ಅವಶ್ಯಕತೆ ಇರುವಂತವರಿಗೆ ಸೇವೆ ನೀಡಿ-ಪುಷ್ಪಾ ಗುರುರಾಜ…
ಶಿವಮೊಗ್ಗದ ಇನ್ಹರ್ ವ್ಹೀಲ್ ಶಿವಮೊಗ್ಗ ನಾರ್ಥಗೆ ಜಿಲ್ಲಾ ಇನ್ಹರ್ ವ್ಹೀಲ್ ಚ್ಯಾರ್ಮೇನ್ ರ ಅಧಿಕೃತ ಬೇಟಿ ಸಂದರ್ಬದಲ್ಲಿ ಮಾತ್ರ್ ಛಾಯ ಅಶ್ರಮದ ಮಕ್ಕಳಿಗೆ ಯುನಿಫಾರ್ಮ , ತ್ಯಾಜವಳ್ಳಿ ಶಾಲೆಗೆ ಪ್ರೀಂಟರ್ ಮತ್ತು ತಮ್ಮ ಸಂಸ್ಥೆಗೆ ಗೋಡ್ರೇಜ್ ಬೀರುವನ್ನು ಕೊಡುಗೆಯಾಗಿ ಅಧ್ಯಕ್ಷರಾದ ಸುಧಾ…
ಎಚ್ಐವಿ ಸೋಂಕಿತ ರನ್ನು ಎಲ್ಲರಂತೆ ಸಮಾನವಾಗಿ ಕಾಣಬೇಕು-ಡಾ. ರಘುನಂದನ್…
ಏಡ್ಸ್ ರೋಗದ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸುವುದು ಮತ್ತು ಹೆಚ್‍ಐವಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಮತ್ತು ಮಾನಸಿಕ ಸ್ಥೈರ್ಯ ತುಂಬುವುದೇ ವಿಶ್ವ ಏಡ್ಸ್ ದಿನಾಚರಣೆಯ ಮುಖ್ಯ ಉದ್ದೇಶವಾಗಿದ್ದು, ಹೆಚ್‍ಐವಿ ಸೋಂಕಿತರನ್ನು ಎಲ್ಲರಂತೆ ಸಮಾನವಾಗಿ ಕಾಣಬೇಕೆಂದು ವಿಡಿಎಲ್ ಉಪನಿರ್ದೇಶಕ ಡಾ.ರಘುನಂದನ್ ಹೇಳಿದರು. ಕಾನೂನು…
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉದ್ಯಮಿ ಉಪೇಂದ್ರ ನಾಯಕ್ ನಿಧನ…
ಶಿವಮೊಗ್ಗ: ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು ಕೈಗಾರಿಕೋದ್ಯಮಿ ದಿವಂಗತಉಪೇಂದ್ರ ನಾಯಕ್ ಅವರ ಪುತ್ರ ಕೆ.ಪದ್ಮನಾಭ ನಾಯಕ್ (58) ನಿನ್ನೆ ಬೆಂಗಳೂರಿನಲ್ಲಿಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸರಳ ಸಜ್ಜನ ವ್ಯಕ್ತಿತ್ವದ ಸ್ನೇಹಜೀವಿಯಾಗಿದ್ದ…
ಮಹಾನಗರ ಪಾಲಿಕೆಯ ಜಾಗವನ್ನು ಪರಬಾರೆ ಮಾಡಬಾರದೆಂದು ಆಗ್ರಹಿಸಿ ಅಣ್ಣ ಹಜಾರೆ ಹೋರಾಟ ಸಮಿತಿ ವತಿಯಿಂದ ಆಯುಕ್ತರಿಗೆ ಮನವಿ…
ಮಹಾನಗರ ಪಾಲಿಕೆಗೆ ಸೇರಿದ ಜಾಗವನ್ನು ಯಾರಿಗೂ ಪರಭಾರೆ ಮಾಡಬಾರದು ಎಂದುಆಗ್ರಹಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ವತಿಯಿಂದ ಇಂದು ಪಾಲಿಕೆ ಎದುರು ಪ್ರತಿಭಟನೆನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗ ತಾಲ್ಲೂಕು ನಿಧಿಗೆ ಹೋಬಳಿ ಊರುಗಡೂರು ಗ್ರಾಮದ ಸರ್ವೆ ನಂಬರ್ 17/6ರಲ್ಲಿ1.2 ಎಕರೆ…
ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್ ಪ್ರಸನ್ ಕುಮಾರ್ ಗೆಲುವು ಖಚಿತ-ಹೆಚ್.ಎಸ್.ಸುಂದರೇಶ್…
ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಚಾರದ ಮೊದಲ ಸುತ್ತನ್ನು ಮುಗಿಸಿದ್ದೇನೆ. ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದಾವಣೆಗೆರೆ ಜಿಲ್ಲೆಯ…
ಏಡ್ಸ್ ಪೀಡಿತರ ಜೊತೆಗೆ ನಾವಿದ್ದೇವೆ-ಡಾ.ಶಿವಯೋಗಿ…
ಡಿಸಂಬರ್ 1 ಏಡ್ಸ್ ತಡೆಗಟ್ಟುವ ದಿನ, ವಿಶ್ವಾದ್ಯಂತ ಜನಜಾಗ್ರತಿ ಮೂಡಿಸಲು ಕ್ರಮ ಕೈ ಗೊಳ್ಳಲಾಗಿದೆ. ಅಚಾನಕ್ ಈ ಕಾಯಿಲೆಗೆ ತುತ್ತಾಗಿದ್ದರೆ ಹೆದರಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭಾರತೀಯ ವೈದ್ಯರ ಸಂಘದ ಅಧ್ಯಕ್ಷರಾದ ಡಾ.ರಾಜೇಶ್ ಸುರಗಿಹಳ್ಳಿಯವರು ಸೈಕಲ್ ಜಾತ ಉದ್ಘಾಟಿಸಿ ನುಡಿದರು. ಎಡ್ಸ್…
ಬಸವ ಮರುಳಸಿದ್ಧ ಸ್ವಾಮೀಜಿ ರವರಿಗೆ ವಿವಿಧ ಸಮಾಜದ ಮುಖಂಡರಿಂದ ಹುಟ್ಟುಹಬ್ಬದ ಶುಭ ಹಾರೈಕೆಗಳು…
ಶ್ರೀ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ರವರ ಹುಟ್ಟು ಹಬ್ಬದ ಪ್ರಯುಕ್ತ ಮುಖಂಡರಿಂದ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರುಗಳಾದ ಹೆಚ್ ಸಿ ಯೋಗೇಶ್ ಎಸ್ ಪಿ ದಿನೇಶ್ ನಾಗರಾಜ್ ಕಂಕಾರಿ ಕಾಂತರಾಜ್ ಯಮುನಾ ರಂಗೇಗೌಡ ರಂಗೇಗೌಡ ಶರತ್…
ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸ್ಪರ್ಧೆ ಟ್ರಸ್ಟ್ ವತಿಯಿಂದ ಜನವರಿ 26 ಗಣರಾಜ್ಯೋತ್ಸವ ದಿನದಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಗೀತ ಗಾಯನ ಹಾಗೂ ನೃತ್ಯ ಸಮರ್ಪಣೆ
ಬೆಂಗಳೂರು : ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸ್ಪರ್ಧೆ ಟ್ರಸ್ಟ್ ಅಧ್ಯಕ್ಷರಾದ ಜಸ್ಟಿಸ್ ಎನ್ ಕುಮಾರ್ ರವರು ಸಮಾನ ಮನಸ್ಕರ ವೇದಿಕೆಯಾದ ದೇಶಭಕ್ತಿಗೀತೆ ಗೀತ ಗಾಯನ ಹಾಗೂ ನೃತ್ಯ ಸ್ಪರ್ಧಾ ಸಮಿತಿಯ ವತಿಯಿಂದ ದೇಶಭಕ್ತಿ ಗೀತೆ…
ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ:ಗೃಹ ಸಚಿವ
ಆರಗ ಜ್ಞಾನೇಂದ್ರ…
ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ ವಿರುದ್ಧ, ಕಠಿಣ ಕಾನೂನು ಜಾರಿಯಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಲಾಗಿದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ತಿಳಿಸಿದ್ದಾರೆ. ತೀರ್ಥಹಳ್ಳಿ ತಾಲೂಕು, ಮೇಳಿಗೆ ಗ್ರಾಮ ದಿಂದ, ಇಂದು, ಅಕ್ರಮವಾಗಿ ದನಗಳನ್ನು ಸಾಗಣೆ ತಡೆಯಲು,ಯತ್ನಿಸಿದ ಇಬ್ಬರು…
ಗರುಡಗಮನ ವೃಷಭವಾಹನ ಸಿನೆಮಾ ಪ್ರತಿಷ್ಟಿತ FC Gold list ನಲ್ಲಿ ಪ್ರಕಟ…
ಭಾರಿ ಸದ್ದು ಮಾಡುತ್ತಿರುವ ಗರುಡಗಮನ ವೃಷಭವಾಹನ ಚಿತ್ರವು FC Gold List ನಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ . ಅನುಪಮಾ ಚೋಪ್ರಾ ಅವರು ನಡೆಸಿಕೊಡುವ ಎಸ್ ಸಿ ಗೋಲ್ಡ್ ಕಾರ್ಯಕ್ರಮವು ಹಿಂದಿಯ ಸಿನಿಮಾ ಆಧಾರಿತ ಕಾರ್ಯಕ್ರಮ.ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರವಾದ ಗರುಡಗಮನ…