Author: Nuthan Moolya

ನೆಹರು ಯುವ ಕೇಂದ್ರ ಮತ್ತು ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ರಕ್ತದಾನ ಶಿಬಿರ…

ನೆಹರು ಯುವ ಕೇಂದ್ರ ಹಾಗೂ ರಾಜ್ಯ ನಾಗರೀಕರ ರಕ್ಷಣಾ ಸಮಿತಿ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗದ ರೋಟರಿ ರಕ್ತನಿಧಿ ಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರಕ್ಕೆ ಶಿವಮೊಗ್ಗ ನಗರದ ದಕ್ಷ ಹಾಗೂ ಜನಪ್ರಿಯ ಅಧಿಕಾರಿ ಡಿವೈಎಸ್ ಪಿ…

ನಗರ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಒತ್ತುವರಿ ತೆರವು ಗೊಳಿಸಬೇಕೆಂದು ಆಗ್ರಹಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ…

ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿ ಮತ್ತು ಮಹಾನಗರಪಾಲಿಕೆಯ ಆಸ್ತಿ ಕಬಳಿಕೆ ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ ಆಸ್ತಿಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿಯಿಂದ ಇಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗ ನಗರ ಮಹಾನಗರ ಪಾಲಿಕೆಯಾಗಿ…

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಎನ್ .ಜಿ. ನಾಗರಾಜ್ ಆಯ್ಕೆ…

ಶಿವಮೊಗ್ಗ: ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎನ್.ಜಿ. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರಾಗಿ ಹೇಮಾವತಿ ವಿಶ್ವನಾಥ ರಾವ್, ವಿ. ಕದಿರೇಶ್, ಚಂದ್ರಶೇಖರ್, ಮಂಜುನಾಥ್ ಜಿ. ಅವರನ್ನು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯನ್ವಯ…

ರಾಜ್ಯ ಪೊಲೀಸರಿಗೆ ಗುಂಪು ವಿಮೆ ಜಾರಿ ಮಾಡಿದ ರಾಜ್ಯ ಸರ್ಕಾರಕ್ಕೆ ಶ್ರೀಮತಿ ನಾಜಿಮಾ ರವರಿಂದ ಅಭಿನಂದನೆಗಳು…

ರಾಜ್ಯ ಪೊಲೀಸರಿಗೆ 20 ಲಕ್ಷ ರುಪಾಯಿಗಳ ಗುಂಪು ವಿಮೆಯನ್ನು ನೀಡಲು ನಮ್ಮ ಜಯಕರ್ನಾಟಕ ಸಂಘಟನೆಯು ಸರ್ಕಾರಕ್ಕೆ ಮಾಡಿದ್ದ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಿರುವ ಬಗ್ಗೆ ಸಂಘಟನೆಯ ದಿನಾಂಕ 6/9/2021 ರಂದು ಕರ್ನಾಟಕ ಸರ್ಕಾರಕ್ಕೆ ಪೊಲೀಸ್ ಇಲಾಖೆಯಲ್ಲಿನ ಡಿವೈಎಸ್ಪಿ ಹುದ್ದೆಯ ಮೇಲ್ಪಟ್ಟವರಿಗೆ ಮಾತ್ರವಲ್ಲದೆ…

ರಾಜ್ಯ ಪೊಲೀಸರಿಗೆ ಗುಂಪು ವಿಮೆಯನ್ನು ನೀಡಲು ಜಯಕರ್ನಾಟಕ ಸಂಘಟನೆಯ ಮನವಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರ

ಜಯ ಕರ್ನಾಟಕ ಸಂಘಟನೆಯು ದಿನಾಂಕ 06-09-2021 ರಂದು ಕರ್ನಾಟಕ ಸರ್ಕಾರಕ್ಕೆ ಪೊಲೀಸ್ ಇಲಾಖೆಯಲ್ಲಿನ ಡಿವೈಎಸ್ಪಿ ಹುದ್ದೆಯ ಮೇಲ್ಪಟ್ಟವರಿಗೆ ಮಾತ್ರವಲ್ಲದೆ ಹಗಲಿರುಳೆನ್ನದೆ ಸಾರ್ವಜನಿಕರ ರಕ್ಷಣೆಗಾಗಿ ದುಡಿಯುತ್ತಿರುವ ಕೆಳಗಿನ ಹುದ್ದೆಯ ಅಧಿಕಾರಿಗಳಿಗೆ ಇಪ್ಪತ್ತು ಲಕ್ಷ ರೂಪಾಯಿಗಳ ಗುಂಪು ವಿಮೆಯನ್ನು ಜಾರಿಗೊಳಿಸಲು ಮನವಿ ಮಾಡಿತ್ತು. ಇದಕ್ಕೆ…

ಎನ್.ಇ.ಎಸ್ ಅಡ್ವಾನ್ಸ್ ಸ್ಟಡೀಸ್ : ಸೆಪಕ್‌ಟಕ್ರಾ ಪಂದ್ಯಾವಳಿಯಲ್ಲಿ ಬಹುಮಾನ…

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಿಂದ 2021-22 ನೇ ಸಾಲಿನ ಅಂತರ ಕಾಲೇಜು ಸೆಪಕ್‌ಟಕ್ರಾ (ಕಿಕ್ ವಾಲಿಬಾಲ್) ಪಂದ್ಯಾವಳಿಯಲ್ಲಿ ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಪುರುಷ ಮತ್ತು ಮಹಿಳಾ ತಂಡದ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷ ತಂಡದಲ್ಲಿ…

ಕುಂದಗೋಳದಲ್ಲಿ ಪಶು ವೈದ್ಯಕೀಯ ಇಲಾಖೆಯ ವತಿಯಿಂದ ಜಾನುವಾರು ಚಿಕಿತ್ಸಾ ಶಿಬಿರ…

ಕುಂದಗೋಳ ನ್ಯೂಸ್… ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಧಾರವಾಡ ತಾಲೂಕು ಪಂಚಾಯತ್ ಕುಂದಗೋಳ ಪಶುಪಾಲನಾ ಮತ್ತು ಪಶು ಪಶುವೈದ್ಯಕೀಯ ಇಲಾಖೆ ಕುಂದಗೋಳ ವತಿಯಿಂದ ಜಾನುವಾರುಗಳಿಗೆ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು ಶಿಬಿರವನ್ನು ಜಾನುವಾರಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮ ಪಂಚಾಯತ್…

ಡಿಸಿ ಕೆ.ಬಿ. ಶಿವಕುಮಾರ್‌ರವರಿಗೆ ವಾಣಿಜ್ಯ ಸಂಘ ದಿಂದ ಬಿಳ್ಕೋಡುಗೆ…

ಶಿವಮೊಗ್ಗ :- ಜಿಲ್ಲೆಗ ಬಂದಾಗಿ ನಿಂದ ಪ್ರಕೃತಿ ವಿಕೋಪ, ಕೊರೋನಾ ಸೋಂಕು ಹರಡುವಿಕೆ, ನಗರದ ಅಭಿವೃದ್ದಿ ಕಾಮಗಾರಿಗಳ ವಿಕ್ಷಣೆ, ಕೋವಿಡ್ ಹೆಲ್ಪ್ಲೈನ್ ವ್ಯವಸ್ಥೆ, ವ್ಯಾಕ್ಸಿನೇಷನ್ ನಿರ್ವಹಣೆ, ಸಾಮಾಜಿಕವಾಗಿ ಜಿಲ್ಲೆಯ ಹಲವಾರು ಸವಾಲುಗಳನ್ನು ಎದುರಿಸ ಬೇಕಾಯಿತು. ಆದರೆ ಶಿವಮೊಗ್ಗದ ಜನತೆ ನನ್ನನ್ನು ಆತ್ಮೀಯವಾಗಿ…

ಪಾಲಿಕೆ ಆಯುಕ್ತ ಚಿದಾನಂದ ವಟಾರೆಗೆ ರೋವರ್ಸ್ ಕ್ಲಬ್ ವತಿಯಿಂದ ಸನ್ಮಾನ…

ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತ ಹಾಗೂ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರಿಗೆ ಶಿವಮೊಗ್ಗದ ರೋರ‍್ಸ್ ಕ್ಲಬ್ ಪದಾಧಿಕಾರಿಗಳು ಸನ್ಮಾನಿಸಿದರು. ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ತ್ವರಿತಗತಿಯಿಂದ, ವೇಗವಾಗಿ ಹಾಗೂ ನಡೆಯುತ್ತಿರುವ ಸಂದರ್ಭದಲ್ಲಿ ಶಿವಮೊಗ್ಗ ನಗರದ…

196 ನೇ ತಿಂಗಳ ಸಾಹಿತ್ಯ ಹುಣ್ಣಿಮೆ – “ಕನ್ನಡ ಭಾಷೆಯ ಅಧ್ಯಯನಕ್ಕೆ ಮತ್ತಷ್ಟು ಪೂರಕ ಶಕ್ತಿ ದೊರೆಯಬೇಕಿದೆ” -ಡಿ.ಮಂಜುನಾಥ…

ಶಿವಮೊಗ್ಗ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಹಲವು ವರ್ಷಗಳ‌ ನಂತರವೂ ಭಾಷೆಯ ಬಗೆಗಿನ ಅಧ್ಯಯನ ಮತ್ತು ಬೆಳವಣಿಗೆಗೆ ಮತ್ತಷ್ಟು ಪೂರಕ ಶಕ್ತಿ ದೊರೆಯಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಭಿಪ್ರಾಯಪಟ್ಟರು. ಮಂಗಳವಾರ ನಗರದ ವಿನೋಬಾನಗರ…