Month: June 2021

ಸಹ್ಯಾದ್ರಿ ಕ್ಯಾಂಪಸ್ಸಿನ ಜಾಗವನ್ನು ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ನೀಡದಂತೆ ಮುಖ್ಯಮಂತ್ರಿಗಳಿಗೆ ಮನವಿ

ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ವೇದಿಕೆ ವತಿಯಿಂದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ನ ಜಾಗವನ್ನು ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು .ಶಿವಮೊಗ್ಗ ಜಿಲ್ಲೆಯಲ್ಲಿ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸುವುದಕ್ಕೆ ನಮ್ಮ ಬೆಂಬಲವಿದೆ ಆದರೆ…

ಮಲೆನಾಡಿನಲ್ಲಿ ನಕಲಿ ಆಗ್ರೋ ಪ್ರೊಡಕ್ಟ್ ರಸಗೊಬ್ಬರ ಹಾವಳಿ ತಡೆಯಲು ಮುಖ್ಯಮಂತ್ರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಮನವಿ

ಮಲೆನಾಡ ತವರು ಜಿಲ್ಲೆ ಶಿವಮೊಗ್ಗದಲ್ಲಿ ೨೦ಕ್ಕೂ ಹೆಚ್ಚು ಬಯೋಪರ್ಟಿಲೈಸರ್‍ಸ್ ಕಂಪನಿಗಳು ರಾತ್ರೋರಾತ್ರಿ ಸಿದ್ದಪಡಿಸುವ ಬ್ರಾಂಡ್‌ಗಳ ಹೆಸರಿನಲ್ಲಿ ಸರ್ಕಾರದ ಅಧಿಕೃತ ಲ್ಯಾಬೋರೇಟರಿಗಳಿಂದ ಪರಿಶೀಲಿತ ಪರವಾನಿಗೆಗಳಿಲ್ಲದ, ISI, ISO ,AGMARK ಗಳಿಲ್ಲದ, ನಕಲಿ ಅಗ್ರೊ ಪ್ರೊಡಕ್ಟ್ (sಸಾವಯವ) ಗೊಬ್ಬರಗಳನ್ನು ರೈತರಿಗೆ ನೇರವಾಗಿ ಸಾಲದ ರೂಪದಲ್ಲಿ…

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸುವಂತೆ NSUI ಮುಖ್ಯಮಂತ್ರಿಗಳಿಗೆ ಮನವಿ…

ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಡೊನೇಶನ್ ಹಾವಳಿ ಆರಂಭಗೊಂಡಿದ್ದು ,ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಡೊನೇಶನ್ ನೀಡುವಂತೆ ಪಾಲಕರಿಗೆ ಕರೆಗಳು, ಸಂದೇಶಗಳು ಬರುತ್ತಿವೆ .COVID ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ…

DCC ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐವತ್ತು ಲಕ್ಷ ದೇಣಿಗೆ…

ಡಿಸಿಸಿ ಬ್ಯಾಂಕಿನ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘಗಳಿಂದ ಸಂಗ್ರಹವಾದ ರೂ 50 ಲಕ್ಷಗಳ ಮೊತ್ತದ ಚಿಕ್ಕನ್ನು ಈ ದಿನ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾದ ಶ್ರೀ ಎಂಬಿ ಚನ್ನವೀರಪ್ಪನವರು ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ನಿರ್ದೇಶಕರೂ0ದಿಗೆ ಮುಖ್ಯ ಮಂತ್ರಿಗಳ ಕೋವಿಡ _19…

ಒಂದು ವರ್ಷದಲ್ಲಿ ಶಿವಮೊಗ್ಗ ಏರ್ಪೋರ್ಟ್ ಕಾರ್ಯಾರಂಭ : ಬಿ ಎಸ್ ಯಡಿಯೂರಪ್ಪ…

ಮುಖ್ಯ ಮಂತ್ರಿಗಳು ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಶಾಸಕರ ಜೊತೆ ಕೋವಿಡ ಬಗ್ಗೆ ಸಭೆ ನಡೆಸಿದರು. ಮುಖ್ಯಮಂತ್ರಿಗಳೊಂದಿಗೆ ಸಭೆ ಯಲ್ಲಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ , ವೈದ್ಯಕೀಯ ಶಿಕ್ಷಣ ಸಚಿವರಾದ ಕೆ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಕೆ ಎಸ್…

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‌ ನಿಂದ ಮುಖ್ಯಮಂತ್ರಿಗಳಿಗೆ ಮನವಿ…

ಕಳೆದ ವರ್ಷ ಹಾಗೂ ಪ್ರಸ್ತುತ ವರ್ಷದಲ್ಲಿ ರೈತಾಪಿ ವರ್ಗವು ಕೊರೋನಾ ಸಂಕಷ್ಟದಲ್ಲಿ ಸಿಲುಕಿ ರೈತರು ಬೆಳೆದ ಬೆಳೆಗಳು ಮಾರಾಟವಾಗದೆ, ಉತ್ತಮ ಬೆಲೆ ಸಿಗದೆ ತೀವ್ರ ನಷ್ಟ ಅನುಭವಿಸಿದ್ದು, ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ಬಿತ್ತನೆ ಕಾರ್ಯಗಳು ಭರದಿಂದ ಸಾಗಲು, ಬಿತ್ತನೆ ಬೀಜ ಹಾಗೂ…

ಪರಿಸ್ಥಿತಿಯಿಂದಾಗಿ ಡಾಕ್ಟರ್ ಗಳನ್ನು ಮಾನಿಟರ್ ಮಾಡಲು ಜಿಯೋಫೆನ್ಸಿಂಗ್ ವ್ಯವಸ್ಥೆ ಅಳವಡಿಕೆ : ಡಾಕ್ಟರ್ ಸುಧಾಕರ್

ಇಂದು ನಗರದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾಕ್ಟರ್ ಸುಧಾಕರ್ ಭೇಟಿ ನೀಡಿದರು. ಸಚಿವರು ಈ ಸಮಯದಲ್ಲಿ ಸಂಸ್ಥೆಯ ಸಮಗ್ರ ಮಾಹಿತಿ ಪಡೆದರು. ಪ್ರಮುಖವಾಗಿ 2ಅಂಶಗಳನ್ನು ಪ್ರಸ್ತಾಪಿಸಿದರು ಮೊದಲನೆಯದಾಗಿ ಎಲ್ಲಾ ಐಸಿಯು ವಾರ್ಡ್ ಗಳಲ್ಲಿ ಸಿಸಿ ಕ್ಯಾಮೆರಾ…

ಗೋಪಿ ಸರ್ಕಲ್ ನಲ್ಲಿ ಅರಳಿದ ಕುಂಚಕಲೆ…

ಶಿವಮೊಗ್ಗ ಜಿಲ್ಲಾ ಕುಂಚ ಕಲಾ ಸಂಘದಿಂದ ಗೋಪಿ ಸರ್ಕಲ್ ನಲ್ಲಿ ಚಿತ್ರ ಬಿಡಿಸಿ ಕೋರೋನ ವಾರಿಯರ್ಸ್ ಗಳಾದ ಪೊಲೀಸ್ ಇಲಾಖೆ ಆಶಾ ಕಾರ್ಯಕರ್ತೆಯರು ಪೌರಕಾರ್ಮಿಕರಿಗೆ ಅಭಿನಂದನೆಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಾಂಡುರಂಗ , ಆಂಟೋನಿ ನಾಗಭೂಷಣ್ ದಿನೇಶ್ ಸಿಂಗ್ ನಾಗರಾಜ್…

ಶಿವಮೊಗ್ಗ ಬೀದಿಬದಿ ವ್ಯಾಪಾರಿಗಳ ಸಂಘದಿಂದ ಎಲ್ಲ ಬೀದಿಬದಿ ವ್ಯಾಪಾರಿಗಳಿಗೂ ಆಹಾರ ಕಿಟ್ ಮತ್ತು ಸಹಾಯಧನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಈಗಾಗಲೇ ಆತ್ಮ ನಿರ್ಭರ್ ಯೋಜನೆಯಡಿ ನೋಂದಾಯಿತರಾದ 2ಪಾಯಿಂಟ್ 2ಲಕ್ಷ ಬೀದಿ ಬದಿ ವ್ಯಾಪಾರಸ್ಥರಿಗೆ ಮಾತ್ರ ಸಹಾಯ ಧನ ಘೋಷಿಸಿತ್ತು ಇದಲ್ಲದೆ ನೋಂದಣಿ ಆಗದೇ ಇರುವವರು ಇದ್ದಾರೆ ಇವರು ಫಲಾನುಭವಿಗಳಾಗಲು ತೊಂದರೆ ಇದೆ . ಹಾಗಾಗಿ ಈ ಕೊಡದೆ ಸಮಸ್ತ ಬೀದಿಬದಿ ವ್ಯಾಪಾರಿಗಳಿಗೆ…

ಭದ್ರಾವತಿಯಲ್ಲಿ ಶಾಸಕರಾದ ಸಂಗಮೇಶ್ ಅವರ ನೇತೃತ್ವದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಪ್ರತಿಭಟನೆ….

ಭದ್ರಾವತಿ ನಗರದಲ್ಲಿ ಕಾಂಗ್ರೆಸ್ ನ ಶಾಸಕರಾದ ಬಿ ಕೆ ಸಂಗಮೇಶ್ ಅವರ ನೇತ್ರತ್ವದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿ ಕೆ ಸಂಗಮೇಶ್ ಅವರು ಜನರು ಕೋವಿಡ ನ ಸಂಕಷ್ಟಕ್ಕೆ ಸಿಲುಕಿರುವಾಗ…