ಕಾಂಗ್ರೆಸ್ ಇನ್ನೂ ಪ್ರಾದೇಶಿಕ ಪಕ್ಷ ಸಚಿವ : ಕೆ.ಎಸ್.ಈಶ್ವರಪ್ಪ…

ಕಾರಟಗಿ… ಕಾರಟಗಿ : ರಾಜ್ಯದಲ್ಲಿ ಜನರು ಕಾಂಗ್ರೆಸ್ ಜೆಡಿಎಸ್ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ . ಈಗ ಕಾಂಗ್ರೆಸ್ ವಿರೋಧ ಪಕ್ಷವಾಗಿ ಉಳಿಯಲು ಸಾಧ್ಯವಿಲ್ಲ . ಅದು ಸಹ ಮುಂದಿನ ದಿನಗಳಲ್ಲಿ 1ಪ್ರಾದೇಶಿಕ ಪಕ್ಷವಾಗಿ ಉಳಿಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ಈಶ್ವರಪ್ಪ ಹೇಳಿದರು.…

ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಸನ್ನಕುಮಾರ್ ಗೆಲುವು ಖಚಿತ-ಕಿಮ್ಮನೆ ರತ್ನಾಕರ್…

ವಿಧಾನಪರಿಷತ್ ಚುನಾವಣೆ ೨೦೨೧ ರ ಕಾಂಗ್ರೆಸ್ ಅಭ್ಯರ್ಥಿ ಆರ್ ಪ್ರಸನ್ನ ಕುಮಾರ್ ಪರವಾಗಿ ಇಂದು ಹುಂಚ ಹೋಬಳಿಯ ಎಲ್ಲಾ ಮುಖಂಡರ ಒತ್ತಾಯದ ಮೇರೆಗೆ ಹತ್ತು ಗ್ರಾಮ ಪಂಚಾಯಿತಿಗಳ ಸಭೆಯನ್ನು ಒಂದೇ ಕಡೆ ಸಭೆ ಕರೆಯಲಾಯಿತು .ಕೋಡೂರು ,ಚಿಕ್ಕಜೇನಿ ,ಮುಂಬಾರು,ಹೆದ್ದಾರಿಪುರ ,ಗರ್ತಿಕೆರೆ ,ಸೊನಲೆ…

ಬೆಂಗಳೂರು: ಡಿಸೆಂಬರ್ 6 ರಂದು DSS (ಸಮತಾವಾದ ) ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಸ್ವಾಭಿಮಾನಿ ಸಂಕಲ್ಪ ದಿನ ಆಚರಣೆ…

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಸಮತಾವಾದ ರಾಜ್ಯಾಧ್ಯಕ್ಷರಾದ ಎಚ್ ಮಾರಪ್ಪನವರು ಡಿಸೆಂಬರ್ 6ರಂದು ಅಂಬೇಡ್ಕರ್ ರವರ ಅರುವತ್ತೈದನೇ ಮಹಾಪರಿನಿರ್ವಾಣದ ಅಂಗವಾಗಿ ಸ್ವಾಭಿಮಾನಿ ಸಂಕಲ್ಪ ದಿನ ಆಚರಿಸಲು ನಿರ್ಧರಿಸಲಾಗಿದ್ದು ಅದೇ ದಿನ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ತೆರಳಿ ವಿಧಾನಸೌಧದ…

ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದಿಂದ ಪತ್ರಿಕಾಗೋಷ್ಠಿ

ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘವು ಹೊಸದಾಗಿ ಸ್ಥಾಪಿತಗೊಂಡಿದ್ದು . ಅಧ್ಯಕ್ಷರಾದ ಎಸ್ ಮಹೇಶ್ ಉಪಾಧ್ಯಕ್ಷರಾದ ರಮೇಶ್ ಹಾಗೂ ಮಧುಸೂದನ್ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ನಾಯ್ಕ್ ಖಜಾಂಚಿಗಳಾದ ಅರುಣ್ ಕುಮಾರ್ ಅವರು ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕರ್ನಾಟಕದ ವಿವಿಧ…

ರೋಗಿಗಳ ಸೇವೆಗಾಗಿ ಕಂಕಣ ಬದ್ಧವಾಗಿರುವ ಶರಣ್ಯ ಸಂಸ್ಥೆ-ಡಿ. ಎಲ್.ಮಂಜುನಾಥ್…

ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಡಿ.ಎಸ್.ಎಲ್. ಟ್ರಸ್ಟ್ ವತಿಯಿಂದ ಗಾಜನೂರು ಬಳಿ ರೋಗಿಗಳ ಸೇವೆಗಾಗಿಯೇ ಕಂಕಣಬದ್ಧವಾಗಿರುವ ಶರಣ್ಯ ಸಂಸ್ಥೆಯು ಮತ್ತಷ್ಟು ಸೇವೆ ನೀಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಿ.ಎಲ್. ಮಂಜುನಾಥ್ ಹೇಳಿದರು. ಅವರು ಇಂದು ಗಾಜನೂರಿನಲ್ಲಿರುವ ಶರಣ್ಯ…

ನೀಟ್ ಪಿಜಿ ಕೌನ್ಸಿಲಿಂಗ್ ಖಾಲಿ ಇರುವ ವೈದ್ಯ ಹುದ್ದೆಗಳನ್ನು ಭರ್ತಿಗೆ ಆಗ್ರಹಿಸಿ ಸ್ಥಾನಿಕ ವೈದ್ಯಾಧಿಕಾರಿಗಳಿಂದ ಪ್ರತಿಭಟನೆ…

ನೀಟ್, ಪಿಜಿ ಕೌನ್ಸೆಲಿಂಗ್ ತ್ವರಿತಗೊಳಿಸಿ ಖಾಲಿ ಇರುವ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬುದು ಸೇರಿದಂತೆ ಎಲ್ಲಾ ಬೇಡಿಕೆ ಈಡೇರಿಸುವವರೆಗೆ ರಾಜ್ಯ ಸ್ಥಾನಿಕ ವೈದ್ಯಾಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು ಎರಡನೇ ದಿನವಾದ ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಸಿ…

ಅಂಬೇಡ್ಕರ್ ಕನ್ನಡ ಯುವಕರ ಸಂಘ ದಿಂದ ಪುನೀತ್ ರಾಜಕುಮಾರ್ ಗೆ ನಮನ…

ಶಿವಮೊಗ್ಗ ನಗರದ ಮಂಡ್ಲಿ ಶ್ರೀ ಡಾಕ್ಟರ್ ಅಂಬೇಡ್ಕರ್ ಕನ್ನಡ ಯುವಕರ ಸಂಘದಿಂದ ದಿನಾಂಕ28 11 2021 ರಂದು ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಕರ್ನಾಟಕ ನಾಡು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರ ದಿನೇಶ್…

ಸ್ಮಾರ್ಟ್ ಸಿಟಿ ಯೋಜನೆ ಕಳಪೆ ಕಾಮಗಾರಿ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಸ್ಮಾರ್ಟ್ ಸಿಟಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ತಡೆದರು. ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು…

ಸೇವೆ ಮಾಡುವ ಮನೋಭಾವ ಬೆಳಸಿಕೊಳ್ಳಿ.- ಪುಷ್ಪಾ ಗುರುರಾಜ…

ಶಿವಮೊಗ್ಗದ ಕಲ್ಲಹಳ್ಳಿ ಯಲ್ಲಿರುವ ಗುಡ್ಲಕ್ ಅರೈಕೆ ಕೇಂದ್ರಕ್ಕೆ ಶಿವಮೊಗ್ಗ ಇನ್ಹರ್ ವ್ಹೀಲ್ ಕ್ಲಬ್ ವತಿಯಿಂದ ಜಿಲ್ಲಾ ಇನ್ಹರ್ ವ್ಹೀಲ್ ಚ್ಯಾರ್ಮೇನ್ ರ ಅಧಿಕೃತ ಬೇಟಿ ಸಂದರ್ಬದಲ್ಲಿ ಕೊಡುಗೆಯಾಗಿ ರೂ.5000/ ನ್ನು ಅಧ್ಯಕ್ಷರಾದ ಛಾಯ ವೀರಣ್ಣರವರು ಕ್ಲಬ್ ನ ಪರವಾಗಿ ನೀಡಿದರು. ಈ…

ರಂಗನಾಥ ಬಡಾವಣೆಯ ಉದ್ಯಾನವನಕ್ಕೆ ಪುನೀತ್ ರಾಜಕುಮಾರ್ ಪಾರ್ಕ್ ಎಂದು ನಾಮಕರಣ…

ಶಿವಮೊಗ್ಗ ನಗರದ ರಂಗನಾಥ ಬಡಾವಣೆ ಬಡಾವಣೆಗೆ ಸಂಬಂಧಿಸಿದ ಉದ್ಯಾನವನಕ್ಕೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಲಾಗಿದೆ. ರಂಗನಾಥ ಬಡಾವಣೆ ಶ್ರೀ ರಂಗನಾಥ ಬಡಾವಣೆ ನಿವಾಸಿಗಳ ಸಂಘ (ರಿ) ಗೋಪಾಳ ಶಿವಮೊಗ್ಗ ಇವರು ನಮ್ಮನ್ನು ಅಗಲಿದ ಪುನೀತ್ ರಾಜಕುಮಾರ್ ಅವರ…