Month: May 2021

ಶಿವಮೊಗ್ಗದಲ್ಲಿ ನಿಯಂತ್ರಣಕ್ಕೆ ಬಾರದ ಕರೊನಾ ಸೋಂಕಿತರ ಸಂಖ್ಯೆ

ಈ ದಿನವೂ ಕೂಡ ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ . ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ತೀವ್ರವಾದ ಕಟ್ಟೆಚ್ಚರ ವಹಿಸಲಾಗಿತ್ತು . ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಯಿತು . ಅನಗತ್ಯ ಸಂಚಾರ ಮಾಡಿದವರ ವಾಹನಗಳನ್ನು ಜಪ್ತಿ…

ವಿಶ್ವ ಹಿಂದೂ ಪರಿಷತ್ , ಬಜರಂಗದಳ ಸೇವಾ ಭಾರತಿ ಕರ್ನಾಟಕ ಕೋವಿಡ ಸುರಕ್ಷಾ ಪಡೆಯಿಂದ ಆಹಾರ ವಿತರಣೆ

ಎಂದಿನಂತೆ ಇಂದು ಕೂಡ ಹಲವು ಸಂಘಟನೆಗಳು ನಿರಾಶ್ರಿತರಿಗೆ ಆಹಾರವನ್ನು ಒದಗಿಸಿದವು. ವಿಶ್ವ ಹಿಂದೂ ಪರಿಷತ್ , ಬಜರಂಗದಳ , ಸೇವಾ ಭಾರತಿ ಕರ್ನಾಟಕ ಕೋವಿಡ ಸುರಕ್ಷಾ ಪಡೆ ಸಂಯುಕ್ತಾಶ್ರಯದಲ್ಲಿ ಮೆಗಾನ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಆಶ್ರಯ ಟೆಂಟ್ ಗೆ ವ್ಯಾಪಕ…

ಆಯನೂರಿನಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್

ಆಯನೂರಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಇದ್ದು . 10 ಗಂಟೆಯ ನಂತರ ಸಂಚಾರಕ್ಕೆ ನಿರ್ಬಂಧವಿತ್ತು . ಆಯನೂರು ಸರ್ಕಲ್ ನಲ್ಲಿ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಯಿತು. ಅಗತ್ಯ ಪಾಸ್ ಇದ್ದವರಿಗೆ ಮಾತ್ರ ವಿನಾಯಿತಿ ಕೊಡಲಾಯಿತು . ಮೆಡಿಕಲ್ ಶಾಪ್ ಗಳನ್ನು ಹೊರತುಪಡಿಸಿ…

ಸಂಕಷ್ಟದಲ್ಲಿ ಉಪಯೋಗಕ್ಕೆ ಬಂದಿದ್ದು ಕಾಂಗ್ರೆಸ್ ಸರ್ಕಾರದ ಇಂದಿರಾ ಕ್ಯಾಂಟೀನ್ : ಸುಂದರೇಶ್

ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಸುಂದರೇಶ್ ಅವರು ಇಂದಿರಾ ಕ್ಯಾಂಟೀನ್ ಕುರಿತು ಮಾತನಾಡಿದರು . ಜನಸಾಮಾನ್ಯರು ಕಷ್ಟದಲ್ಲಿರುವಾಗ ನೆರವಾಗುವುದು ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳೇ. ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಎಂಬ ಅದ್ಬುತ ಯೋಜನೆಯಿಂದ ಜನಸಾಮಾನ್ಯರ ಹಸಿವು ನೀಗಿಸಿತ್ತು. ಆದರೆ ಬಿಜೆಪಿ ಸರ್ಕಾರ…

ಹಳೇಸೊರಬ ದೇವರಕಾಡಿನಲ್ಲಿ ವ್ಯಾಪಕ ಮರಕಡಿತ: ಮರಗಳ್ಳರ ಬಂಧನ

ಖಚಿತ ಮಾಹಿತಿ ಮೆರೆಗೆ ಅರಣ್ಯ ಇಲಾಖೆ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮರಗಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ . ತಹಸಿಲ್ದಾರ್ ರಾಣೆ ಸರ್ಕಲ್ ಇನ್ಸ್ ಪೆಕ್ಟರ್ ಮರುಳಸಿದ್ಧಪ್ಪ , ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆದ ಪ್ರಶಾಂತ್ ಕುಮಾರ್…

ಶಿವಮೊಗ್ಗ ಜಿಲ್ಲಾಡಳಿತ ಹೇರಿದ 4ದಿನಗಳ ನಿರ್ಬಂಧವನ್ನು ತೆಗೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಿಂದ ಮನವಿ

ಶಿವಮೊಗ್ಗ ಜಿಲ್ಲಾಡಳಿತವು ನಿನ್ನೆಯಷ್ಟೇ ಗುರುವಾರದಿಂದ ಭಾನುವಾರದ ತನಕ ಸಂಪೂರ್ಣ ಬಂದ್ ಎಂದು ನಿರ್ಬಂಧ ಹೇರಿದ್ದರು . ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ನಿರ್ಧಾರದಿಂದಾಗಿ ಎರಡೂ ಹಬ್ಬಗಳಿಗೆ ತೊಂದರೆಯಾಗುತ್ತದೆ . ಆದ್ದರಿಂದ ಗುರುವಾರದಿಂದ ಭಾನುವಾರದವರೆಗೆ ಆರರಿಂದ ಹತ್ತು ಗಂಟೆ…

ಶಿವಮೊಗ್ಗದಲ್ಲಿ ಇಂದು ಕಾರ್ಯಾರಂಭಿಸಿದ ಇಂದಿರಾ ಕ್ಯಾಂಟೀನ್

ಸರ್ಕಾರದ ಸೂಚನೆಯಂತೆ ಇಂದು ಬೆಳಗ್ಗೆ ಶಿವಮೊಗ್ಗದಿಂದ ಎಲ್ಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಬೆಳಗಿನ ಉಪಾಹಾರ ವಿತರಿಸಲಾಯಿತು .ಆದರೂ ಮೊದಲ ದಿನವಾದ ಇಂದು ಉಪಾಹಾರದ ಅಭಾವ ಉಂಟಾಯಿತು .ಈ ದಿನದ ಮೆನು ಪಲಾವ್ ಮತ್ತು ಚಟ್ನಿ.ವರದಿ ಮಂಜುನಾಥ್ ಶೆಟ್ಟಿwww.prajashakthi.in

ಶಿವಮೊಗ್ಗದಲ್ಲಿ ಮುಂದುವರಿದ ಕೊರೊನ ಆರ್ಭಟ

ಶಿವಮೊಗ್ಗದಲ್ಲಿ ಈ ದಿನ ಲಾಕ್ ಡೌನ್ ಬಹುತೇಕ ಯಶಸ್ವಿಯಾಗಿದ್ದು . ವಾಹನಗಳ ಓಡಾಟ ವಿರಳವಾಗಿತ್ತು . ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಯಿತು . ಅನಗತ್ಯವಾಗಿ ಹೊರಗೆ ಬಂದವರಿಗೆ ದಂಡ ವಿಧಿಸಲಾಯಿತು . ಈ ದಿನದ ಹೆಲ್ತ್…

ಜಯಕರ್ನಾಟಕ ಸಂಘಟನೆ ಶಿವಮೊಗ್ಗ ವತಿಯಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶವ ಸಂಸ್ಕಾರ

ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ದಿನಾಂಕ 11/05/2021 ರಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಸ್ವ ಇಚ್ಛೆಯಿಂದ ವೈದ್ಯಕೀಯ ಅಧೀಕ್ಷಕರ ಅನುಮತಿಯೊಂದಿಗೆ ಕೋವಿ‍ಡ ನಿಂದ ಮರಣ ಹೊಂದಿದ್ದ ಶವಗಳ ಶವ ಸಂಸ್ಕಾರ ನೆರವೇರಿಸಿದರುಈ ಸಮಯದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ದೀಪಕ್ ,…

ತೀರ್ಥಹಳ್ಳಿಯಲ್ಲಿ ಕೊರೋನ ಸೋಂಕಿತರ ಸೇವೆಗಾಗಿ “ದೇಶಕ್ಕಾಗಿ ನಾವು ಸಂಘಟನೆ”

ತೀರ್ಥಹಳ್ಳಿಯಲ್ಲಿ ಕೊರೋನ ಸೋಂಕಿತರ ಸೇವೆಗಾಗಿ “ದೇಶಕ್ಕಾಗಿ ನಾವು ಸಂಘಟನೆ” ತೀರ್ಥಹಳ್ಳಿ : ಕೊರೋನ ಒಬ್ಬೊಬ್ಬರಿಗೆ ಒಂದೊಂದು ತರಹ ಕಾಡುತ್ತಿದೆ. ಹೆಚ್ಚಾಗಿ ಜೀವವನ್ನೇ ಕಸಿದುಕೊಳ್ಳುತ್ತಿರುವ ಈ ವೈರಾಣು ಇನ್ನೊಬ್ಬರನ್ನ ಮತ್ತೊಬ್ಬರನ್ನ ಮುಟ್ಟದಂತೆ ಅಸ್ಪೃಶ್ಯತೆಯನ್ನೂ ಕಲಿಸುತ್ತಿದೆ.ತೀರ್ಥಹಳ್ಳಿಯಲ್ಲಿ ದೃಶ್ಯಗಳೇ ವಿಭಿನ್ನವಾಗಿ ಕಾಡುತ್ತಿದೆ. ಜೆಸಿ ಆಸ್ಪತ್ರೆಯಿಂದ ಹೊರಬರುವ…