Month: June 2021

ಕೆಳದಿಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ…

ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಸಾಗರ ತಾಲ್ಲೂಕಿನ ಕೆಳದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ತೈಲ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆ ನಡೆಸಲಾಯಿತು . ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ .ಆರ್. ಜಯಂತ್ ,…

ಸಿದ್ಧಾರೂಢ ಆಶ್ರಮ ದಿಂದ ಅನ್ನದಾಸೋಹ…

ಪ್ರತಿ ನಿತ್ಯದಂತೆ ಶ್ರೀ ಸಿದ್ಧಾರೂಢ ಆಶ್ರಮದ,ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಆರೂಢ ಬಳಗದ ಯುವಕರು ಸೇರಿ ಪೋಲಿಸ್ ನವರಿಗೆ ಮತ್ತು ನಿರಾಶ್ರಿತರಿಗೆ ಆಹಾರ ವಿತರಣೆ ಮಾಡಿದರು. ಶ್ರೀ ಗುರುಗಳು ಲಾಕ್ ಡೌನ್ ಮುಗಿಯುವವರೆಗೂ ಆಹಾರ ವಿತರಣೆ ಮಾಡೋಣವೆಂದು ನಿರ್ಧರಿಸಿದ್ದಾರೆ. ಪ್ರತಿ ನಿತ್ಯ…

ಎನ್‌ಎಸ್‌ಯುಐ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ…

ಎನ್‌ಎಸ್‌ಯುಐ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಇಂದು ಭದ್ರಾವತಿಯ ಕಾಂಗ್ರೆಸ್ ಯುವ ಮುಖಂಡ ಗಣೇಶ್ ಮತ್ತು ಮಾಜಿ ಶಾಸಕ ಮೊಹಿದ್ದೀನ್ ಬಾವ ಇವರ ಸಹಕಾರದಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಲಾಯಿತು.ವಿದ್ಯಾನಗರದ ಬೈಪಾಸ್ ರಸ್ತೆಯಲ್ಲಿರುವ ಅಲೆಮಾರಿ ನಿವಾಸಿಗಳಿಗೆ…

ತೀರ್ಥಹಳ್ಳಿ ಶಾಸಕರಿಂದ ಹುಂಚದ ಕೊರೊನಾ ಕೇರ್ ಸೆಂಟರ್ ಗೆ ಭೇಟಿ

ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರವರು ಹುಂಚ ಮಠದ ಸಹಕಾರದೊಂದಿಗೆ ತೆರೆದಿರುವ ಕರೋನ ಕೇರ್ ಸೆಂಟರ್ ಗೆ ಇಂದು ಭೇಟಿ ನೀಡಿದರು. ಶಾಸಕರು ಕರೋನ ಕೇರ್ ಸೆಂಟರ್ ನ ವ್ಯವಸ್ಥೆಗಳನ್ನು ಪರಿಶೀಲಿಸಿದರು.ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶತಕ ಬಾರಿಸಿದ ಪೆಟ್ರೋಲ್ ದರ – ಜನವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಶತಕ ಬಾರಿಸಿದ ಪೆಟ್ರೋಲ್ ದರ – ಜನವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ದರ 100 ರೂಪಾಯಿ ಏರಿಕೆಯಾಗಿರುವುದು ಖಂಡಿಸಿ- ಇಂದು…

ಇದು ಬಡ್ಡಿ ಮತ್ತು ದಂಡದ ಸರ್ಕಾರ: ದೇವೇಂದ್ರಪ್ಪ ಕೆಪಿಸಿಸಿ ಕಾರ್ಯದರ್ಶಿ

ಖಾಸಗಿ ಶಾಲೆಗಳು ಕೊರೋನ ಸಂಕಷ್ಟದಲ್ಲಿರುವ ಪೋಷಕರನ್ನ ಲೂಟಿ ಮಾಡಲು ಇಳಿದಿವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಯ ದೇವೇಂದ್ರಪ್ಪ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಸರ್ಕಾರ ಕೊರೋನ ಸಂಕಷ್ಟದಲ್ಲಿ ಇರುವಾಗಲೇ ಶೇ.70 ರಷ್ಟು ಹಣ ತುಂಬಿಸಿಕೊಳ್ಳಿ ಎಂದು ಹೇಳಿದರೂ ಸಹ…

ರಾಜ್ಯ ಸರ್ಕಾರವು ಸ್ವಯಂಘೋಷಿತ ಆಸ್ತಿ ತೆರಿಗೆ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ದಿಂದ ಪತ್ರಿಕಾಗೋಷ್ಠಿ

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ವು 2020-2021 ಸಾಲಿನಲ್ಲಿ ತೆರಿಗೆ ಪದ್ಧತಿಗೆ ತಂದ ಬದಲಾವಣೆ ಯನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿದರು.ಅಲ್ಲದೆ ಈ ಸಾಲಿನಲ್ಲಿ ತಂದ ಶೇಕಡಾ ಹದಿನೈದು ರಷ್ಟು ಹೆಚ್ಚಳವನ್ನು ರದ್ದು ಮಾಡಲು ಸರ್ಕಾರದಲ್ಲಿ ಮನವಿ ಮಾಡಿದರು.ಕೋವಿಡ ಸಂಕಷ್ಟದಲ್ಲಿ ಜನರು…

ಶಿವಮೊಗ್ಗದ ದಿನದ ಹೆಲ್ತ್ ಬುಲೆಟಿನ್…

ಇಂದು ಶಿವಮೊಗ್ಗದಲ್ಲಿ ಕೋವಿಡ ಪಾಸಿಟಿವ್ ಸಂಖ್ಯೆ ಇಳಿಮುಖ ಗೊಂಡಿದೆ. ಹಿಂದಿನ ಅಂಕಿ ಅಂಶಗಳು ಈ ಕೆಳಗಿನಂತಿವೆಪಾಸಿಟಿವ್ ಕೇಸ್ ಗಳು 399ಸಾವು 4ಗುಣಮುಖ ಕೊಂಡವರು 610ಜಿಲ್ಲೆಯಲ್ಲಿರುವ ಟೋಟಲ್ ಆಕ್ಟಿವ್ ಪ್ರಕರಣಗಳು 4976ಜಿಲ್ಲೆಯಲ್ಲಿ ಈವರೆಗಿನ ಸಾವು 918ಮಂಜುನಾಥ್ ಶೆಟ್ಟಿ ಶಿವಮೊಗ್ಗ. ಶಿವಮೊಗ್ಗದ ಸುದ್ದಿ ನೀಡಲು…

ಆರಗಜ್ಞಾನೇಂದ್ರ ನೇತೃತ್ವದಲ್ಲಿ ಫುಡ್ ಕಿಟ್ ವಿತರಣೆ…

ನಗರ ಹೋಬಳಿ ವ್ಯಾಪ್ತಿಯ ನಗರ ಮೂಡುಗೊಪ್ಪ ಪಂಚಾಯತ್ ವ್ಯಾಪ್ತಿಯಲ್ಲಿ ಆಶಾ ಅಂಗನವಾಡಿ ಸೇರಿದಂತೆ ಅಗತ್ಯದವರಿಗೆ ಕೊರೋನಾ ಕಾರಣದಿಂದಾಗಿ ಆಹಾರದ ಕಿಟ್ ವಿತರಣೆ ಮಾಡಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋರೂನ ವಾರಿಯರ್ಸ್ ಗಳ ಸೇವೆಯನ್ನು ಶ್ಲಾಘಿಸಿದರು. ವರದಿ ಮಂಜುನಾಥ ಶೆಟ್ಟಿ…

ಗಾಜನೂರಿನಲ್ಲಿ ತುಂಗೆಯ ರಮಣೀಯ ದೃಶ್ಯ…

ಗಾಜನೂರು ಅಣೆಕಟ್ಟಿನಲ್ಲಿ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇಪ್ಪತ್ತೊಂದು ಕ್ರಸ್ಟ್ ಗೇಟ್ ಗಳನ್ನು ತೆಗೆದು ನೀರನ್ನು ಹೊರಗೆ ಬಿಟ್ಟಿದ್ದಾರೆ . ಪ್ರಜಾ ಶ್ರೀ ಓದುಗರಿಗಾಗಿ ಎಕ್ಸ್ ಕ್ಲೂಸಿವ್ ವಿಡಿಯೋ ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ…