ಕೋವಿಡ್ ನಲ್ಲಿ ಮೃತಪಟ್ಟ ಪಾಲಿಕೆಯ ಕಾರ್ಮಿಕರಿಗೆ ಪರಿಹಾರ ನೀಡದಿರುವುದು ಖಂಡನೀಯ-ಎಸ್. ರಾಜು…
ಮೈಸೂರು ನ್ಯೂಸ್… ಮೈಸೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಒಕ್ಕೂಟದ ವತಿಯಿಂದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಮೈಸೂರು ಮಹಾನಗರ ಪಾಲಿಕೆಯ ನೇರಪಾವತಿ ಮತ್ತು ಹೆಚ್ಚುವರಿ ನೇಮಕವಾಗಿರುವ ಪೌರಕಾರ್ಮಿಕರು ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಸುಮಾರು 40ರಿಂದ 50 ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ.…