ಡಾ ಧನಂಜಯ ಸರ್ಜಿ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಟಾಫ್ ಕೊರತೆ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದರು
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಧನಂಜಯ ಸರ್ಜಿ ಅವರು ಮಾತನಾಡಿ ಮೆಡಿಕಲ್ ಎಕ್ಯುಪ್ ಮೆಂಟ್ಸ್ ಗಳು ತುಂಬ ಕಡೆಯಿಂದ ಬರುತ್ತಿದೆ. ಆದರೆ ಅದನ್ನು ಉಪಯೋಗಿಸಲು ಸ್ಟಾಫ್ ಕೊರತೆ ಉಂಟಾಗಿದೆ . ಹಾಗಾಗಿ ಮೆಗ್ಗಾನ್ ನಲ್ಲಿ ಈ ತಕ್ಷಣ ಸ್ಟಾಫ್ ಕೊರತೆಯನ್ನು ನೀಗಿಸಬೇಕಾಗಿದೆ…