಸಿದ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ರಾಜ್ಯ ಸರ್ಕಾರದ ಸುತ್ತೊಲೆಯಲ್ಲಿ ನಿರ್ದೇಶನ ನೀಡಿದಂತೆ ಈಗ ಎಲ್ಲಾ ಅರ್ಜಿಗಳನ್ನು ಸೇರಿದಂತೆ ಸಮರ್ಪಕವಾಗಿ ವಿಲೇವಾರಿ ಮಾಡಬೇಕಾಗದೆ ತಿರಸ್ಕರಿಸಿದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ ಸಮಿತಿಯೇ ಪುನರ್…

ಶಿವಮೊಗ್ಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಬೂತ್ ಅಧ್ಯಕ್ಷರ ನೇಮಕ ಮಾಡಿದ ಜಿಲ್ಲಾಧ್ಯಕ್ಷರು…

ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಬಿ.ಹೆಚ್. ರಸ್ತೆಯ ಕಾನ್ವೆಂಟ್ ಸರ್ಕಲ್, ಸೆಕ್ರೇಟ್ ಹಾರ್ಟ್ ಚರ್ಚ್, DHO ಕಛೇರಿ, ಮೀನಾಕ್ಷಿ ಭವನ ಹೋಟೆಲ್, ಬಾಪೂಜಿ ನಗರ ಪ್ರಥಮ ದರ್ಜೆ ಕಾಲೇಜು ರಸ್ತೆ, ಪದವಿ ಪೂರ್ವ ಕಾಲೇಜು ರಸ್ತೆಯ ಬೀದಿ ಬದಿ ವ್ಯಾಪಾರಸ್ಥರನ್ನು ಭೇಟಿ…

ಆಧುನಿಕ ಮತ್ತು ತಂತ್ರಜ್ಞಾನ ಇಲ್ಲದೆ ಕಾಲದಲ್ಲಿ ದೊಡ್ಡ ಅಣೆಕಟ್ಟನ್ನು ವಿನ್ಯಾಸ ಮಾಡಿದ ನಾಯಕ ಸರ್ ಎಂ ವಿಶ್ವೇಶ್ವರಯ್ಯ-ಎಂ ಸಂಪತ್ ಕುಮಾರ್…

ಆಧುನಿಕತೆ ಮತ್ತು ತಂತ್ರಜ್ಞಾನ ಇಲ್ಲದೇ ಇರುವ ಕಾಲದಲ್ಲಿಯೂ ದೊಡ್ಡ ಅಣೆಕಟ್ಟೆಗಳು ಹಾಗೂ ಕಟ್ಟಡಗಳ ವಿನ್ಯಾಸವನ್ನು ಮಾಡಿ ನಿರ್ಮಿಸುವಲ್ಲಿ ಯಶಸ್ವಿಯಾದವರು ಸರ್ ಎಂ.ವಿಶ್ವೇಶ್ವರಯ್ಯ ಎಂದು ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎಂ.ಸಪತ್‌ಕುಮಾರ್ ಪಿಂಗ್ಳೆ ಹೇಳಿದರು.ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿAದ ಇಂಜಿನಿರ‍್ಸ್ ಡೇ ಪ್ರಯುಕ್ತ…

ಅಪೂರ್ಣಗೊಂಡಿರುವ ಹುಣಸೋಡು ಸ್ಫೋಟದ ಪ್ರಕರಣವನ್ನು ಸಿಬಿಐಗೆ ವಹಿಸಿ-ಗೋ ರಮೇಶ್ ಗೌಡ…

ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ದಿನಾಂಕ :21-01-2021 ರ ರಾತ್ರಿ 10.20 ರ ಸುಮಾರಿಗೆ ಕಲ್ಲು ಕ್ವಾರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜೆಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳು ಸ್ಫೋಟಗೊಂಡು 6ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಶಿವಮೊಗ್ಗ ಜಿಲ್ಲೆ ಸೇರಿ ಗ್ರಾಮಗಳಾದ ಗೆಜ್ಜೇನಹಳ್ಳಿ…