Month: June 2021

ಭಾರತೀಯ ವೈದ್ಯ ಸಂಘ ವತಿಯಿಂದ ರಾಷ್ಟ್ರೀಯ ಪ್ರತಿಭಟನಾ ದಿನ…

2021 ರ ಜೂನ್ 18 ರಂದು ದೇಶಾದ್ಯಂತ ಭಾರತೀಯ ವೈದ್ಯ ಸಂಘ ಈ ದಿನವನ್ನು ರಾಷ್ಟ್ರೀಯ ಪ್ರತಿಭಟನಾ ದಿನವಾಗಿ ಆಚರಿಸುತ್ತಿದೆ .ಆಧುನಿಕ ಆರೋಗ್ಯ ರಕ್ಷಣಾ ವೃತ್ತಿಗೆ ಸೂಕ್ತವಾದ ವಾತಾವರಣವನ್ನು ಒದಗಿಸಲು ಕೋರಿ ಪ್ರಧಾನ ಮಂತ್ರಿಗಳು ಗಮನ ಸೆಳೆಯಲು ಮತ್ತು ಅನಕೂಲಕರ ಕ್ರಮವನ್ನು…

ಮಾಳೂರಿನ ಕೀಗಡಿ ಗ್ರಾಮದಲ್ಲಿ ಗೃಹಿಣಿಯ ಕೊಲೆ….

ಶಿವಮೊಗ್ಗದ ಮಂಡಗದ್ದೆ ಹೋಬಳಿಯ 15ನೇ ಮೈಲಿಗಲ್ ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ತಳಲಿ ಎಂಬ ಹತ್ತಳ್ಳಿ ವೃತ್ತದಲ್ಲಿ ಹಾದು ಹೋಗುವ ಕೀಗಡಿ ಗ್ರಾಮದಲ್ಲಿ ನಿನ್ನೆ ದಿನ ಮದ್ಯ ರಾತ್ರಿ ಆನಂದ್ ಎಂಬ ವ್ಯಕ್ತಿಯು ಕಂಠಪೂರ್ತಿ ಕುಡಿದು ತನ್ನ ಹೆಂಡತಿಯನ್ನು ಬರ್ಬರವಾಗಿ…

ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ…

ಕೃಷಿ ಪ್ರಶಸ್ತಿ ನೀಡಲು ಶಿವಮೊಗ್ಗ ತಾಲ್ಲೂಕಿನ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಭತ್ತದ ಬೆಳೆಯಲ್ಲಿ ಎಲ್ಲ ಮಟ್ಟಗಳಿಗೂ ಅನ್ವಯವಾಗುವಂತೆ (ತಾಲ್ಲೂಕು, ಜಿಲ್ಲಾ, ರಾಜ್ಯ) ಏಕರೂಪದ ಅರ್ಜಿಯನ್ನು ಶಿವಮೊಗ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಅಥವಾ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ…

ಜೂನ್ 19 ರಂದು ಶಿವಮೊಗ್ಗ ನಗರದಲ್ಲಿ ವಿದ್ಯುತ್ ವ್ಯತ್ಯಯ…

ನಗರ ಉಪವಿಭಾಗ-2, ಘಟಕ-4 ರ ವ್ಯಾಪ್ತಿಯಲ್ಲಿ ಜೂನ್ 19 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಸ್ಮಾರ್ಟ್ ಸಿಟಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ನಗರದ ಕೋಟೆ ಪೊಲೀಸ್ ಸ್ಟೇಷನ್, ಪೊಲೀಸ್ ಕ್ವಾಟ್ರಸ್, ಕೃಷ್ಣ ಕೆಫೆ ಡೌನ್, ಕೋಟೆ ರಸ್ತೆ,…

51 ನೆ ದಿನ ನಿರಂತರವಾಗಿ ನಿರಾಶ್ರಿತರಿಗಾಗಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ಸಹಾಯ ಹಸ್ತ

ಲಾಕ್ಡೌನ್ 51 ನೇ ದಿನವಾದ ಇಂದೂ ಸಹ ಶಿವಮೊಗ್ಗಜಿಲ್ಲಾಎನ್.ಎಸ್.ಯು.ಐವತಿಯಿಂದ ಮೆಗ್ಗಾನ್ ಆಸ್ಪತ್ರೆ, ಬಿ ಹೆಚ್ ರಸ್ತೆ, ಕರ್ನಾಟಕ ಸಂಘ, ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ ಹತ್ತಿರ ನಿರಾಶ್ರಿತರಿಗೆ ಊಟ ಹಣ್ಣು ಹಾಗೂ ನೀರನ್ನು ವಿತರಿಸಲಾಯಿತು ಈ ಸಂದರ್ಭ ದಲ್ಲಿ ಚರಣ್,ರಘು…

ಇಂದಿನಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕೋವಿಡ ಟೆಸ್ಟ್…

ಶಿವಮೊಗ್ಗ ನಗರದಲ್ಲಿ ಇಂದಿನಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕೋವಿಡ ಟೆಸ್ಟ್ ಮಾಡಲಾಗುತ್ತಿದೆ.ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ದಿನಸಿ ಕಿಟ್ ವಿತರಣೆ…

ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಮುಂದುವರೆದಿದ್ದು, ಇದರಿಂದ ಕೂಲಿ ಕಾರ್ಮಿಕರು, ನಿರಾಶ್ರಿತರು, ನಿರ್ಗತಿಕರು, ಬಡವರ್ಗದವರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರ ಅಶೀರ್ವಾದ…

ರಾಮನ ಹೆಸರಿನಲ್ಲಿ ಹಣ ಸಂಗ್ರಹಣೆ : ಸುಂದರೇಶ್

ರಾಮನ ಹೇಸರಿನಲ್ಲಿ ಹಣ ಸಂಗ್ರಹಣೆ ಮಾಡಿದ್ದಾರೆ ಆದರೆ ಕೇಂದ್ರ ಸರ್ಕಾರ ಸುಳ್ಳು ಹೇಳಿದೆ ಆದರೆ ಆ ಹಣವನ್ನ ದೋಚಿದ್ದಾರೆ. ಒಂದೆ ಸರಿ ೧೫ ಕೋಟಿ ಲೂಟಿ ಮಾಡಿದ್ದಾರೆ ದೇವರ ಹೆಸರಲ್ಲಿ ಹಣ ಹೊಡೆದಿದ್ದಾರೆ ಇದು ತನಿಖೆಯಾಗಬೇಕು. ಮೋದಿ ಅಮಿತ್ ಷಾ ಖಾಸಗಿ…

ಕೋವಿಡ ಕೇರ್ ಸೆಂಟರ್ ನಲ್ಲಿ ರೋಗಿಗಳ ಸ್ಥಿತಿ ಗತಿಗಳನ್ನು ವಿಚಾರಿಸಲು ಸಂಬಂಧಿಕರಿಗೆ ಪ್ರವೇಶ ನೀಡಬೇಕೆಂದು ಮನವಿ…

ಶಿವಮೊಗ್ಗ ನಗರದಲ್ಲಿ ರೋಗಕ್ಕೆ ಸಂಬಂಧಪಟ್ಟ ಅನೇಕ ರೋಗಿಗಳ ಆಸ್ಪತ್ರೆ ದಾಖಲಾಗಿದ್ದಾರೆ ಇದರಲ್ಲಿ ವಯೋವೃದ್ಧರು , ಅಂಗವಿಕಲರು , ಮಕ್ಕಳು ಇದ್ದಾರೆ ಆದರೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರೋಗಿಗಳ ಜೊತೆಯಲ್ಲಿ ಇದ್ದವರಿಗೆ ರೋಗಿಗಳ ಯೋಗಕ್ಷೇಮ ವಿಚಾರಿಸಲು ಅವರಿಗೆ ಔಷಧ ಉಪಕರಣಗಳನ್ನು ಕೊಡದ ಬಿಡುತ್ತಿಲ್ಲ…

ವಂದನಾ ಟಾಕೀಸ್ಗೆ ಬೆಂಕಿ….

ಇಂದು ಮುಂಜಾನೆ ಸುಮಾರು 3 ಗಂಟೆಗೆ ನಗರದ ಕೆ. ಆರ್ ಪುರಂ ರಸ್ತೆಯಲ್ಲಿರುವ ಸುಮಾರು 40 ವರ್ಷಗಳ ಹಳೆಯದಾದ ವಂದನಾ ಚಿತ್ರಮಂದಿರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಾಕ ತಂಡದವರು ಬಂದು ಬೆಂಕಿ ನಂದಿಸಿದ್ದಾರೆ ಆದರೂ ಅದರ ದಟ್ಟ ಹೊಗೆ…