ಗಾಂಧಿ ಬಜಾರ್ ಪ್ರಕರಣಕ್ಕೆ ಜಿಲ್ಲೆಯ ಕಾನೂನು ವ್ಯವಸ್ಥೆ ವಿಫಲತೆಯ ಕಾರಣ : ನಾಗರಾಜ್ ಕಂಕಾರಿ
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿಯವರು ಮಾತನಾಡಿ ನಿನ್ನೆ ಗಾಂಧಿಬಜಾರ್ ನಲ್ಲಿ ನಡೆದ ಕಾರುಗಳ ಗಾಜು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದೆ. ಶಿವಮೊಗ್ಗದಲ್ಲಿ ಹೇರಳವಾಗಿ ಗಾಂಜಾ ಮತ್ತು ಅಫೀಮು ಜಾಲ…