Category: Shivamogga

ಸುಶಾಸನ ಭವನ ನಿರ್ಮಾಣಕ್ಕೆ ಸಚಿವ ಕೆ. ಎಸ್. ಈಶ್ವರಪ್ಪ ನವರಿಂದ ಶಂಕುಸ್ಥಾಪನೆ…

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು ಸುಶಾಸನ ಭವನ ನಿರ್ಮಾಣ ಹಾಗೂ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನಾ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೆರವೇರಿಸಿದರು. ಈ ವೇಳೆ ಪಾಲಿಕೆ ಮೇಯರ್ ಸುನಿತಾ…

ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಉಪಘಟಕದಡಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ…

04/03/2022 ಶುಕ್ರವಾರ ಬೆಳಗ್ಗೆ ಶಿವಮೊಗ್ಗ ನಗರದ, ಬಿ.ಹೆಚ್.ರಸ್ತೆ ಬೆಕ್ಕಿನ ಕಲ್ಮಠ ವೃತ್ತದ ಮಹಾನಗರ ಪಾಲಿಕೆಯ ವಾಣಿಜ್ಯ‌ ಸಂಕೀರ್ಣದಲ್ಲಿ, ಮಹಾನಗರ ಪಾಲಿಕೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯ ಮೀಷನ್ ಶಿವಮೊಗ್ಗ, ಡೆ-ನಲ್ಮ್ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ, ಬೀದಿ ಬದಿ…

ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪರಿಷತ್ತು ವಾರ್ಷಿಕ ಚಟುವಟಿಕೆ ಕಾರ್ಯಕ್ರಮಕ್ಕೆ ಕೆ. ಬಿ. ಅಶೋಕ್ ನಾಯಕ್ ರವರಿಂದ ಚಾಲನೆ…

ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜು, ನಲ್ಲಿ ಸಹ್ಯಾದ್ರಿ ವಿಜ್ಞಾನ ಪರಿಷತ್ ಮತ್ತು ಕ್ರೀಡಾ ವಿಭಾಗದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರಿಂದ ಚಾಲನೆ ಕೊಟ್ಟರು. ಈ ಸಂಧರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾದ ಮಾನ್ಯ…

ಶ್ರೀರಾಘವೇಂದ್ರ ಸ್ವಾಮಿಗಳ 427 ನೇ ವರ್ಧಂತಿ ಉತ್ಸವದಲ್ಲಿ ಪಾಲ್ಗೊಂಡ ಕೆ.ಬಿ.ಪ್ರಸನ್ನ ಕುಮಾರ್…

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 401ನೇ ಗುರು ವೈಭೋತ್ಸವ ಹಾಗೂ 427ನೇ ವರ್ಧಂತಿ ಉತ್ಸವದಲ್ಲಿ ಶಿವಮೊಗ್ಗ ನಗರದ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರು ಆದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ಭಾಗವಹಿಸಿದ್ದರು. ಶುಕ್ರವಾರ ಮಂತ್ರಾಲಯಕ್ಕೆ ಭೇಟಿ ನೀಡಿದ ಕೆ.ಬಿ…

ಹೊಳೆಹೊನ್ನೂರು ಪೊಲೀಸರಿಂದ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ 1,79,5000 ಲಕ್ಷ ನಗದು,ದ್ವಿಚಕ್ರ ವಾಹನ ವಶ…

ಚಿತ್ರದುರ್ಗ ಜಿಲ್ಲೆಯ ಹಿರೇಕಂದವಾಡಿ ಗ್ರಾಮದ ವಾಸಿಯೊಬ್ಬರು ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಗೋಪಾಲಯ್ಯ ರವರಿಂದ ಅಡಿಕೆಯನ್ನು ಖರೀದಿ ಮಾಡಿಕೊಂಡು, ಅವರಿಗೆ 18 ಲಕ್ಷಗಳನ್ನು ಕೊಟ್ಟುಬರುವಂತೆ ತಿಳಿಸಿ ಬುಲೇರೋ ವಾಹನದಲ್ಲಿ ಚಾಲಕ ಅನಿಲನೊಂದಿಗೆ 03 ಜನ ಆಳುಗಳನ್ನು ಕಳುಹಿಸಿದ್ದು, ಅವರುಗಳು ದಿನಾಂಕಃ-02-03-2022…

ಉಕ್ರೇನ್ ನಿಂದ ಭಾರತಕ್ಕೆ ಮರಳಿದ ಅನುಮಿತ ವಿದ್ಯಾರ್ಥಿನಿಗೆ ಭೇಟಿ ಮಾಡಿದ ಬಿಜೆಪಿ ಮುಖಂಡರು…

ರಷ್ಯಾ – ಉಕ್ರೇನ್ ಯುದ್ಧದ ನಡುವೆ ಶಿವಮೊಗ್ಗ ನಗರಕ್ಕೆ ಬಂದು ತಲುಪಿದ ವಿದ್ಯಾರ್ಥಿನಿ ಯರಾದ ಕು||ಅನುಮಿತ, ಮತ್ತು ಕು||ಜಯಶೀಲಾ ಬಿನ್ ಪಾಪಣ್ಣ ಹನುಮಂತಯ್ಯ, ಅವರ ಮನೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ.ಡಿ ಮೇಘರಾಜ್ ಅವರು ಭೇಟಿ ನೀಡಿ ಸದ್ಯದ ಸ್ಥಿತಿಗತಿಗಳ ಬಗ್ಗೆ…

ವೆಂಕಟೇಶ್ ಮೇಲೆ ಹಲ್ಲೆ ಮಾಡಿದ ಇಬ್ಬರು ಆರೋಪಿಗಳ ಬಂಧನ…

ದಿನಾಂಕಃ-3-3-2022 ರಂದು ಸಂಜೆ 06-30 ಗಂಟೆಗೆ ತುಂಗಾನಗರ ಠಾಣಾ ವ್ಯಾಪ್ತಿಯ ಪದ್ಮಾ ಟಾಕೀಸ್ ಎದುರು ಗೋಪಾಳ ಶಿವಮೊಗ್ಗ ಟೌನ್ ನ ವಾಸಿಯೊಬ್ಬರು ತಮ್ಮ ನಾಯಿಯನ್ನು ಹಿಡಿದುಕೊಂಡು ವಾಕಿಂಗ್ ಗೆ ಹೋಗಿ ವಾಪಾಸ್ ಮನೆಗೆ ಹಿಂದಿರುಗುವಾಗ ವಿದ್ಯಾನಿಕೇತನ ಶಾಲೆಯ ಹತ್ತಿರ ಅವರಿಗೆ ಹಲ್ಲೆಯಾದ…

ಮಹಾ ನಗರ ಪಾಲಿಕೆ 2022-23 ಬಜೆಟ್ ಮೇಯರ್ ಸುನೀತಾ ಅಣ್ಣಪ್ಪ ರವರಿಂದ ಮಂಡನೆ…

ಶಿವಮೊಗ್ಗ: ವಿರೋಧ ಪಕ್ಷದವರ ವಿರೋಧ ಹಾಗೂ ಕೂಗಾಟ, ಗದ್ದಲ, ಪ್ರತಿಭಟನೆ ನಡುವೆ ಇಂದು ಮಹಾನಗರ ಪಾಲಿಕೆಯ 2022 -23 ನೇ ಸಾಲಿನ 252.32 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು. ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆ…

ನವ್ಯಶ್ರೀ ಈಶ್ವರನ ಟ್ರಸ್ಟ್ ವತಿಯಿಂದ ಎಂ. ಶಂಕರ್ ಗೆ ಈಶ್ವರವನ ಪ್ರಶಸ್ತಿ…

ಶಿವಮೊಗ್ಗ: ನವ್ಯಶ್ರೀ ಈಶ್ವರವನ ಟ್ರಸ್ಟ್ ವತಿಯಿಂದ ಶಿವರಾತ್ರಿ ದಿನದಂದು ಮಾಜಿ ನಗರಸಭಾ ಅಧ್ಯಕ್ಷ ಮತ್ತು ಹೊಯ್ಸಳ ಸೊಸೈಟಿ ಅಧ್ಯಕ್ಷ ಎಂ.ಶಂಕರ್ ಅವರಿಗೆ ಈಶ್ವರವನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ನವ್ಯಶ್ರೀ ನಾಗೇಶ್ ಅವರು ಹೊಯ್ಸಳ ಡಯಾಲಿಸಿಸ್ ಆಸ್ಪತ್ರೆಯ ಬಡ ರೋಗಿಗಳ…

ಘನತೆಯ ಬದುಕು ಮಾಧ್ಯಮ ಮತ್ತು ಮಕ್ಕಳ ಒಂದು ಪುಸ್ತಕ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರವರಿಂದ ಬಿಡುಗಡೆ…

ಶಿವಮೊಗ್ಗ: ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಯುನಿಸೆಫ್ ಯೋಜನೆ ವತಿಯಿಂದ ಪ್ರಕಟಿಸಿದ ಘನತೆಯ ಬದುಕು –ಮಾಧ್ಯಮ ಮತ್ತು ಮಕ್ಕಳು ಒಂದು ಕೈಪಿಡಿ ಎಂಬ ಪುಸ್ತಕವನ್ನು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಬಿಡುಗಡೆ…