Author: Nuthan Moolya

ಸಂಸದರ ಮನೆ ಮುತ್ತಿಗೆ ಬದಲು ಕಾಂಗ್ರೆಸ್’ನವರು ಅವರ ನಾಯಕರ ಮನೆ ಮುಂದೆ ಸಂತಾಪ ಪಾದಯಾತ್ರೆ ಮಾಡಲಿ-ಸಂಸದ ಬಿ. ವೈ. ರಾಘವೇಂದ್ರ…

ಶಿವಮೊಗ್ಗ :ತಿ. ನಾ ಶ್ರೀನಿವಾಸ್ ಅವರು ‘ಜಿಲ್ಲೆಯ ಕಾಂಗ್ರೆಸ್ ನಾಯಕರು ರೈತರಪರ ಹೋರಾಟವನ್ನು ಮರೆತ ಕಾರಣ ಅರಣ್ಯ ಇಲಾಖೆ ಶೋಷಣೆಗೆ ಇಳಿದಿದೆ’ ಎಂದು ಟೀಕಿಸಿದ್ದಾರೆ, ಅವರು ನಿಜವನ್ನೆ ಹೇಳಿದ್ದಾರೆ ಅವರಿಗೆ ಈಗ ಪಶ್ಚಾತಾಪವಾಗಿದೆ, ಹಾಗಾಗಿ ಅವರು ನಮ್ಮ ಮನೆಯ ಮುಂದೆ ಹೋರಾಟ…

ಕಾಂಗ್ರೆಸ್ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯಲ್ಲಿ ಅಧ್ಯಕ್ಷ ಸುಂದರೇಶ್ ಭಾಗಿ…

ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ಪಾದಯಾತ್ರೆ ಕೊನೆಯ ದಿನವಾದ ಇಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಆವರಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ನಡಿಗೆಯ ಮೂಲಕ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು…

ಡಾ. ಪಂಡಿತ್ ಪುಟ್ಟರಾಜ ಗವಾಯಿಗಳು ವಿಕಲಚೇತನರಲ್ಲಿ ವಿಶ್ವಾಸವನ್ನು ತುಂಬಿದವರು-ಸಂಸದ ಬಿ.ವೈ.ರಾಘವೇಂದ್ರ…

ಶಿವಮೊಗ್ಗ: ಡಾ.ಪಂ. ಪುಟ್ಟರಾಜ ಗವಾಯಿಗಳವರು ವಿಕಲಚೇತನರಲ್ಲಿ ವಿಶ್ವಾಸವನ್ನು ತುಂಬಿ ಸಂಗೀತದ ಮೂಲಕವೇ ಪ್ರಪಂಚವೇ ಗುರುತಿಸುವಂತಹ ಕೆಲಸ ಮಾಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಇಂದು ಸಾಗರ ರಸ್ತೆಯ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಗಾನಯೋಗಿ, ಶಿವಯೋಗಿ ಭೂಲೋಕದ ಭಗವಂತ,…

ಹುಲಿ ಮತ್ತು ಸಿಂಹ ಧಾಮದಲ್ಲಿ ವಿಶ್ವ ವನ್ಯಜೀವಿಗಳ ದಿನಾಚರಣೆ…

ಶಿವಮೊಗ್ಗ: ಹುಲಿ ಮತ್ತು ಸಿಂಹಧಾಮದಲ್ಲಿ ನೆಹರು ಯುವ ಕೇಂದ್ರ ಹಾಗೂ ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ವಿಶ್ವ ವನ್ಯಜೀವಿಗಳ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನುಆರ್ ಎಫ್ ಒ ನಾಗೇಶ್ ಬಳ್ಳಿಗೆರೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿನಾಯಕ ಎಸ್ ಜಿ ಸಂಪನ್ಮೂಲ…

ಎನ್.ಇ.ಎಸ್ : ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಣೆ…

ಶಿವಮೊಗ್ಗ : ಬುಧವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್.ಇ.ಎಸ್ ಎಜುಕೇಷನ್ ಅಸಿಸ್ಟಾನ್ಸ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2022-23 ನೇ ಶೈಕ್ಷಣಿಕ ಸಾಲಿನ ಸಹಾಯ ಧನವನ್ನು ವಿತರಿಸಲಾಯಿತು. ರಾಷ್ಟ್ರೀಯ ಶಿಕ್ಷಣ ಸಮಿತಿ ವ್ಯಾಪ್ತಿಯ ಶಾಲಾ ಕಾಲೇಜುಗಳ…

ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಅತ್ಯಂತ ಅವಶ್ಯಕ-ಎಸ್.ರುದ್ರೇಗೌಡ…

ಶಿವಮೊಗ್ಗ: ಮನುಷ್ಯರು ಪ್ರಕೃತಿಯಿಂದ ಸದಾ ಲಾಭ ಪಡೆಯುತ್ತಿದ್ದು, ಆರೋಗ್ಯದ ದೃಷ್ಠಿಯಿಂದ ಎಲ್ಲರಿಗೂ ಅನುಕೂಲ ಆಗುತ್ತಿರುತ್ತದೆ. ಆದ್ದರಿಂದ ಪ್ರಕೃತಿಯನ್ನು ನಾವೆಲ್ಲರೂ ಸಂರಕ್ಷಿಸಬೇಕು. ಇಲ್ಲದಿದ್ದರೆ ವಿನಾಶ ಖಂಡಿತ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ…

ರಾಷ್ಟ್ರೀಯ ಹೆದ್ದಾರಿ ಬಳಿ ರಾಶಿ ರಾಶಿ ಕಸ…

ಸ್ವಚ್ಛ ಭಾರತದ ಕಲ್ಪನೆಯ ವಿರುದ್ಧ ದೃಶ್ಯ ರಾಷ್ಟ್ರೀಯ ಹೆದ್ದಾರಿ ಬಳಿ ಕಾಣುತ್ತಿದೆ.ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗರ ನಗರದಿಂದ ಕೆಲವೇ ಅಂಚಿನ ದೂರದಲ್ಲಿರುವ ಸಣ್ಣ ಮನೆ ಸೇತುವೆಯ ಬಳಿ ತ್ಯಾಜ್ಯದ ರಾಶಿ ಕಂಡು ಬಂದಿದೆ ಕಸ, ಕಡ್ಡಿ ,ಪ್ಲಾಸ್ಟಿಕ್, ಬಾಟಲಿ ,ಬಟ್ಟೆ…

ಡಾ. ಕಡಿದಾಳ್ ಗೋಪಾಲ್‌ಗೆ ಬಸವ ಕೇಂದ್ರದಿಂದ ಅಭಿನಂದನೆ…

ಶಿವಮೊಗ್ಗ: ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರವಿದ್ದರೆ ಎಲ್ಲರೂ ಸಾಧನೆ ಮಾಡಬಹುದಾಗಿದೆ. ಸಾಧನೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಏಕಾಗ್ರತೆ ಹಾಗೂ ಛಲ ಮುಖ್ಯ ಎಂದು ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು. ಶಿವಮೊಗ್ಗ ನಗರದ ಬಸವಕೇಂದ್ರದಲ್ಲಿ ಡಾ. ಕಡಿದಾಳ್ ಗೋಪಾಲ್ ಅವರಿಗೆ ಅಭಿನಂದಿಸಿ…

ಮಾರ್ಚ್ 5 ರಿಂದ 15ರ ವರೆಗೆ ಆಗುಂಬೆ ಘಾಟ್ ಸಂಚಾರ ಬಂದ್…

ಶಿವಮೊಗ್ಗದಿಂದ ಮಣಿಪಾಲ್ ಹೋಗುವ 169 ರಾಷ್ಟ್ರೀಯ ಹೆದ್ದಾರಿ ಆಗುಂಬೆ ಘಾಟಿನಲ್ಲಿ ಮಾರ್ಚ್ 5 ರಿಂದ 15ರ ವರೆಗೆ ಘಾಟಿನಲ್ಲಿ ರಸ್ತೆ ದುರಸ್ತಿ ಕಾರ್ಯ ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರವರು ಆದೇಶಿಸಿದ್ದಾರೆ. ಲಘು ವಾಹನಗಳು ಪರ್ಯಾಯ…

ಹೊರಟಿರಲು ಪ್ರವಾಸದ ಮಧ್ಯೆ ಅಪ್ಸರೆಯ ಕುರುಹು…

ಜಲಪಾತದ ದಟ್ಟ ನಿಸರ್ಗದ ಏಕಾಂತತೆಯಲಿಕುಳಿತ ತರುಣಿಯೇಒಮ್ಮೆ ಚಂದ್ರನೂ ಮೈಮರೆವ ಸೌಂದರ್ಯವತಿಗಗನಕಡೆಯ ಸುರಿವ ನೀರಿನಲಿನೆನೆಯುತಿರುವ ನೀರೆಯ ಕಂಡು ಧನ್ಯನಾದೆ ಕಾಲ್ಗಳೆರಡು ಸೇರಿಸಿ ನಿಷ್ಕಲ್ಮಶ ನೇರ ನೋಟವಾಗಿಬಾಹುಗಳೆರಡು ಮಂಡಿಯೂರಿ ಗಲ್ಲದಲಿಇಟ್ಟಿರಲು ಕಂಡ ಕಂಣ್ಗಳೇ ಸಾರ್ಥಕದಲಿನಯನಕಾಂತಿ ಪ್ರಜ್ವಲಿಸುತಲಿಅಧರ ಕೆಂಬಣ್ಣ ಗಂಗೆ ಸವಿಯುತಲಿಕಾಲ್ಬೆರಳ ಕಾಮನಬಿಲ್ಲನು ಮತ್ಸ್ಯಗಳು ಚುಂಬಿಸುತಲಿಮುತ್ತಿನರಕ್ಷಾಕವಚ…