ಆಭರಣಗಳ ಮೇಲೆ ವಿಧಿಸಿರುವ H.U.I.D ನಂಬರನ್ನು ಹಿಂಪಡೆಯಬೇಕೆಂದು ಶಿವಮೊಗ್ಗ ಚಿನ್ನ-ಬೆಳ್ಳಿ ಮತ್ತು ಗಿರವಿ ವರ್ತಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ…
ಆಭರಣಗಳ ಮೇಲೆ ಹಾಲ್ಮಾಮಾರ್ಕ್ ಮಾಡುವುದನ್ನು ಕಡ್ಡಾಯಗೊಳಿಸುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ತಾವು ಖರೀದಿಸಿರುವ ಆಭರಣಗಳೆಲ್ಲ ತಿರುಗಿ ಮಾರಾಟ ಮಾಡುವಾಗಲೂ ಸೂಕ್ತ ಬೆಲೆ ಒದಗಿಸಿ ತನ್ಮೂಲಕ ಗ್ರಾಹಕರಿಗೆ ನಂಬಿಕೆ ಮತ್ತು ಸಂತೃಪ್ತಿಯನ್ನು ಒದಗಿಸುವುದರಿಂದ ನೋವು ಹಾಲ್ ಮಾರ್ಕ್ ಹೊಂದಿರುವ ಆಭರಣಗಳನ್ನು ಮಾತ್ರ ಮಾರಾಟ…
ಆಯನೂರು ಹತ್ತಿರ ಮರಕ್ಕೆ ಡಿಕ್ಕಿ ಹೊಡೆದ ಕ್ಯಾಂಟರ್…
ಶಿವಮೊಗ್ಗ ಕೆ.ಎಂ.ಎಫ್ ಡೈರಿಯಿಂದ ಹಾಲು ಮತ್ತು ಹಾಲು ಉತ್ಪನ್ನ ಗಳನ್ನ ಸಾಗರ ಮತ್ತು ಜೋಗಕ್ಕೆ ಸಾಗಿಸುವಾಗ, ಆಯನೂರ್ ಮತ್ತು ಕುಂಸಿ ಮಾರ್ಗ ಮದ್ಯೆ ಕ್ಯಾಂಟರ್ ವಾಹನದ ಡ್ರೈವರ್ ನಿದ್ರೆ ಮಂಪಿನಲ್ಲಿ ರಸ್ತೆಯ ಎಡ ಭಾಗದಲ್ಲಿ ಹಳೆಯ ದೊಡ್ಡ ನಿಲಿಗೇರಿ ಮರಕ್ಕೆ ರಭಸವಾಗಿ…
ಗಾಮನಗಟ್ಟಿ ಸ್ವಸಹಾಯ ಸಂಘದಿಂದ ವನಮಹೋತ್ಸವ…
ಶಿವಮೊಗ್ಗ ಸುವರ್ಣ ಸಾಂಸ್ಕೃತಿಕ ಭವನ ರಸ್ತೆ ನಾಗರಾಜಪುರ ಬಡಾವಣೆಯಲ್ಲಿ ರಕ್ಷಾಬಂಧನ ಹಬ್ಬದ ಸುಸಂದರ್ಭದಲ್ಲಿ ಗಾಮನಗಟ್ಟಿ ಸ್ವ ಸಹಾಯ ಸಂಘದ ವತಿಯಿಂದ ವನಮಹೋತ್ಸವ ಆಚರಣೆ ಮಾಡಲಾಯಿತು. ಈ ಗಿಡಗಳು ಬೆಳೆದು ಸಾಂಸ್ಕೃತಿಕ ಭವನಕ್ಕೆ ಮತ್ತು ಗಣಪತಿ ದೇವಾಲಯಕ್ಕೆ ಬರುವ ಹಿರಿಯರಿಗೂ ಹಾಗೂ ಶಾಲೆಗೆ…
ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕ ರವರಿಂದ ಬಿಜೆಪಿ ಕಾರ್ಯಗಾರ ಸಭೆ ಉದ್ಘಾಟನೆ…
ಅರಹತೊಳಲು ಕೈಮರದ ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಕಾರ್ಯಗಾರವನ್ನು ಗ್ರಾಮಾಂತರ ಶಾಸಕರಾದ ಶ್ರೀ ಕೆ.ಬಿ.ಅಶೋಕ ನಾಯ್ಕ ರವರು ಉದ್ಘಾಟಿಸಿ, ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿರುವ ಜನಪರ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿಸುವ ಕಾರ್ಯಗಳ ಜೊತೆಯಲ್ಲಿ ಮುಂಬರುವ ತಾಲೂಕಾ…
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಮಕ್ಕಳಿಗೆ ಸ್ಪರ್ಧೆ…
5 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ ನಿಮ್ಮ ಮಗುವಿನ ಮುದ್ದಾದ ಕೃಷ್ಣನ ವೇಷದ ಫೋಟೋ WhatsApp ಕಳುಹಿಸಿ ಕೊನೆಯ ದಿನಾಂಕ 28/08/2021WhatsApp No : 9008931516
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಕೋಷ್ಟ ಸಭೆ…
ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿವಿಧ ಪ್ರಕೋಷ್ಠ ಜಿಲ್ಲಾ ಸಮಿತಿ ಸಭೆಯನ್ನು ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಎಂ.ಬಿ.ಭಾನುಪ್ರಕಾಶ್ ಉದ್ಘಾಟಿಸಿ ಮುಂದಿನ ಸಂಘಟನೆ ಬಗ್ಗೆ ಮಾತಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ.ಡಿ.ಮೇಘರಾಜ್ ಅವರು ವಹಿಸಿ ಮಾತಾಡಿದರು. ಈ ಸಂದರ್ಭದಲ್ಲಿ…
ಸಂಚಾರಕ್ಕೆ ತೊಂದರೆ ಆಗುವಂತೆ ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಮುಂದಾದ ಪಾಲಿಕೆ ಅಧಿಕಾರಿಗಳು….
ಶಿವಮೊಗ್ಗ ಬಸ್ಟಾಂಡ್ ಹಿಂಭಾಗ ಸಂತೆ ಮೈದಾನದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗುವಂತೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಪಾಲಿಕೆ ಅಧಿಕಾರಿಗಳು ಅವರನ್ನ ಅ ಸ್ಥಳದಿಂದ ಒಕ್ಕಲೆಬ್ಬಿಸಲು ಹೊರಟ ವಿಷಯವನ್ನು ಅಧ್ಯಕ್ಷರ ಗಮನಕ್ಕೆ ಬಂದ ಕೂಡಲೇ ಅ ಸ್ಥಳಕ್ಕೆ…
ಸ್ಪರ್ಧಿ ನಂ. 7 : ಪ್ರಜಾಶಕ್ತಿ ಕೃಷ್ಣ ಜನ್ಮಾಷ್ಟಮಿ ಸ್ಪರ್ಧೆ …
Name : DimpanaFather name : Dayananda SwamyMother name: Padma MAge: 3 YearsPlace: Navale Shivamogga.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ತಳಿ ತೆರವುಗೊಳಿಸಿದ್ದನ್ನು ವಿರೋಧಿಸುತ್ತದೆ ವಿದ್ಯಾರ್ಥಿ(ರಿ) – ವಿನಯ ರಾಜವತ್…
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾಡು ಕಂಡ ಅಪ್ರತಿಮ ಹೋರಾಟಗಾರ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದ ಸ್ವತಂತ್ರ ಹೋರಾಟಗಾರರಲ್ಲ ನಮ್ಮ ನಾಡು ದೇಶಕ್ಕೋಸ್ಕರ ಹೋರಾಡಿ ಜೀವತೆತ್ತ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ ತೆರವುಗೊಳಿಸಿರುವುದಕ್ಕೆ ವಿದ್ಯಾರ್ಥಿ ಸಂಘಟನೆಯ ವಿರೋಧವಿದೆ.ರಾಯಣ್ಣ ಬ್ರಿಗೇಡ್ ಎಂದು ಸಂಘಟನೆ ಮಾಡಿದ್ದ ಮಾನ್ಯ…
ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಭೆ…
ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗದಲ್ಲಿ ಇಂದು ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಕಾಲೇಜಿನ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಡಿ.ಹೆಚ್ ಶಂಕರ ಮೂರ್ತಿ ರವರು, ಆರ್.ಕೆ ಸಿದ್ದರಾಮಣ್ಣ ರವರು, ವಾಗ್ದೇವಿ ರವರು ಪ್ರಾಂಶುಪಾಲರು. ಹಾಗೂ ಕಾಲೇಜು ಉಪನ್ಯಾಸಕರು…