Author: Nuthan Moolya

ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ಪರಿಹಾರ ನೀಡದೆ ಇರುವುದು ಖಂಡನೆ-ಆರ್.ಎಂ. ಮಂಜುನಾಥ್ ಗೌಡ…

ಶಿವಮೊಗ್ಗ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಹಲವು ಮನೆಗಳು ಹಾನಿಗೀಡಾಗಿದ್ದು, ಸರ್ಕಾರ ಯಾವುದೇ ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥಗೌಡ ಆರೋಪಿಸಿದರು. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ…

ನವೆಂಬರ್ 17ರಂದೆ ಕರ್ನಾಟಕ ಆರ್ಯವೈಶ್ಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ-ಡಿ.ಎಸ್.ಅರುಣ್ ಸ್ಪಷ್ಟನೆ…

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆ ಅಡಿಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡುವ ಮೂಲಕ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ವಿಧಾನ ಪರಿಷತ್ ಸದಸ್ಯರೊಂದಿಗೆ ಸೇರಿ ಸರ್ಕಾರದ ಗಮನಸೆಳೆದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.…

ಜೆಸಿಐ ನ ‘ ಮಿಸ್ಟರ್ ಚೇರ್ಮನ್’ ರಾಜ್ಯಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಎಂ.ಶ್ರೀಕಾಂತ್…

ಐಡಿಯಾಸ್ ರಿಟ್ರೀಟ್ ರೆಸಾರ್ಟ್, ಗಾಜನೂರುನಲ್ಲಿ ಭಾನುವಾರ ನಡೆದ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಆಥಿತ್ಯದಲ್ಲಿ ನಡೆದ ಮಿಸ್ಟರ್ ಚೇರ್ಮನ್ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಕಾರ್ಯಕ್ರಮದ ಚೇರ್ಮನ್ ಜೆಸಿ ಅಶೋಕ್ ಉಪ್ಪಾರ್, ಮುಖ್ಯ ಅತಿಥಿ ಗಳಾದ ಜೆಸಿ ಎಂ ಶ್ರೀಕಾಂತ್ ಅವರು ಕಾರ್ಯಕ್ರಮದ…

ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಶ್ರೇಷ್ಠವಾದ ದಾನ ರಕ್ತದಾನ ಡಾ.ಗೀತಾ ಲಕ್ಷ್ಮಿ…

ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಶ್ರೇಷ್ಠವಾದ ದಾನ ರಕ್ತದಾನವಾಗಿದೆ ರಕ್ತದ ಕೊರತೆಯಿಂದಾಗಿ ಇಂದು ಬಹಳಷ್ಟು ಜನ ಪ್ರಾಣ ನೀಡಿದ್ದಾರೆ ಎಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಗೀತಾ ಲಕ್ಷ್ಮಿಯು ಇವರು ನುಡಿದರು. ಅವರು ರೋಟರಿ ಪೂರ್ವ ಸಂಸ್ಥೆ ರಾಜೇಂದ್ರ ನಗರ…

ರಿಪ್ಪನ್ ಪೇಟೆ ಗ್ರಾಮೀಣ ಯುವ ವೈದ್ಯ ಡಾ | ಪ್ರೇಮಕುಮಾರ್ ಗೆ ಒಲಿದ ವೈದ್ಯಭೂಷಣ ಗೌರವ…

ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರು ಗ್ರಾಮದ ಮಧ್ಯಮ ವರ್ಗದ ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದಿರುವ ಕೃಷಿಕ ದಂಪತಿ ತಿಮ್ಮಪ್ಪ ಗೌಡ, ಜಯಂತಿ ಅವರ ಪುತ್ರನಾಗಿದ್ದು,ಅಪ್ಪಟ ಹಳ್ಳಿ ಪ್ರತಿಭೆ…

ಹಿರಿಯರ ಸಮಸ್ಯೆಗಳ ಪರಿಹಾರಕ್ಕೆ ಅನ್ವಯಾದಿಂದ `ಚಾಯ್ ಪೇ ಚರ್ಚಾ’ ಇದಕ್ಕಾಗಿ ಅನ್ವಯಾ ಕ್ಲಬ್ ಎಂಬ ವೇದಿಕೆ ಆರಂಭ…

Bangalore: 16th July, 2022: www.anvayaa.com ಭಾರತದ ಮೊದಲ ಮತ್ತು ಏಕೈಕ ಐಒಟಿ ಮತ್ತು ಎಐ ತಂತ್ರಜ್ಞಾನ ಆಧಾರಿತ ವ್ಯಕ್ತಿಗತ ವೃದ್ಧರ ವೇದಿಕೆಯಾಗಿರುವ ಅನ್ವಯಾ ಹಿರಿಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು `ಅನ್ವಯಾ ಚಾಯ್…

ವೈದ್ಯರ ಮೇಲೆ ಹಲ್ಲೆ ಸರಿಯಲ್ಲ-ಡಾ. ಪರಮೇಶ್ವರ್ ಶಿಗ್ಗಾವ್…

ಶಿವಮೊಗ್ಗ: ವೈದ್ಯ ತಾನು ಕಲಿತ ವಿದ್ಯೆಯಿಂದ ರೋಗ ಗುಣಪಡಿಸುವ ಸಂಪೂರ್ಣ ಪ್ರಯತ್ನ ಮಾಡುತ್ತಾನೆ. ಯಾವುದಾದರೂ ಸಂದರ್ಭದಲ್ಲಿ ರೋಗಿಗೆ ಏನಾದರೂ ಸಮಸ್ಯೆಯಾದಲ್ಲಿ ವೈದ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಐಎಂಎ ಸಂಸ್ಥೆ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್ ಹೇಳಿದರು. ರಾಜೇಂದ್ರನಗರದ ರೋಟರಿ…

ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷರಾಗಿ ಭಗವಂತ ರಾವ್ ಉಪಾಧ್ಯಕ್ಷರಾಗಿ ಬಸವರಾಜಪ್ಪ ಕಂದಗಲ್ ಆಯ್ಕೆ…

ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಶಿವಮೊಗ್ಗದ ಸರ್ವ ಸದಸ್ಯರ ಸಭೆ 12.07.22 ರಂದು ರಾಜ್ಯ ಸರ್ವೋದಯ ಮಂಡಲದ ಪ್ರತಿನಿಧಿಗಳಾಗಿ ಬಂದಿದ್ದ ಡಾ.ಹೆಚ್.ಎಸ್.ಸುರೇಶ್ ಮತ್ತು ದೊಡ್ಡಯ್ಯನವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆಯನ್ನು ಮಾಡಿರುತ್ತಾರೆ. ಪ್ರೊ.ಸೋಮಶೇಖರ್, ಗೌರವಾಧ್ಯಕ್ಷರು, ಭಗವಂತ…

ನಗರದಲ್ಲಿ ಅಪರೂಪದ ನಾಗರಹಾವು, ರಕ್ಷಿಸಿ ಅರಣ್ಯಕ್ಕೆ ಬಿಟ್ಟ ಸ್ನೇಕ್ ಕಿರಣ್…

ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿಂಭಾಗದ ಮನೆಯೊಂದರಲ್ಲಿ ಅಪರೂಪದ ಬಿಳಿ ನಾಗರ ಕಂಡು ಬಂದಿದೆ.ಮನೆಯ ಕಟ್ಟಿಗೆಯ ರಾಶಿಯಲ್ಲಿ ಅವಿತುಕೊಂಡಿದ್ದ ಹಾವನ್ನು ಕಂಡ ಮನೆಯವರು ಸ್ನೇಕ್ ಕಿರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್ ಅಪರೂಪದ…

ರಾಗಿಗುಡ್ಡ ಮನೆಯೊಂದರಲ್ಲಿ ಗೋಡೆ ಕುಸಿತ, ಗಾಯಗೊಂಡ ತಾಯಿ ಮಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು…

ಶಿವಮೊಗ್ಗ: ರಾಗಿಗುಡ್ಡ ಬಡಾವಣೆಯಲ್ಲಿ ಶನಿವಾರ ಮುಂಜಾನೆ ಮನೆಯೊಂದರ ಗೋಡೆ ಕುಸಿದು ತಾಯಿ ಹಾಗೂ ಮಗಳು ಗಾಯಗೊಂಡಿದ್ದಾರೆ.ಭವಾನಿರಾವ್ ಎಂಬುವವರ ಪತ್ನಿ ಉಮಾ ಹಾಗೂ ಪುತ್ರಿ ಕಾವ್ಯಾ ತೀವ್ರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಭಾರೀ ಮಳೆಯಿಂದಾಗಿ ತೇವಗೊಂಡಿದ್ದ ಮನೆ ಗೋಡೆ ಬೆಳಗಿನ 3 ಗಂಟೆ…